ಪ್ರೊ.ಆರ್.ಎಂ.ಚಿಂತಾಮಣಿ ಇಂದಿಗೆ ಐದನೇ ದಿನ ಕೇಂದ್ರ ಸರ್ಕಾರದ ೨೦೨೫-೨೬ರ ಮುಂಗಡಪತ್ರ ಸಂಸತ್ತಿನಲ್ಲಿ ಮಂಡಿಸಲ್ಪಡಲಿದೆ. ಫೆಬ್ರವರಿ ಒಂದನೇ ತಾರೀಖು ಶನಿವಾರ ಇರುವುದರಿಂದ ಸಂಸತ್ತಿನ ಅಧಿವೇಶನವನ್ನು ಅಂದಿಗೆ ಮುಂದುವರಿಸಬಹುದು. ಅರ್ಥಮಂತ್ರಿ ನಿರ್ಮಲಾ ಸೀತಾರಾಮನ್ ಸತತ ೭ನೇ ಬಾರಿಗೆ ಮಂಡಿಸಲಿರುವ ಪೂರ್ಣಾವಧಿ ಬಜೆಟ್ ಇದಾಗಿದೆ. ೨೦೨೪-೨೫ರ ಮಧ್ಯಂತರ …










