Mysore
22
overcast clouds

Social Media

ಮಂಗಳವಾರ, 23 ಜೂನ್ 2026
Light
Dark

ಚುಟುಕು ಮಾಹಿತಿ

Homeಚುಟುಕು ಮಾಹಿತಿ

ವಾಹನೋದ್ಯಮ ಮಾರುಕಟ್ಟೆಯು ೨೦೨೩ನೇ ಸಾಲಿನಲ್ಲಿ ಶೇ.೨೪ರಷ್ಟು ಬೆಳವಣಿಗೆ ಸಾಧಿಸಲಿದ್ದು, ೨೭,೦೦೦ ಕೋಟಿ ರೂಪಾಯಿಗಳ ಬಂಡವಾಳ ವೆಚ್ಚ ಹರಿದುಬರಲಿದೆ ಎಂದು ನಿರೀಕ್ಷಿಸಲಾಗಿದೆ. ಕೋವಿಡ್ ಪೂರ್ವದಲ್ಲಿದ್ದ ಬಂಡವಾಳ ವೆಚ್ಚವಾದ ೨೬,೫೦೦ ಕೋಟಿ ರೂಪಾಯಿಗಳಿಂತ ಕೊಂಚ ಹೆಚ್ಚಿದೆ. ಇದು ಚೇತರಿಕೆಯ ಮುನ್ಸೂಚನೆ ಯಾಗಿದೆ ಎಂದು ಆಕ್ಸಿಸ್ …

ಕೋವಿಂಡ್ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಜನರಿಗೆ MGNREGA  ದೊಡ್ಡ ಪ್ರಮಾಣದಲ್ಲಿ ನೆರವಾಗಿದೆ. ಈ ಯೋಜನೆಯಡಿಯಲ್ಲಿ ಹೆಚ್ಚಿನ ಕೆಲಸದ ದಿನಗಳನ್ನು ಸೃಷ್ಟಿಸಿದೆ. ೨೦೧೯ ರಲ್ಲಿ ಒಟ್ಟು ೨೬೦ ಕೋಟಿ ವ್ಯಕ್ತಿ ದಿನಗಳನ್ನು ಸೃಷ್ಟಿಸಿದ್ದರೆ, ೨೦೨೧ ರಲ್ಲಿ ಈ ಸಂಖ್ಯೆ ೩೯೦ ಕೋಟಿ ವ್ಯಕ್ತಿ …

ಪ್ರಸಕ್ತ ಹಂಗಾಮಿನಲ್ಲಿ ಭತ್ತದ ಬಿತೆನೆ ಪ್ರದೇಶ ತಗ್ಗಿದ್ದು ಉತ್ಪಾದನೆ ಕುಸಿತವಾಗಲಿದೆ. ಪರಿಣಾಮ ಭಾರತ ರಫ್ತು ಮಾಡುವ ಅಕ್ಕಿ ಬೆಲೆಗಳು ಏರಿವೆ. ಬಾಂಗ್ಲಾದೇಶದಲ್ಲಿ ಹಠಾತ್ ಪ್ರವಾಹದಿಂದಾಗಿ ಬಹಳಷ್ಟು ಬೆಳೆ ಹಾನಿಯಾಗಿದ್ದು, ಅಲ್ಲಿಯೂ ಉತ್ಪಾದನೆ ತಗ್ಗಲಿದೆ. ಅರೆ ಸಂಸ್ಕರಿತ ಅಕ್ಕಿ ಪ್ರತಿ ಟನ್ನಿಗೆ ೩೬೮ …

ಹಿಂದಿನ ಒಪ್ಪಂದಗಳ ಪಾಲನೆಗಾಗಿ ಹೆಚ್ಚಿನ ಸಕ್ಕರೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಲಿದೆ. ಸೆಪ್ಟೆಂಬರ್ ೩೦ಕ್ಕೆ ಕೊನೆಗೆ ೧.೨ ದಶಲಕ್ಷ ಟನ್ ಸಕ್ಕರೆಯನ್ನು ಹೆಚ್ಚುವರಿ ರಫ್ತು ಮಾಡಲು ಅನುಮತಿ ನೀಡಲಿದೆ. ಸರ್ಕಾರ ಈಗ ನೀಡಿರುವ ಅನುಮತಿ ಪ್ರಕಾರ, ಕಾರ್ಖಾನೆಗಳು ೧೦ …

ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ತನ್ನ ನಿಧಿಯಲ್ಲಿರುವ ೧೫ ಲಕ್ಷ ಕೋಟಿ ರೂಪಾಯಿಗಳ ಪೈಕಿ ಶೇ. ೧೫ ರಷ್ಟನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಪ್ರಸ್ತಾಪಹೊಂದಿದೆ. ಈ ಪ್ರಸ್ತಾಪಕ್ಕೆ ಸರ್ಕಾರ ಅನುಮೋದನೆ ನೀಡಿದರೆ ಮುಂದಿನ ಕೆಲವು ವರ್ಷಗಳಲ್ಲಿ ಷೇರು ಮಾರುಕಟ್ಟೆಗೆ ಭವಿಷ್ಯ …

2014 ರಿಂದ ರೂಪಾಯಿ ಶೇ.೨೫ ರಷ್ಟು ಕುಸಿದಿದೆ. ಡಾಲರ್ ಎದುರು 80ರ ಸಮೀಪದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ತಿಳಿಸಿದ್ದಾರೆ. ರೂಪಾಯಿ ಮೌಲ್ಯವು 63.33 ರಿಂದ 79.41 ಕ್ಕೆ ಕುಸಿದಿದೆ ಎಂದು ಆರ್‌ಬಿಐ ಅಂಕಿ ಅಂಶ ಉಲ್ಲೇಖಿಸಿ …

ಚುಟುಕುಮಾಹಿತಿ ಮುಂಗಾರು ಬಿತ್ತನೆ ಋತುವಿನಲ್ಲಿ ಸಕಾಲಿಕ ಮಳೆಯಾಗದ ಕಾರಣ ಭತ್ತ ಹಾಗೂ ಎಣ್ಣೆಕಾಳುಗಳ ಬಿತ್ತನೆ ಶೇ.24, 20ರಷ್ಟು ತಗ್ಗಿದೆ. ಇಲ್ಲಿಯವರೆಗೆ  72.24ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ,  77.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಗೆ 95 …

Stay Connected​
error: Content is protected !!