Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಅಂಕಣ

Homeಅಂಕಣ

ವೇದ ಭದ್ರಾವತಿ ದೃಷ್ಟಿ ದಿಗಂತದುದ್ದಕ್ಕೂ ಹಾಯ್ದಿರುವ ಹಿಮಾಚ್ಛಾದಿತ ಪರ್ವತ ಪ್ರದೇಶಗಳು, ಮುಗಿಲೆತ್ತರ ನಿಂತ ಸೂಚಿಪರ್ಣ ವೃಕ್ಷಗಳ ದಟ್ಟಕಾಡು, ಜುಳುಜುಳು ಹರಿವ ತಂಪಾದ ನದಿತೊರೆಗಳು ಹೀಗೆ ಸುತ್ತೆಲ್ಲ ರಮ್ಯ ನಿಸರ್ಗವನ್ನು ಹೊದ್ದುಕೊಂಡ ಹಳ್ಳಿಯೊಂದರಲ್ಲಿ ಜನಿಸಿದ ಕೃಶ ಕಾಯದ ಸರಳ ವ್ಯಕ್ತಿಯೊಬ್ಬರ ಜೀವನ ಚರಿತ್ರೆ …

ಗದ್ದುಗೆ ಏರಿದವರ ನಿರ್ಲಿಪ್ತತೆ, ಬೌದ್ಧಿಕ ನಿಷ್ಕ್ರಿಯತೆಯೇ ನೈಸರ್ಗಿಕ ವಿಕೋಪಗಳ ಸಾವಿರಾರು ಸಂತ್ರಸ್ತರನ್ನೂ ನಿರ್ಲಕ್ಷಿತರ ಪಟ್ಟಿಗೆ ಸೇರಿಸಿದೆ ನಾ ದಿವಾಕರ ಈ ಜೋಡಣೆಯ ಹಾದಿಯಲ್ಲಿ ಮಾನವೀಯತೆಯ ಸ್ಪರ್ಶವನ್ನೇ ಕಳೆದುಕೊಳ್ಳುತ್ತಿರುವ ಒಂದು ಬೃಹತ್ ವಲಯ ರಾಜಕೀಯ ಪಕ್ಷಗಳಿಗೆ ಸಹಜವಾಗಿ ಎದುರಾಗುತ್ತದೆ. ಕಾಂಗ್ರೆಸ್ ಪಕ್ಷದ ಯಾತ್ರೆಗೆ …

ಗುರುನಾಥನ್ ಹತ್ಯೆ ಆಗಿದ್ದೇ ಆಗಿದ್ದು. ವೀರಪ್ಪನ್‌ನನ್ನು ಸಮೀಪಿಸುವ ಎಲ್ಲ ದಾರಿಗಳೂ ಬಂದ್ ಆಗಿಬಿಟ್ಟವು. ಹೊಸ ಕಾರ್ಯಾಚರಣೆಯನ್ನು ಮೊದಲಿಂದ ಫ್ರೆಶ್ ಆಗಿ ಶುರು ಮಾಡಬೇಕಿತ್ತು. ಪೊಲೀಸರ ಮೇಲೆ ವೀರಪ್ಪನ್ ಕುದಿ ಕುದಿಯುತ್ತಿದ್ದ. ತನ್ನನ್ನೇ ಏಮಾರಿಸಿ ತನ್ನ ಬಲಗೈ ಭಂಟನನ್ನೇ ಕೊಂದು ಬಿಟ್ಟರಲ್ಲಾ ಎಂಬ …

ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳಿಗೆ ‘ಜನ’ ಎಂಬುದರ ನಿಜಾರ್ಥವನ್ನು ಮನದಟ್ಟುಮಾಡಬೇಕಿದೆ! ನಾ ದಿವಾಕರ ಸಾಮಾಜಿಕವಾಗಿ ವಿಘಟಿತವಾಗುತ್ತಿರುವ, ಸಾಂಸ್ಕೃತಿಕವಾಗಿ ಪ್ರಕ್ಷುಬ್ಧವಾಗುತ್ತಿರುವ ಮತ್ತು ಆರ್ಥಿಕ ವಿಗತಿಯತ್ತ ಸಾಗುತ್ತಿರುವ ಜನಸಮೂಹಗಳ ನಡುವೆ ಅಧಿಕಾರ ರಾಜಕಾರಣದ ಶಕ್ತಿ ಕೇಂದ್ರಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿವೆ. ಮತ್ತೊಂದೆಡೆ, ಭಾರತದ …

ಬಲಗೈ ಹೋದರೇನು? ಎಡಗೈ ಇದೆ ಎನ್ನುವ ದಿಟ್ಟೆ ರೇಣು ಖಾಟೂನ್! ಪಶ್ಚಿಮ ಬಂಗಾಳದ ಪೂರ್ವ ಬುರ್ದ್ವಾನ್‌ನ ೨೪ ವರ್ಷ ಪ್ರಾಯದ ರೇಣು ಖಾಟುನ್ ಬಾಲ್ಯದಿಂದಲೂ ತಾನೊಬ್ಬಳು ನರ್ಸ್ ಆಗಬೇಕು, ಸಾಧ್ಯವಾದರೆ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ಪಡೆಯಬೇಕು ಎಂಬ ಗುರಿ ಹಾಕಿಕೊಂಡು ಬಂದ …

