Mysore
28
overcast clouds

Social Media

ಬುಧವಾರ, 28 ಅಕ್ಟೋಬರ್ 2026
Light
Dark

andolana desk

Homeandolana desk

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಚಿಲ್ಲರೆ ಜಗಳ ಸಾಮಾನ್ಯ. ನಾನು ಇಲ್ಲಿ ಇಬ್ಬರು ನಿರ್ವಾಹಕರು ಚಿಲ್ಲರೆ ಸಂಬಂಧವಾಗಿ ವರ್ತಿಸಿದ ಬಗೆಯನ್ನು ಪ್ರಸ್ತಾಪಿಸುತ್ತಿದ್ದೇನೆ. ಇತ್ತೀಚೆಗೆ ನಂಜನಗೂಡಿನ ಹುಲ್ಲಹಳ್ಳಿ ವೃತ್ತದ ಬಳಿ ಮೈಸೂರಿಗೆ ತೆರಳಲು ನಗರ ಸಾರಿಗೆ …

ಓದುಗರ ಪತ್ರ

ಪ್ರಜೆಗಳ ಶ್ರೇಯಸ್ಸನ್ನು ಬಯಸಿ ಪ್ರಜೆಗಳ ಏಳಿಗೆಗಾಗಿ ಅನೇಕ ಕೊಡುಗೆಗಳನ್ನು ಕೊಟ್ಟ ಮೈಸೂರು ರಾಜ ಮನೆತನವನ್ನು ಮರೆಯೋದುಂಟೆ? ಸ್ವತಂತ್ರ ಪೂರ್ವದಲ್ಲಿಯೇ ಪ್ರಜ ಪ್ರಭುತ್ವದ ಕನಸನ್ನು ನನಸು ಮಾಡಿದವರು. ಪ್ರಜೆಗಳಿಗಾಗಿ ಅಂದಿನ ಕಾಲದ ಮೀಸಲಾತಿಯನ್ನು ತಂದವರು. ಜಲವಿದ್ಯುತ್, ಆರೋಗ್ಯ, ನೀರಾವರಿ, ಕೈಗಾರಿಕೆ, ಶಿಕ್ಷಣ ಹಾಗೂ …

ಮೈಸೂರು ನಗರ ಪಾಲಿಕೆಯು ಇದೇ ತಿಂಗಳ ೨೮ ರಂದು ‘ಪ್ರಜಾಸೇವಾ’ ಕಾರ್ಯಕ್ರಮದ ಅಡಿಯಲ್ಲಿ ವಿಶೇಷ, ಇ - ಖಾತಾ ಅಭಿಯಾನ ಹಮ್ಮಿಕೊಂಡಿದ್ದು, ಅರ್ಜಿ ಸಲ್ಲಿಸಿದ ೭೨ ಗಂಟೆಯೊಳಗೆ ( ಮೂರು ದಿನಗಳ ಒಳಗೆ) ಇ-ಖಾತಾ ನೀಡಲಾಗುವುದೆಂದು ಸೋಮವಾರದಿಂದ ವ್ಯಾಪಕ ಪ್ರಚಾರಗೊಂಡಿದೆ. ಪಾಲಿಕೆಯ …

ಮಾನ್ಯರೆ , ಕುವೆಂಪುನಗರ ಬಡಾವಣೆ ಆರಂಭವಾದ ದಿನಗಳಿಂದಲೂ ಇಲ್ಲಿ (ಮನೆನ ಸಂಖ್ಯೆ ೨೨೨೨, ನಾಲ್ಕನೆಯ ಕ್ರಾಸ್, ಗಂಗೂಬಾಯಿ ಹಾನಗಲ್ ರಸ್ತೆ , ಕೆ.ಬ್ಲಾಕ್,) ಸರಿಯಾದ ಚರಂಡಿಯ ವ್ಯವಸ್ಥೆಯೇ ಇಲ್ಲ. ಮಳೆ ಬಂದಿ ತೆಂದರೆ ಇನ್ನಿಲ್ಲದ ಗೋಳು. ಮನೆಯ ಮುಂದಿರುವ ಮೋರಿ ನೀರು …

