Mysore
22
overcast clouds
Light
Dark

ಅಂಕಣಗಳು

Homeಅಂಕಣಗಳು

• ಪೂರ್ಣಿಮಾ ಭಟ್ ಸಣ್ಣಕೇರಿ “ಓಡಿ ಹೋಗೋಣ್ಣಾ?' ಇವನು ಇದೇ ವಾರದಲ್ಲಿ ಮೂರನೇ ಬಾರಿ ಈ ಪ್ರಶ್ನೆಯನ್ನು ಕೇಳುತ್ತಿರುವುದು. ಎದುರುಬದುರು ಕೂತು ಮಾತಾಡಿಯೇ ಬಗೆಹರಿಸಿಕೊಳ್ಳೋಣ ಎಂದುಕೊಂಡೆ. ನಮ್ಮಿಬ್ಬರ ಕೈಯನ್ನೂ ತಣ್ಣಗೆ ಕೊರೆಯುತ್ತಿರುವ ಶುಂಠಿ ಕಬ್ಬಿನ ಹಾಲಿನ ಉದ್ದನೆಯ ಲೋಟ. “ನಾನು ಫ್ಯಾಕ್ಟರಿಯಿಂದ …

• ನಂದಿನಿ ಹೆದ್ದುರ್ಗ ́ಹತ್ತು ನಿಮಿಷ ಮೊದಲೇ ಬಂದಿದ್ದರೆ ಅವನಿದ್ದ ಅದೇ ಸಮಯದಲ್ಲಿ ನಾನೂ ಆ ಕೋಣೆಯೊಳಗೆ ಕೂರಬಹುದಿತ್ತು!́ “ಅರ್ಧಗಂಟೆ ಇನ್ನೂ ಅಲ್ಲೇ ಕುಳಿತಿದ್ದರೆ ಅವಳ ಜೊತೆಯಲ್ಲಿದ್ದೇನೆ ಎನ್ನುವ ಪುಳಕ ಉಳಿಯುತ್ತಿತ್ತು' ತಡವಾಯಿತು ಅಂತ ಒಂದೇ ಉಸುರಿಗೆ ಆ ಎತ್ತರದ ಮೆಟ್ಟಿಲುಗಳನ್ನು …

• ದೇವನೂರ ಮಹಾದೇವ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಭೇಟಿಯಾದೆ. ಇದು ಹೇಗಿತ್ತು ಅಂದರೆ ಚಿಕ್ಕಂದಿನಲ್ಲಿ, ಅಣ್ಣ ಎಲ್ಲೊ ಒಂದು ಕಡೆಗೆ, ತಮ್ಮ ಇನ್ನೊಂದು ಕಡೆಗೆ ಅಗಲಿ ಬಿಡುತ್ತಾರೆ. ಹೀಗೆ ಬೇರೆ ಬೇರೆಯಾದವರು ತಮ್ಮ ಇಳಿಗಾಲದಲ್ಲಿ ಅಂದರೆ ಸೀನಿಯರ್ ಸಿಟಿಜನ್ಸ್ ಆದ …

ಡಿ.ವಿ ರಾಜಶೇಖರ ಭಾರತದ ನೆರೆಯ ದೇಶ ಮ್ಯಾನ್ಮಾರ್‌ನಲ್ಲಿ (ಹಿಂದಿನ ಬರ್ಮಾ) ಅಧಿಕಾರದಲ್ಲಿರುವ ಜನರಲ್ ಮಿನ್ ಆಂಗ್ ಲಯಿಂಗ್ ನೇತೃತ್ವದ ಮಿಲಿಟರಿ ಆಡಳಿದ ಕ್ರಮೇಣ ಹಿಡಿತ ಕಳೆದುಕೊಳ್ಳುತ್ತಿರುವಂತೆ ಕಾಣುತ್ತವೆ. ಮಿಲಿಟರಿ ಆಡಳಿತದ ವಿರುದ್ಧ ಹೋರಾಡುತ್ತಿರುವ ಬಂಡುಕೋರ ಹೋರಾಟಗಾರರು ಮೇಲುಗೈ ಸಾಧಿಸುತ್ತಿರುವ ಸೂಚನೆಗಳು ಈಗ …

ಬಾ. ನಾ. ಸುಬ್ರಮಣ್ಯ ಹೆಸರಾಂತ ನಿರ್ದೇಶಕ ಶಾಜಿ ಕರುಣ್ ಅವರು ಈಗ ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರು. ನಿಗಮವು ಮಲಯಾಳ ಚಿತ್ರೋದ್ಯಮಕ್ಕೆ ಪೂರಕವಾದ ಕೆಲಸಗಳನ್ನು ಮಾಡುತ್ತಿದೆ. ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಚಿತ್ರಮಂದಿರಗಳ ನಿರ್ಮಾಣ, ನಿರ್ವಹಣೆ, ಚಿತ್ರನಗರಿಯ ಮೇಲ್ವಿಚಾರಣೆ, ಚಿತ್ರಗಳ …

