Mysore
21
overcast clouds

Social Media

ಸೋಮವಾರ, 14 ಜುಲೈ 2025
Light
Dark

ಅಂಕಣಗಳು

Homeಅಂಕಣಗಳು

ಡಾ. ಎಸ್‌.ಕೆ. ಮಂಜುನಾಥ್‌, ತಿಪಟೂರು ಭಾರತದ ನೆಲದ ಗುಣವೇ ಸಹೋದರತೆ, ಸಹಬಾಳ್ವೆಯಿಂದ ಜನರು ಜೀವಿಸುವುದು. ಸಂವಿಧಾನ ಜಾರಿಯಾದಾಗ ಅನೇಕ ಬದಲಾವಣೆ, ಪರಿವರ್ತನೆಗಳನ್ನು ಕಾಣಲು ಸಾಧ್ಯವಾಯಿತು. ‘ಭಾರತ ಸಂವಿಧಾನ’ದ ಪೀಠಿಕೆಯೇ ಪ್ರತಿಯೊಬ್ಬ ಭಾರತೀಯನ ಘನತೆಯನ್ನು ಎತ್ತಿಹಿಡಿದಿದೆ. ‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು …

ದೆಹಲಿ ಕಣ್ಣೋಟ: ಶಿವಾಜಿ ಗಣೇಶನ್‌ ಈ ಎರಡೂ ರಾಜ್ಯಗಳ ಚುನಾವಣೆಯ ಫಲಿತಾಂಶದ ನೆರಳು ನವೆಂಬರ್‌ನಲ್ಲಿ ನಡೆಯುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮೇಲೆ ಪ್ರಭಾವ ಬೀರಲಿದೆಯೇ ನೋಡಬೇಕು. ಅದರೆ ಒಡೆದು ಹೋಳಾಗಿರುವ ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ …

• ಚಿತ್ರಾ ವೆಂಕಟರಾಜು ಕಲೆ, ಕಲಾವಿದ ಮತ್ತು ಸಮಾಜ ಮತ್ತದರ ಸಂಬಂಧಗಳು ಪದೇ ಪದೇ ರವಿಶ್ಲೇಷಣೆಗೆ ಒಳಪಡುತ್ತಿರುತ್ತವೆ. ಪುನರ್ವ್ಯಾಖ್ಯಾನಗೊಳ್ಳುತ್ತಿರುತ್ತವೆ. ಬದಲಾದ ಕಾಲದಲ್ಲಿ ಈ ವ್ಯಾಖ್ಯೆಗಳು ಬದಲಾದರೂ ಕಲಾಸೃಷ್ಟಿಯಲ್ಲಿ ತೊಡಗಿರುವ ಕಲಾವಿದ ಬದುಕುವ ಕಲ್ಲಾನಾ ಜಗತ್ತಿಗೂ ಮತ್ತು ಕಣ್ಣೆದುರಿರುವ ಕಟುವಾಸ್ತವಗಳಿಗೂ ಇರುವ ಅಂತರ …

• ಪ್ರೊ.ಆರ್.ಎಂ.ಚಿಂತಾಮಣಿ ಇತ್ತೀಚೆಗೆ ನಗರ, ಪಟ್ಟಣಗಳಲ್ಲಿ ದ್ವಿಚಕ್ರ ವಾಹನಗಳ ಹಿಂದಿನ ಕ್ಯಾರಿಯರ್ ಗಳಲ್ಲಿ ದೊಡ್ಡ ಕಪ್ಪು ಬಾಕ್ಸ್ ಇಟ್ಟುಕೊಂಡು ಸವಾರರು ವಿಳಾಸದಾರರ ಮನೆಗಳಿಗೆ ಊಟ, ತಿಂಡಿಗಳೂ ಸೇರಿದಂತೆ ವಿವಿಧ ಉತ್ಪನ್ನಗಳ ಪಾರ್ಸೆಲ್ ಗಳನ್ನು ವಿಲೇವಾರಿ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಇವರೆಲ್ಲ ಕೊರಿಯರ್ ಅಥವಾ …

ಆರ್.ಟಿ.ವಿಠಲಮೂರ್ತಿ ಪ್ರಜಾ ಪ್ರಭುತ್ವ ಎಂಬ ರಥದ ಚಕಗಳು ಸಡಿಲವಾಗುತ್ತಾ ಹೋದಂತೆ ಪಾಳೇಪಟ್ಟುಗಳು ಬಲಿಷ್ಠವಾಗುತ್ತಾ ಹೋಗುವುದು ನಿಯಮ. ಇದನ್ನು ಒಟ್ಟಾರೆ ಭಾರತದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಸ್ಪಷ್ಟವಾಗುತ್ತದೆ. ಹೀಗಾಗಿ ಈ ಅಂಶವನ್ನು ಗಮನಿಸಲು ಕರ್ನಾಟಕವನ್ನು ಸಾಂಕೇತಿಕವಾಗಿ ಪರಿಗಣಿಸಿದರೂ ಸಾಕು ಅನಿಸುತ್ತದೆ. ಉದಾಹರಣೆಗೆ ಕರ್ನಾಟಕದ …

