ಒಡನಾಡಿ ಸ್ಟ್ಯಾನ್ಲಿ ಮಕ್ಕಳ ಮಾತನ್ನು ಆಲಿಸುವುದು ಕಾನೂನುಬದ್ಧ ಮೌಲ್ಯವೂ ಆಗಿದೆ ಮಕ್ಕಳನ್ನು ಒಳಗೊಂಡ ಬಹುತೇಕ ಪ್ರಕರಣಗಳಲ್ಲಿ ಆಕ್ರೋಶಗೊಂಡು, ತಾಳ್ಮೆಗೆಟ್ಟ ಪೋಷಕರು ಮತ್ತು ಆಪ್ತರು ಮಕ್ಕಳಿಗೆ ಮುಕ್ತವಾಗಿ ಮಾತನಾಡಲು ಸಂಪೂರ್ಣವಾಗಿ ಬಿಡದೇ, ಪ್ರಭಾವ ಬೀರಿ, ತಮ್ಮ ಹೇಳಿಕೆಗಳನ್ನೂ ಆ ಮಕ್ಕಳ ಮೂಲಕ ದಾಖಲಿಸಲು …










