ಹನೂರು: ಅಜ್ಜೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರುಬರದೊಡ್ಡಿ ಹಾಗೂ ದಾಸನದೊಡ್ಡಿ ಗ್ರಾಮಕ್ಕೆ ಸಮಾಜಸೇವಕ ನಿಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದು ವಾರದಿಂದ ಸತತ ಮಳೆಯಾಗುತ್ತಿರುವ ಹಿನ್ನೆಲೆ ಉಡುತೊರೆ ಜಲಾಶಯ,ಕುರುಬರ ದೊಡ್ಡಿ ಕೆರೆ ಕೋಡಿ ಹರಿದು ಕುರುಬರದೊಡ್ಡಿ,ದಾಸನದೊಡ್ಡಿ ಗ್ರಾಮಗಳ ಮನೆಗಳಲ್ಲಿ …