ಕೆಟ್ಟಬಾಳು ಮತ್ತು ಘನತೆಯ ಸಾವು ಘನತೆಯ ಆತ್ಮಹತ್ಯೆಗಳೂ ಹೇಡಿತನವಲ್ಲ. ಆಯಸ್ಸು ಮುಗಿದಾಗ ಸಾವನ್ನು ಸ್ವೀಕರಿಸುವ ಸಿದ್ಧತೆಯೇ ಮೃತ್ಯುಂಜಯತ್ವ! ನಮಗೆ ಪದವಿ ತರಗತಿಯಲ್ಲಿ ಆಂಗ್ಲಕವಿ ಜಾನ್ ಡನ್‌ನ ‘ಡೆತ್ ಬಿ ನಾಟ್ ಪ್ರೌಡ್’ ಕವನವಿತ್ತು. ಅದು ಎಲೈ ಸಾವೇ ಗರ್ವ ಪಡಬೇಡ ಎನ್ನುತ್ತ …

ಜಾತಿ- ಕಾವಿ ಮತ್ತು ಪ್ರಜಾಸತ್ತೆಯ ಆಶಯಗಳು ಸುಗತ ಶ್ರೀನಿವಾಸರಾಜು ಯಾವುದೇ ಬಿಕ್ಕಟ್ಟಿನ ಪರಿಸ್ಥಿತಿಯನ್ನು ವ್ಯರ್ಥವಾಗಲು ಬಿಡಕೂಡದು ಎನ್ನು ವುದು ರೂಢಿಗತವಾದ ವಿವೇಚನೆ. ಬಿಕ್ಕಟ್ಟುಗಳನ್ನು ಸುಧಾರಣೆಯ ಅವಕಾಶ ಗಳು ಎಂದೂ ನೋಡಬೇಕಾಗುತ್ತದೆ. ಕರ್ನಾಟಕದ ಮಠಾ ಧೀಶರೊಬ್ಬರು ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ …

-ಪ್ರೊ.ಆರ್.ಎಂ. ಚಿಂತಾಮಣಿ ಕಳೆದ ಸೆಪ್ಟೆಂಬರ್ ೪ ಭಾನುವಾರ ಉದ್ಯಮಿ ಮತ್ತು ಟಾಟಾ ಸನ್ಸ್ ಮಾಜಿ ಚೇರ್ಮನ್ (೨೦೧೨-೧೬) ಸೈರಸ್ ಮಿಸ್ತ್ರಿ ಕಾರು ಅಪಘಾತದಲ್ಲಿ ನಿಧನರಾದರು. ಅವರು ಪ್ರಯಾಣಿಸುತ್ತಿದ್ದ ಅವರ ಮಿತ್ರನ ಮರ್ಸಿ ಡೆಸ್ ಬೆಂಜ್ ಐಷಾರಾಮಿ ಕಾರು ಅಪಘಾತವಾ ದಾಗ ಗಂಟೆಗೆ …

ಆರ್‌.ಟಿ.ವಿಠ್ಠಲಮೂರ್ತಿ ಕೆಂಗಲ್ ಹನುಮಂತಯ್ಯ ಅವರ ಕಾಲದಿಂದಲೂ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಜನನಾಯಕರನ್ನೇ ತರುವ ಪರಂಪರೆ ಸುಧೀರ್ಘ ಕಾಲ ನಡೆದುಕೊಂಡು ಬಂತು!  ೧೯೮೩ ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಯಾದಾಗ ಜನನಾಯಕ ಎಂಬ ಖ್ಯಾತಿ ಪಡೆಯದೇ ಇದ್ದರೂ ನಿಜಲಿಂಗಪ್ಪ ಅವರ ಶಿಷ್ಯರಾಗಿದ್ದರಿಂದ, ಕರ್ನಾಟಕದ ಜಾತಿಸೂತ್ರವನ್ನು …

- ಡಿ.ವಿ. ರಾಜಶೇಖರ ದೇಶವನ್ನು ಲೂಟಿ ಮಾಡಿದ, ಲಕ್ಷಾಂತರ ಭಾರತೀಯರ ಸಾವಿಗೆ ಕಾರಣವಾದ ವಸಾಹತುಶಾಹಿಗಳ ವಂಶಸ್ಥೆ  ಬ್ರಿಟನ್ನ ರಾಣಿ ಎರಡನೆಯ ಎಲಿಜಬೆತ್ ನಿಧನಕ್ಕೆ (ಸೆ.೮) ಜಗತ್ತಿನ ಎಲ್ಲ ಕಡೆಯಿಂದ ಶೋಕ ಓತಪ್ರೋತವಾಗಿ ಹರಿದು ಬಂದಿದೆ. ಈ ಶೋಕ ಪ್ರವಾಹದ ನಡುವೆಯೂ ಭಿನ್ನವಾದ …

Stay Connected​
error: Content is protected !!