ಜಿ.ಪಿ.ಬಸವರಾಜು ಖುಷಿಯೋ, ಸಂಕಟವೊ ಒಡಲೊಳಗಿಟ್ಟುಕೊಳ್ಳುತ್ತಾರೆ ಜನಸಾಮಾನ್ಯರು ಹತ್ತು ದಿನಗಳ ಕಾಲ ಕುಣಿದು ಕುಣಿದು ದಣಿದ ಮೈಸೂರು ದಸರಾ ಕಾಲ್ತೆಗೆದಿದೆ. ಹೋಗುವಾಗ ಮರೆಯಾದ ಮಳೆಗೆ ಜಗ ಮಾಡಿಕೊಟ್ಟಿದೆ. ಸಂಜೆಯ ಕತ್ತಲಿನೊಂದಿಗೇ ಇಳೆಗೆ ಇಳಿಯುವ ಮಳೆ ಜಿಟಿಜಿಟಿ ಶ್ರುತಿಯಲ್ಲಿಯೇ ಹಾಡುತ್ತ, ಇನ್ನೂ ಬೀದಿಗಳನ್ನು ಬೆಳಗುತ್ತಿರುವ …

ಪಂಜುಗಂಗೊಳ್ಳಿ ಅವರ ವಾರದ ಅಂಕಣ  ಹರಿದ್ವಾರಕ್ಕೆ ಹೋಗಿ ತಲೆಯ ಕೂದಲು ತೆಗೆಸಿಕೊಂಡರು! ನೋಯ್ಡಾದ ೫೨ ವರ್ಷ ಪ್ರಾಯದ ಅಲಕಾನಂದಾ ದಾಸ್‌ಗುಪ್ತಾ ಒಬ್ಬ ಖ್ಯಾತ ಕಥಕ್ ನರ್ತಕಿ. ಪಂಡಿತ್ ಬಿರ್ಜು ಮಹಾರಾಜರಿಂದ ತರಬೇತಿ ಪಡೆದವರು. ತಮ್ಮ ಆರು ವರ್ಷ ಪ್ರಾಯದಲ್ಲೇ ಕಥಕ್ ಮಾಡಲು ಪ್ರಾರಂಭಿಸಿದ್ದ …

ಎಚ್.ಎಸ್.ದಿನೇಶ್‌ಕುಮಾರ್ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಬರೆ  ಮೈಸೂರು: ಮುಂಗಾರು ಮಳೆಯ ಕೊರತೆಯಿಂದ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯಿಂದಾಗಿ ಭತ್ತದ ಬೆಳೆಗೆ ಹೊಡೆತ ಬಿದ್ದಿದ್ದು, ಪರಿಣಾಮ ಮಾರುಕಟ್ಟೆಯಲ್ಲಿ ಅಕ್ಕಿಯ ಬೆಲೆ ದಿನೇ ದಿನೆ ಏರಿಕೆಯಾಗುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ …

ಕೆ.ಬಿ. ಶಂಶುದ್ದೀನ್ ‘ನೋ ಪಾರ್ಕಿಂಗ್’ ಫಲಕವಿದೆ, ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆಯಿಲ್ಲ  ಕುಶಾಲನಗರ: ವೇಗವಾಗಿ ಬೆಳೆಯುತ್ತಿರುವ ಕುಶಾಲನಗರ ಪಟ್ಟಣದ ಹೃದಯಭಾಗದಲ್ಲಿ ವಾಹನ ನಿಲುಗಡೆಯ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಸಮೀಪದ ಮುಖ್ಯ ರಸ್ತೆಯಲ್ಲಿ ನೋ ಪಾರ್ಕಿಂಗ್ …

ಕೆ.ಬಿ.ರಮೇಶ ನಾಯಕ ಎಸ್‌ಐಆರ್‌ಗೂ ಮುನ್ನ ೨೭,೯೯,೬೯೩ ಮತದಾರರು: ಎಸ್‌ಐಆರ್ ನಂತರ ೨೨,೮೦,೦೬೭ ಮತದಾರರು  ಮೈಸೂರು: ಇಡೀ ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ದೊಡ್ಡ ಸಮರ ನಡೆಯುತ್ತಿರುವುದರ ನಡುವೆಯೇ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ …

ಕೆ.ಟಿ.ಮೋಹನ್ ಕುಮಾರ್ ಸಾಲಿಗ್ರಾಮ: ಆಕಾಂಕ್ಷಿಗಳಿಂದ ಜಾಲತಾಣಗಳಲ್ಲಿ ಪ್ರಚಾರ, ಮುಖಂಡರ ಭೇಟಿ ಸಾಲಿಗ್ರಾಮ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗೆ ಕ್ಷೇತ್ರಗಳ ಕರಡು ಮೀಸಲಾತಿ ಪಟ್ಟಿಯು ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯತೊಡಗಿವೆ. ಚುನಾವಣೆಗಾಗಿ ದೀರ್ಘ ಕಾಲದಿಂದ ಕಾದು ಕುಳಿತಿದ್ದ …

Stay Connected​
error: Content is protected !!