ವಾಹನೋದ್ಯಮ ಮಾರುಕಟ್ಟೆಯು ೨೦೨೩ನೇ ಸಾಲಿನಲ್ಲಿ ಶೇ.೨೪ರಷ್ಟು ಬೆಳವಣಿಗೆ ಸಾಧಿಸಲಿದ್ದು, ೨೭,೦೦೦ ಕೋಟಿ ರೂಪಾಯಿಗಳ ಬಂಡವಾಳ ವೆಚ್ಚ ಹರಿದುಬರಲಿದೆ ಎಂದು ನಿರೀಕ್ಷಿಸಲಾಗಿದೆ. ಕೋವಿಡ್ ಪೂರ್ವದಲ್ಲಿದ್ದ ಬಂಡವಾಳ ವೆಚ್ಚವಾದ ೨೬,೫೦೦ ಕೋಟಿ ರೂಪಾಯಿಗಳಿಂತ ಕೊಂಚ ಹೆಚ್ಚಿದೆ. ಇದು ಚೇತರಿಕೆಯ ಮುನ್ಸೂಚನೆ ಯಾಗಿದೆ ಎಂದು ಆಕ್ಸಿಸ್ ಕ್ಯಾಪಿಟಲ್ ತನ್ನ ವರದಿಯಲ್ಲಿ ತಿಳಿಸಿದೆ.
ಆಂದೋಲನ ಚುಟುಕು ಮಾಹಿತಿ : 26 ಮಂಗಳವಾರ 2022
