ಬರುವ ಮಾರ್ಚ್ 3ರ ಶುಕ್ರವಾರ, ಕನ್ನಡ ಚಿತ್ರರಂಗ 90ನೇ ವರ್ಷಕ್ಕೆ ಕಾಲಿಡಲಿದೆ. ಕಳೆದ ವರ್ಷ ಕನ್ನಡ ಚಿತ್ರರಂಗದತ್ತ ಎಲ್ಲರೂ ಹೊರಳಿ ನೋಡುವಂತೆ ಮಾಡುವ ಚಿತ್ರಗಳು ತಯಾರಾದವು ಎನ್ನುವ ಹೆಗ್ಗಳಿಕೆಯೊಂದಿಗೆ 90ನೇ ವರ್ಷಕ್ಕೆ ಕಾಲಿಡುತ್ತಿರುವ ಕನ್ನಡ ಚಿತ್ರರಂಗ, ಉಳಿದ ಭಾರತೀಯ ಭಾಷಾ ಚಿತ್ರರಂಗಗಳಂತೆ ಇದೆಯೇ ಎನ್ನುವ ಪ್ರಶ್ನೆ …