ಮೈಸೂರು: ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೇಬಲ್ ಆಪರೇಟರ್ ಬುಧವಾರ ರಾತ್ರಿ ಸಾವನ್ನಪ್ಪಿದ್ದಾರೆ. ನಂಜನಗೂಡು ತಾಲ್ಲೂಕಿನ ಆಲತ್ತೂರು ಗ್ರಾಮದ ಕೇಬಲ್ ಆಪರೇಟರ್ ಕೇಬಲ್ ಸತೀಶ್(೪೬) ಸಾವನ್ನಪ್ಪಿದವರು. ಬುಧವಾರ ರಾತ್ರಿ ಅಗ್ರಹಾರದ ಉತ್ತಾರದಿಮಠದ ರಸ್ತೆಯಲ್ಲಿ ತಮ್ಮ ಬೈಕ್‌ನಲ್ಲಿ ತೆರಳುವಾಗ ನಿಯಂತ್ರಣ ತಪ್ಪಿ …



