ಕಳೆದ ವಾರ ವಿಶ್ವಸಂಸ್ಥೆಯ ಅಭಿವೃದ್ಧಿ ಸಂಘಟನೆಯು ತನ್ನ ೨೦೨೫ರ ಮಾನವಾಭಿವೃದ್ಧಿ ವರದಿಯನ್ನು ಪ್ರಕಟಿಸಿದೆ. ಅದರಲ್ಲಿ ೨೦೨೩ಕ್ಕೆ ಸಂಬಂಧಪಟ್ಟಂತೆ ಪ್ರತಿಯೊಂದು ದೇಶದ ಮಾನವಾಭಿವೃದ್ಧಿ ಸೂಚ್ಯಂಕದ (Human Development Index-ಎಚ್.ಡಿ.ಐ.) ಆಧಾರದ ಮೇಲೆ ೧೯೩ ದೇಶಗಳ ಶ್ರೇಣೀಕೃತ ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಭಾರತ ೦.೬೭೬ ಎಚ್.ಡಿ.ಐ.ನೊಂದಿಗೆ …






