Mysore
31
scattered clouds

Social Media

ಮಂಗಳವಾರ, 05 ಮೇ 2026
Light
Dark

ಅಂಕಣಗಳು

Homeಅಂಕಣಗಳು
standard pure

ಪ್ರೊ.ಆರ್.ಎಂ.ಚಿಂತಾಮಣಿ ಜಾಗತಿಕ ಮಟ್ಟದಲ್ಲಿ ಮೌಲ್ಯಮಾಪನ ಮತ್ತು ಮೌಲ್ಯ ನಿರ್ಧಾರ (Evaluation and Rating)  ಕಾರ್ಯಗಳಲ್ಲಿ ತೊಡಗಿರುವ ಹಲವು ಸಂಸ್ಥೆಗಳಿವೆ. ಇವುಗಳು ತಮ್ಮವೇ ಆದ ಆರ್ಥಿಕ, ಸಾಮಾಜಿಕ, ನೀತಿ ನಿರೂಪಣೆ, ರಾಜಕೀಯ ವ್ಯವಸ್ಥೆ, ಅಭಿವೃದ್ಧಿ ಮತ್ತು ಮುನ್ನೋಟ ಹೀಗೆ ೧೦೦ಕ್ಕೂ ಹೆಚ್ಚು ಮಾನದಂಡ …

Cm Siddaramaiah

ಬೆಂಗಳೂರು ಡೈರಿ  ಆರ್‌.ಟಿ.ವಿಠ್ಠಲಮೂರ್ತಿ  ಅಧಿಕಾರ ಹಂಚಿಕೆಯ ಎಪಿಸೋಡಿಗೆ ವರಿಷ್ಠರು ಕೈ ಹಾಕಿದರೆ ಅಲುಗಾಡಲಿದೆ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಿಗೇಡ್‌ನ ದಂಡ ನಾಯಕ ಎಂದೇ ಗುರುತಿಸಲ್ಪಡುತ್ತಿದ್ದ ಸಹಕಾರ  ಸಚಿವ ಕೆ.ಎನ್.ರಾಜಣ್ಣ ಮಂತ್ರಿ  ಮಂಡಲ ದಿಂದ ವಜಾ ಆಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ  ಮತಗಳ್ಳತನ …

ದೆಹಲಿ ಕಣ್ಣೋಟ  ಶಿವಾಜಿ ಗಣೇಶನ್‌    ರಾಷ್ಟ್ರದ ರಾಜಧಾನಿ ನವದೆಹಲಿಯ ಕೆಂಪುಕೋಟೆಯ ಮೇಲೆ ೧೨ನೇ ಬಾರಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ ಅವರು ಮಾತನಾಡಿದ್ದಾರೆ. ಇದು ಐತಿಹಾಸಿಕ ದಾಖಲೆಯೂ ಆಗಿದೆ. ಮೋದಿ ಅವರು ಈ ಬಾರಿ ಮಾಡಿದ ೧ ಗಂಟೆ …

mothers

ನನ್ನಮ್ಮ ನನಗೆ ಯಾವಾಗಲೂ ಎರಡು ವಿಷಯಗಳನ್ನು ಹೇಳುತ್ತಿರುತ್ತಾಳೆ ; ಒಂದು ಮಹಿಳೆಯಾಗುವುದು, ಇನ್ನೊಂದು ಸ್ವತಂತ್ರಳಾಗುವುದು. ಅಮ್ಮನ ಕುರಿತು ಹೇಳಬೇಕೆಂದರೆ ನನಗೆ ಅರ್ಥವಾಗದ ವಯಸ್ಸಿನಲ್ಲಿಯೇ ಅವಳ ಬದುಕಿನ ಹೋರಾಟ ಆರಂಭವಾಗಿತ್ತು. ಆಗಲೇ ನನ್ನ ಅಮ್ಮ ಅಚ್ಚರಿಯಾಗಿ ಕಂಡಿದ್ದಳು. ಅದಕ್ಕೆ ಕಾರಣ ಅವಳು ಬದುಕಿಗಾಗಿ …

gandheeji

ಆ ಶತಾಯುಷಿ ಅಜ್ಜ ಊರುಗೋಲಿನ ಸಹಾಯ ದಿಂದ ನಡೆದು ಬರುತ್ತಿದ್ದರೆ, ಅವರ ಮಾಂಸ ಖಂಡ ಗಳೆಲ್ಲಾ ಕರಗಿ ಚರ್ಮವು ಜೋಲಾಡುತ್ತಿರುವಂತೆ ಅನಿಸುತ್ತಿತ್ತು. ಹೊಳೆಯುವ ಬೊಕ್ಕತಲೆ ಮತ್ತು ಕೈಯ ಲ್ಲಿದ್ದ ಜೋಳಿಗೆ ಥೇಟ್ ಗಾಂಧೀಜಿಯನ್ನು ಹೋಲು ವಂತಹ ಫಕೀರ. ಆಗಸ್ಟ್ ಬಂತೆಂದರೆ ಮಳೆ …