ಗಾಜಾ, ಉಕ್ರೇನ್, ಲಿಬಿಯಾ ಸೇರಿದಂತೆ ಜಗತ್ತಿನ ನಾನಾ ಭಾಗಗಳಲ್ಲಿ ಗನಡೆಯುತ್ತಿರುವ ಸಂಘರ್ಷ ಮತ್ತು ಹವಾಮಾನ ವೈಪರೀತ್ಯ ದಿಂದಾದ ಮಾನವ ದುರಂತದ ಮಧ್ಯೆ ಬಾಹ್ಯಾಕಾಶದಲ್ಲಿನ ಒಂದು ಬೆಳವಣಿಗೆ ಇತ್ತೀಚಿನ ದಿನಗಳಲ್ಲಿ ಆತಂಕವನ್ನು ಸೃಷ್ಟಿಸಿದೆ. ವಿಜ್ಞಾನಿಗಳಿಗೆ ಬಾಹ್ಯಾಕಾಶ ಹೊಸದಲ್ಲ. ಬಾಹ್ಯಾಕಾಶ ಪ್ರವಾಸದ ಪ್ರಯತ್ನಗಳು ನಡೆಯುತ್ತಲೇ …

• ನಾ.ದಿವಾಕರ ಸಮಕಾಲೀನ ಭಾರತ ಹಲವಾರು ದ್ವಂದ್ವಗಳ ನಡುವೆ ಬದುಕುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂವಹನ ಮಾಧ್ಯಮಗಳ ನಡುವೆ ಸಮಾಜದ ವಸ್ತುಸ್ಥಿತಿಯನ್ನು, ನೆಲದ ವಾಸ್ತವವನ್ನು ಅರಿಯದ ಸಮಾಜ ಈ ದ್ವಂದ್ವಗಳಿಗೆ ಸಾಕ್ಷಿಯಾಗಿದೆ. ಸರ್ಕಾರಗಳು ವೇದಿಕೆಗಳ ಮೇಲೆ ನಿಂತು ಬೆನ್ನುತಟ್ಟಿ ಕೊಳ್ಳುತ್ತಿರುವಾಗಲೇ ಪರದೆಯ …

ಬಾ.ನಾ ಸುಬ್ರಹ್ಮಣ್ಯ ವಿವಿಧ ಸಂದರ್ಭಗಳಲ್ಲಿ ಕೊಡಮಾಡುವ ಚಲನಚಿತ್ರ ಪ್ರಶಸ್ತಿಗಳನ್ನು ಮರುಪರಿಶೀಲಿಸಿ, ಸುಧಾರಣೆ ತರಲು ಕೇಂದ್ರ ಸರ್ಕಾರ ಕಳೆದ ವರ್ಷ ಸಮಿತಿಯೊಂದನ್ನು ರಚಿಸಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಕಾರ್ಯದರ್ಶಿ ನೀರಜಾ ಶೇಖರ್ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಚಿತ್ರೋದ್ಯಮದಿಂದ ಪ್ರಿಯದರ್ಶನ್, ವಿಪುಲ್ …

• ಉಷಾ ಪ್ರೀತಮ್, ವಿರಾಜಪೇಟೆ ವಯಾಡಿನಲ್ಲಿ ಸಂಭವಿಸಿದ ಘೋರ ದುರಂತ ನೂರಾರು ಜನರ ಜೀವ, ಜೀವನವನ್ನು ಬಲಿಪಡೆದುಕೊಂಡಿದೆ. ಪ್ರಕೃತಿ ಮುನಿದರೆ ತಾನೇನು ಮಾಡಬಹುದು ಎಂಬುದಕ್ಕೆ ವಯನಾಡು ನಮ್ಮ ಮುಂದಿರುವ ಸಾಕ್ಷಿ. ವಯನಾಡಿನ ದುರಂತ ಇತರೆ ಭಾಗಗಳಲ್ಲಿ ಬೆಟ್ಟದ ಮೇಲೆ, ಬೆಟ್ಟದ ತಪ್ಪಲಿನಲ್ಲಿ …

1992ರಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಿರಿಯ ನಾಗರಿಕರಿಗೆ ಆಹಾರ, ನೀರು, ವಸತಿ, ಆರೋಗ್ಯ ರಕ್ಷಣೆ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಹಿರಿಯ ನಾಗರಿಕರ ಜೀವನದ ಗುಣಮಟ್ಟವನ್ನು ಸುಧಾರಿಸಲು ವೃದ್ಧರಿಗಾಗಿ ಸಮಗ್ರ ಕಾರ್ಯಕ್ರಮದ ಯೋಜನೆಯನ್ನು ಪ್ರಾರಂಭಿಸಿತು. …

Stay Connected​
error: Content is protected !!