ನವರಾತ್ರಿಯಲ್ಲಿ ಮಹಿಷಾಸುರನನ್ನು ಪೂಜಿಸುವ ಅಸುರರು ಪ್ರತೀವರ್ಷ ನವರಾತ್ರಿ ಬಂತೆಂದರೆ ಇಡೀ ದೇಶ ಸರ್ವಾಲಂಕಾರಗೊಂಡು ಮಹಿಷಾಸುರ ಮರ್ದಿನಿ ದುರ್ಗೆಯನ್ನು ಸ್ವಾಗತಿಸಿ, ಒಂಬತ್ತು ದಿನಗಳ ಕಾಲ ಸಂಭ್ರಮಿಸುತ್ತದೆ. ಆದರೆ, ಇದೇ ಹೊತ್ತಲ್ಲಿ ಪ.ಬಂಗಾಳ, ಜಾರ್ಖಾಂಡ್, ಬಿಹಾರ, ಒಡಿಶಾ, ಛತ್ತೀಸ್‌ಗಢ್, ಮಧ್ಯಪ್ರದೇಶ ಮತ್ತು ಪೂರ್ವ ಭಾರತದ …