tribale comunity

ದೇಶದ ಮೂಲ ನಿವಾಸಿಗಳು : ಮೂಲ ಸೌಲಭ್ಯ ವಂಚಿತರು ! ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ ಬುಡಕಟ್ಟು ನಿವಾಸಿಗಳಿಗೆ ಪೂರ್ಣ ಪ್ರಮಾಣದಲ್ಲಿ ದೊರಕದ ಸವಲತ್ತು ರಶ್ಮಿ ಕೋಟಿ.. ‘ಗುರುತಿನ ಚೀಟಿ ಇಲ್ಲದೆ ನನ್ನ ಮೊಮ್ಮಗಳು ಶಾಲೆಗೆ ಹೋಗಲು ಆಗುತ್ತಿಲ್ಲ. ಶಾಲೆಗೆ …

_gandheeji

ಸ್ವಾತಂತ್ರ್ಯ ಹೋರಾಟದ ಕೇಂದ್ರದಲ್ಲಿ ಗಾಂಧಿ ಇದ್ದರು ಎಂದು ಇತಿಹಾಸದ ದಾಖಲೆಗಳಲ್ಲಿ ನಾವು ನೋಡಿದ್ದೇವೆ. ಆದರೆ ಮೋದಿ ಸರಕಾರ ಬಂದ ಮೇಲೆ ಯುವಕರು, ಐಟಿ ಪೈಟಿ ಮಂದಿ, ಗೃಹಸ್ಥರು, ಗೃಹಿಣಿಯರು, ಮೇಷ್ಟ್ರುಗಳು, ಸರಕಾರಿ ನೌಕರರು ಸೇರಿ ಬಲು ದೊಡ್ಡ ಗುಂಪು ಗಾಂಧಿಯನ್ನು ಜರಿಯುತ್ತಿರುವುದು …

vishnuvardhan

ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್ ಪುಣ್ಯಭೂಮಿ ನೆಲಸಮವಾದದ್ದು, ಅಲ್ಲಿ ಒಂದು ಭಾಗ ಲೇಔಟ್ ಆಗಿರುವುದರ ಕುರಿತಂತೆ ಸರ್ಕಾರ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್ (ಬಾಬು) ಒತ್ತಾಯಿಸಿದ ಸುದ್ದಿ. ಕಳೆದ ಶುಕ್ರವಾರ ಅಭಿಮಾನ್ ಸ್ಟುಡಿಯೋದಲ್ಲಿ ಇದ್ದ ವಿಷ್ಣುವರ್ಧನ್ …

girl feel alone

ಒಂದು ದಿನ ನಮ್ಮ ನ್ಯಾಯಿಕ ಪೀಠದ ಮುಂದೆ ಒಬ್ಬ ಬಾಲಕಿ, ಮತ್ತೊಬ್ಬ ಮಹಿಳೆ ಬಂದು ಕುಳಿತಿದ್ದಾರೆ. ಅವರ ಪ್ರಕರಣಕ್ಕೆ ಸಂಬಂಧಿಸಿದ ಕಡತವನ್ನು ಮುಂದಿಟ್ಟುಕೊಂಡಿದ್ದ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಕಾರ್ಯದರ್ಶಿಯೂ   ಆದ, ನಿಲಯದ ಅಧಿಕ್ಷಕರು, ಈ ಬಾಲಕಿಗೆ ಇನ್ನೆರಡು ತಿಂಗಳುಗಳಲ್ಲಿ ೧೮ …

ಪಂಜು ಗಂಗೊಳ್ಳಿ  ದಿ ಆಟಿಸಂ ಗಾರ್ಡಿಯನ್ ವಿಲೇಜ್‌ನಲ್ಲಿ ಖಿನ್ನತೆ, ಒತ್ತಡ ನಿವಾರಿಸಲು ನೆರವು   ಡಾ. ಎ.ಕೆ.ಕುಂದ್ರಾ ೧೯೮೪ರಲ್ಲಿ ಆಂಧ್ರದ ಬೋಳರಾಮ್ ಜಿಲ್ಲೆಯ ಒಂದು ಶಾಲೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದಾಗ ಅವರಿಗೆ ಆ ಶಾಲೆಯಲ್ಲಿ ಒಬ್ಬ ವಿಶೇಷಚೇತನ ವಿದ್ಯಾರ್ಥಿ ಇರುವುದು ತಿಳಿದು ಬಂತು. …

Stay Connected​
error: Content is protected !!