- ಬಾನಾ ಸುಬ್ರಮಣ್ಯ ಚಿತ್ರೋದ್ಯಮದ ವ್ಯವಹಾರಗಳು ಕಾರ್ಪೊರೇಟ್ ಶೈಲಿಗೆ ಬದಲಾಗುತ್ತಿರುವಂತೆ ಸಂಘಟನೆಗಳನ್ನು, ಒಡೆದು ಆಳುವ ಪ್ರವೃತ್ತಿ ಉದ್ಯಮಕ್ಕರಿವಿಲ್ಲದಂತೆ ಬೆಳೆದಿದೆ ೧೯೮೪ರಲ್ಲಿ ಸ್ಥಾಪನೆಯಾದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ) ನಿರ್ದೇಶಕ ಪುಟ್ಟಣ್ಣ ಕಣಗಾಲರ ಕನಸಿನ ಕೂಸು. ಅವರು ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. …