• ಜಿ.ಎಂ.ಪ್ರಸಾದ್ ಮುಂದೆ ಬೇಸಿಗೆ ಬರಲಿದೆ. ಈ ಬಾರಿ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಎದುರಾಗುವ ಸಾಧ್ಯತೆ ಇದೆ. ಮಳೆಯ ಕೊರತೆಯಿಂದಾಗಿ ಅಣೆಕಟ್ಟೆಗಳಿಗೆ ನಿರೀಕ್ಷಿತ ಪ್ರಮಾಣದ ಒಳಹರಿವು ಬಾರದೆ ಇದ್ದದ್ದು, ನೀರಿನ ಮಟ್ಟ ಕುಸಿಯಲು ಕಾರಣವಾಯಿತು. ರಾಜ್ಯದಲ್ಲಿ ಕುಡಿಯುವ ನೀರಿಗೂ ಹಾಹಾಕಾರವಿರುವಾಗಲೇ …

• ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ಗೃಹಮಂತ್ರಿ ಮತ್ತು ಸಹಕಾರ ಸಚಿವ ಅಮಿತ್ ಶಾ ಇತ್ತೀಚೆಗೆ ತೊಗರಿ ಕಾಪು ದಾಸ್ತಾನಿಗಾಗಿ ರೈತರಿಂದ ನೇರವಾಗಿ ಬೆಂಬಲ ಬೆಲೆಯಲ್ಲಿ ಅಥವಾ ಪೇಟೆ ಬೆಲೆಯಲ್ಲಿ (ಯಾವುದು ಹೆಚ್ಚ ಅದರಲ್ಲಿ) ತೊಗರಿ ಖರೀದಿಸುವ ಪೋರ್ಟಲ್ ಆರಂಭಿಸುವ ಮೂಲಕ 'ಜನವರಿ 1, …

ಆರ್.ಟಿ.ವಿಠಲಮೂರ್ತಿ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್‌ನ ಹಲವು ಶಾಸಕರಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಇಷ್ಟವಾಗುತ್ತಿದ್ದಾರೆ. ಅಂದ ಹಾಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಯಾವ ಕಾರಣಕ್ಕಾಗಿ ಕಾಂಗ್ರೆಸ್‌ನ ಈ ಶಾಸಕರಿಗೆ ಇಷ್ಟವಾಗುತ್ತಿದ್ದಾರೆ ಎಂಬುದು ರಹಸ್ಯವೇನಲ್ಲ. …

• ಓ.ಎಲ್. ನಾಗಭೂಷಣ ಸ್ವಾಮಿ ಸತ್ಯ-ಸುಳ್ಳುಗಳ ನಡುವೆ ವ್ಯತ್ಯಾಸವೇ ತಿಳಿಯದಂಥ ಕಾಲದಲ್ಲಿ ಬದುಕುತಿದ್ದೇವೆ. ಶಿಕ್ಷಣ, ಧರ್ಮ, ಸಂಸ್ಕೃತಿ, ಅಧಿಕಾರ ಎಲ್ಲವೂ ಜನರನ್ನು ಕೊಲ್ಲುವ ಆಯುಧ, ಮನಸನ್ನು ವಿಕೃತಗೊಳಿಸುವ ವಿಷವಾಗಿ, ಬದಲಾಗಿರುವ ದುರಂತ ಪ್ರತಿಕ್ಷಣ ಅನುಭವಕ್ಕೆ ಬರುತ್ತಿದೆ. ಇಂಥ ಹೊತ್ತಿನಲ್ಲಿ ಡಿ. ಉಮಾಪತಿಯವರ …

• ಶ್ರೀವಿದ್ಯಾ ಕಾಮತ್ ನೀವು ಕಾಕನಕೋಟೆ ಕಾಡಿಗೆ ಹೋಗಿದ್ದೀರಾ? ಹಾಡಿಯ ಜನರ ಹಾಡುಗಳನ್ನು ಕೇಳಿದ್ದೀರಾ? 'ಅಯ್ಯೋ, ಈ ಚಳಿಯಲ್ಲಿ, ಅದೂ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರೀಕ್ಷೆಗಳು ಸಮೀಪಿಸುತ್ತಿರುವಾಗ, ಅಷ್ಟು ದೂರದ ಕಾಕನಕೋಟೆಗೆ ಹೋಗುವುದು ಕಬಿನಿ ಹಿನ್ನೀರಿನಲ್ಲಿ ಸುತ್ತುವುದು ಸಾಧ್ಯವೇ? ಎಂದು ಮರುಗುವುದು …