Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಅಂಕಣ

Homeಅಂಕಣ

ಸುಪ್ರಕಾಶ್ ಚಂದ್ರ ರಾಯ್ ಲಿಂಗತ್ವದ ವಿಚಾರಗಳು, ನಿರ್ದಿಷ್ಟವಾಗಿ ಉನ್ನತ ಶಿಕ್ಷಣದ ಅಧ್ಯಯನ ವಲಯದಲ್ಲಿ ಲಿಂಗತ್ವ ಅಸಮಾನತೆ ಮತ್ತು ತಾರತಮ್ಯಗಳು, ಮೊಟ್ಟಮೊದಲ ಬಾರಿ ಭಾರತದಲ್ಲಿ ಬೆಳಕಿಗೆ ಬಂದಿದ್ದು ೧೯೩೩ರಲ್ಲಿ. ಕೋಮಲ ಸೋಹೊನೀ ಎಂಬ ವಿದ್ಯಾರ್ಥಿನಿ ಸರ್ ಸಿ.ವಿ.ರಾಮನ್ ಅವರ ಮಾರ್ಗದರ್ಶನದಲ್ಲಿ ಭೌತಶಾಸ್ತ್ರದಲ್ಲಿ ಸಂಶೋಧನೆ …

ಕಾಂತಾರ ಕುಂದಾಪುರ ಮೂಲದ ರಿಷಭ್ ಅವರಚಿತ್ರವಾದರೆ, ಕಬ್ಜ ಚಿತ್ರದ ನಾಯಕ ಕುಂದಾಪುರ ಮೂಲದ ಉಪೇಂದ್ರ! ಮೊನ್ನೆ ಶನಿವಾರ ಎರಡು ಸಿನಿಮಾಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳಿದ್ದವು. ಹೊಂಬಾಳೆ ಸಂಸ್ಥೆಯ ವಿಜಯ ಕಿರಗಂದೂರು ಅವರಿಗಾಗಿ ರಿಷಭ್ ಶೆಟ್ಟಿ ನಿರ್ದೇಶಿಸಿ, ಮುಖ್ಯಪಾತ್ರದಲ್ಲಿ ನಟಿಸಿದ ಕಾಂತಾರ ಚಿತ್ರದ ಪತ್ರಿಕಾಗೋಷ್ಠಿ …

ಮಹಿಳೆಯರ ಮಟ್ಟಿಗೆ ಮಾನವ ಘನತೆಯನ್ನು ಕಾಪಾಡುವ ಭರವ–ಸೆಯು ಇನ್ನೂ ಪೊಳ್ಳಾಗಿಯೇ ಉಳಿ–ದಿದೆ. ಬ್ರಾಡ್ವೆಲ್ ವರ್ಸಸ್ ಇಲಿನಾಯಿಸ್ ಸರ್ಕಾರ (೧೮೭೨)ದ ಪ್ರಕರಣ–ವೊಂದ–ರಲ್ಲಿ ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ‘ಭಗವಂ–ತನು ಲಿಂಗತ್ವವನ್ನು ಚಟು–ವಟಿಕೆಗಳ ವಿಭಿನ್ನ ಸ್ತರಗಳಲ್ಲಿ ಬಳಸುವ ಸಲುವಾಗಿಯೇ ಸೃಷ್ಟಿಸಿರುತ್ತಾನೆ, ಹಾಗಾಗಿ ಕಾನೂನು ರೂಪಿಸಿ, ಅನ್ವಯಿಸಿ …

ಅಪಾಯದ ಮುನ್ಸೂಚನೆ ಅರಿತ ಹರಿಕೃಷ್ಣ ತಮ್ಮ ಕಾಲಿನ ಬಳಿ ಲೋಡ್ ಮಾಡಿಟ್ಟುಕೊಂಡಿದ್ದ ಎಕೆ - ೪೭ ರೈಫಲ್ ಕೈಗೆತ್ತಿಕೊಂಡರು. ಎಲ್ಲಿಂದಲೋ ರೊಂಯ್ಯನೆ ಬಂದ ಗುಂಡು ದಿಢೀರ್ ಕಾರಿಗೆ ಬಡಿಯಿತು. ಕಾರೊಳಗಿಂದಲೇ ಹರಿಕೃಷ್ಣ ಗುಂಡು ಹಾರಿಸಿದರು. ಅಷ್ಟರಲ್ಲಾಗಲೇ ಕಾರಿನ ಮೇಲೆ ಒಂದೇ ಸಮನೆ …

ಭಾವನಾತ್ಮಕತೆ ಮತ್ತು ವಾಸ್ತವತೆಯ ಮುಖಾಮುಖಿಯ ಸಂಘರ್ಷದಲ್ಲಿ ನಾವು ಹಿರೀಕರ ಎಷ್ಟೋ ಗುರುತುಗಳನ್ನು ಕಳೆದುಹಾಕಿದೆವು ಈಚೆಗೆ ನನ್ನ ತಮ್ಮನು, ಅಮ್ಮನು ಹಾಕಿದ ಒಂದು ಕಸೂತಿಯನ್ನು ಪತ್ತೆ ಮಾಡಿದನು. ಅಮ್ಮ ತೀರಿಕೊಂಡಾಗ ಅವನಿನ್ನೂ ಕೂಸು. ಅವನಿಗೆ ಅವಳ ಮುಖದಚಿತ್ರವು ಸ್ಮತಿಯಲ್ಲಿ ನಿಂತಿಲ್ಲ. ಹೀಗಾಗಿ ಅವಳ …

