2014 ರಿಂದ ರೂಪಾಯಿ ಶೇ.೨೫ ರಷ್ಟು ಕುಸಿದಿದೆ. ಡಾಲರ್ ಎದುರು 80ರ ಸಮೀಪದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ತಿಳಿಸಿದ್ದಾರೆ. ರೂಪಾಯಿ ಮೌಲ್ಯವು 63.33 ರಿಂದ 79.41 ಕ್ಕೆ ಕುಸಿದಿದೆ ಎಂದು ಆರ್‌ಬಿಐ ಅಂಕಿ ಅಂಶ ಉಲ್ಲೇಖಿಸಿ ಮಾಹಿತಿ ನೀಡಿದ್ದಾರೆ.
ಆಂದೋಲನ ಚುಟುಕು ಮಾಹಿತಿ : 20 ಬುಧವಾರ 2022