ಕಾನೂನು ಪಠ್ಯಕ್ರಮದಲ್ಲಿ ಸ್ತ್ರೀವಾದಿ ನ್ಯಾಯಶಾಸ್ತ್ರವನ್ನು ತುರ್ತಾಗಿ ಅಳವಡಿಸಬೇಕಿದೆ ಸಿ.ಕೆ.ಫೈಸಲ್ ಲೈಂಗಿಕ ದೌರ್ಜನ್ಯದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೇರಳದ ಸೆಷನ್ಸ್ ನ್ಯಾಯಾಲಯವು, ಅರ್ಜಿದಾರ ವ್ಯಕ್ತಿಯು ಲೈಂಗಿಕವಾಗಿ ಪ್ರಚೋದನಕಾರಿ ಉಡುಪು ಧರಿಸಿದ್ದುದರಿಂದ, ಮೊದಲ ನೋಟಕ್ಕೆ , ಭಾರತೀಯ …

ಯುಕ್ರೇನ್ ದೇಶದ ಮೇಲೆ ರಷ್ಯಾದ ಅತಿಕ್ರಮಣ ಜಗತ್ತಿನ ಇತರ ಪ್ರಮುಖ ಬೆಳವಣಿಗೆಗಳನ್ನು ತೆರೆಮರೆಗೆ ಸರಿಸಿದೆ. ಹಾಗೆ ತೆರೆಮರೆಗೆ ಸರಿದುಹೋದ ಬೆಳವಣಿಗೆ ಅಜರ್‌ಬೈಜಾನ್ ಮತ್ತು ಆರ್ಮೆನಿಯಾ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ. ಸುಮಾರು ಎರಡು ದಶಕಗಳಿಂದಲೂ ಈ ಯುದ್ಧ ಆಗಾಗ್ಗೆ ನಡೆಯುತ್ತಲೇ ಇದೆ. …

ಸಸ್ಯಗಳ ಜೈವಿಕ ಲಯಗಳನ್ನು ಬಳಸಿ ಸಂಗೀತ ಹೊಮ್ಮಿಸುವ ತಂತ್ರಜ್ಞಾನ ಹೊಸ ರಾಗಗಳ ಹುಟ್ಟಿಗೆ ಕಾರಣವಾಗಬಹುದು! ಕಾರ್ತಿಕ್ ಕೃಷ್ಣ ಶಿಲೆಗಳು ಸಂಗೀತವಾ ಹಾಡಿವೆ...’ ಎಂಬ ಹಾಡಿನ ಸಾಲುಗಳು ವಾಸ್ತವದಲ್ಲಿ ಎಷ್ಟು ನಿಜವೋ ಗೊತ್ತಿಲ್ಲ, ಆದರೆ ಅದನ್ನೇ ಎಲೆಗಳು ಸಂಗೀತವಾ ಹಾಡಿವೇ ಎಂದು ಬದಲಿಸಿದರೆ …

ಪ್ರಾಕೃತಿಕವಾಗಿ ಸುರಿವ ಮಳೆ ಪ್ರಮಾಣ ತಗ್ಗಿಸುವುದು ನಮ್ಮಿಂದಾಗುವುದಿಲ್ಲ ಎಂಬ ಕನಿಷ್ಠ ವಿನಯವಂತಿಕೆ ನಮಗಿರಬೇಕು! ಶಿವಪ್ರಸಾದ್ ಜಿ ಹುಯ್ಯೋ, ಹುಯ್ಯೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕ್ಕೆ ನೀರಿಲ್ಲ... ಎಂಬ ಸಾಲುಗಳನ್ನು ಮಕ್ಕಳು ಹಾಡುವಾಗ ಕೇಳುವುದಕ್ಕೆ ಇಂಪಾಗಿತ್ತು. …

ಹುಲ್ಲುಗಾವಲುಗಳೇ ಅಳಿದ ಭಾರತದಲ್ಲಿ ಚೀತಾ ಪುನರುತ್ಥಾನ!  ಏಳು ದಶಕಗಳ ಹಿಂದೆ ಭಾರತದ ಅರಣ್ಯದಿಂದಲೇ ಇಲ್ಲವಾದ ವಿಶ್ವದ ಅತಿ ವೇಗದಲ್ಲಿ ಓಡುವ ಚೀತಾ ಎನ್ನುವ ವಿಶಿಷ್ಟ ಕಾಡು ಪ್ರಾಣಿಗೆ ಮತ್ತೆ ಭಾರತದಲ್ಲಿ ಪುನರುತ್ಥಾನಗೊಳ್ಳುವ ಕಾಲ ಕೂಡಿ ಬಂದಿದೆ. ಮೂರು ದಶಕಗಳಿಂದಲೇ ಚರ್ಚೆಯಾಗುತ್ತಿರುವ, ಹದಿಮೂರು …

Stay Connected​
error: Content is protected !!