ಸಚಿವ ಸೋಮಶೇಖರ್ ರವರಿಂದ ನಂಜನಗೂಡಿನಲ್ಲಿ ಗೋಪೂಜೆ

ಮೈಸೂರು: ಬಲಿಪಾಡ್ಯಮಿ ದಿನವಾದ ಶುಕ್ರವಾರ ಸಹಕಾರ ಸಚಿವರು ಹಾಗೂ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ನಂಜುಂಡೇಶ್ವರ ದೇವಸ್ಥಾನದಲ್ಲಿ ಗೋವುಗಳಿಗೆ ಪೂಜೆ ಸಲ್ಲಿಸಿದರು.

Read more

ನಂಜನಗೂಡು: ನೀರು ನಿರ್ವಹಣೆ ಜವಾಬ್ದಾರಿ ನೀಡಲಿಲ್ಲ ಎಂದು ಎಲ್ಲರೆದುರೇ ವಿಷ ಸೇವಿಸಿದ ಗ್ರಾಪಂ ಸಿಬ್ಬಂದಿ!

ನಂಜನಗೂಡು: ನ್ಯಾಯಾಲಯದಿಂದ ಆದೇಶ ತಂದಿದ್ದರೂ ತನಗೆ ನೀರು ನಿರ್ವಹಣೆಯ ಜವಾಬ್ದಾರಿ ನೀಡದ ಕಾರಣ ಗ್ರಾಮ ಪಂಚಾಯಿತಿ ಸಿಬ್ಬಂದಿ ಆತ್ಮಹತ್ಯೆಯ ಪ್ರಯತ್ನ ನಡೆಸಿರುವ ಆಘಾತಕಾರಿ ಘಟನೆ ತಾಲ್ಲೂಕಿನ ನೇರಳೆ

Read more

ನಂಜನಗೂಡು: ದೇಗುಲ ಧ್ವಂಸ ವಿಚಾರವಾಗಿ ಹೊಡೆದಾಡಿಕೊಂಡ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು

ನಂಜನಗೂಡು: ಮಹಾದೇವಮ್ಮ ದೇಗುಲ ನೆಲಸಮವಾದ ವಿಚಾರಕ್ಕೆ ಸಂಬಂಧಿಸಿದಂತೆ ತಾಲ್ಲೂಕಿನ ಹುಚ್ಚಗಣಿಯಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಗಲಾಟೆಯಲ್ಲಿ ಉದಯರವಿ ಎಂಬವರಿಗೆ ತೀವ್ರ ಪೆಟ್ಟುಬಿದ್ದು ರಕ್ತ ಬರುತ್ತಿತ್ತು.

Read more

ನಂಜನಗೂಡು: ಲಂಚ ಸ್ವೀಕಾರ ಪ್ರಕರಣದಲ್ಲಿ ಶಾಲಾ ವಾರ್ಡನ್‌ಗೆ 3 ವರ್ಷ ಜೈಲು

ಮೈಸೂರು: ಲಂಚ ಸ್ವೀಕರಿಸಿದ ಪ್ರಕರಣವೊಂದರಲ್ಲಿ ಶಾಲಾ ವಾರ್ಡನ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಗಣಪತಿ ಜಕಾತಿ ಎಂಬ ಶಾಲಾ

Read more

ಕೌಟುಂಬಿಕ ಕಲಹ: ನಾಲೆಗೆ ಹಾರಿದ ಪತ್ನಿ ರಕ್ಷಿಸಲು ಹೋಗಿ ಪತಿಯೂ ಸಾವು!

ನಂಜನಗೂಡು: ಗಂಡ ಹೆಂಡತಿಯ ಜಗಳ ಆತ್ಮಹತ್ಯೆಯಲ್ಲಿ ಅಂತ್ಯ ಕಂಡ ಘಟನೆ ತಾಲ್ಲೂಕಿನ ಇಮ್ಮಾವುಹುಂಡಿಯಲ್ಲಿ ನಡೆದಿದೆ. ಗ್ರಾಮದ ಬಸವರಾಜು ಹಾಗೂ ಶೋಭಾ ದಂಪತಿ ಮಧ್ಯೆ ನಡೆಯುತ್ತಿದ್ದ ಜಗಳ ಶುಕ್ರವಾರ

Read more

ಮದ್ಯದಂಗಡಿ ವಿರುದ್ಧ ಹೊಸಕೋಟೆ ಗ್ರಾಮಸ್ಥರಿಂದ ಪ್ರತಿಭಟನೆ

ನಂಜನಗೂಡು: ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ತಾಲ್ಲೂಕಿನ ಹೊಸಕೋಟೆ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು. ರಸ್ತೆ ತಡೆದು ಗ್ರಾಮಸ್ಥರು ʻಬೇಡವೇ ಬೇಡ, ಬಾರ್‌ ಬೇಡ…ʼ ಎಂದು ಘೋಷಣೆ ಕೂಗಿ

Read more

ನಂಜನಗೂಡು: ಕಾರ್ಖಾನೆ ಆವರಣದಲ್ಲಿ ಲಾರಿ ಚಾಲಕ ಸಾವು, ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ನಂಜನಗೂಡು: ಬನ್ನಾರಿ ಅಮ್ಮನ್ನ್‌ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಭಾನುವಾರ ರಾತ್ರಿ ಸಾವಿಗೀಡಾದ ಲಾರಿ ಚಾಲಕನಿಗೆ ಪರಿಹಾರ ನೀಡಬೇಕು ಎಂದು ಚಾಲಕನ ಗ್ರಾಮಸ್ಥರು ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

Read more

ಕಾಂಪೌಂಡ್‌ನಿಂದ ಬಿದ್ದು ವ್ಯಕ್ತಿ ಸಾವು: ಅನುಮಾನಾಸ್ಪದ ಸಾವು ಎಂದ ತಂದೆ!

ನಂಜನಗೂಡು: ವ್ಯಕ್ತಿಯೊಬ್ಬ ಮನೆಯ ಕಾಂಪೌಂಡ್‌ನಿಂದ ಬಿದ್ದು ಸಾವಿಗೀಡಾಗಿದ್ದು, ಇದು ಅನುಮಾನಾಸ್ಪದ ಸಾವು ಎಂದು ಆತನ ತಂದೆ ಠಾಣೆಗೆ ದೂರು ನೀಡಿದ ಘಟನೆ ವರದಿಯಾಗಿದೆ. ನಗರದ ಕೆಂಪೇಗೌಡ ಬಡಾವಣೆಯ

Read more

ಕಪಿಲಾ ನದಿ ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಹೆಚ್ಚಳ: ಮುಡಿ ಸೇವೆ ರದ್ದು

ನಂಜನಗೂಡು: ತಾಲ್ಲೂಕಿನ ಕಪಿಲಾ ನದಿ ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿರುವುದರಿಂದ ಮುಡಿ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮುಂಗಾರು ಮಳೆ ಪ್ರಭಾವದಿಂದಾಗಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಸ್ನಾನಘಟ್ಟ

Read more

ಮಕ್ಕಳ ಮಾರಾಟ ದಂಧೆ ಪ್ರಕರಣ: ಇಬ್ಬರು ಮಹಿಳೆಯರ ವಿರುದ್ಧ ಎಫ್‌ಐಆರ್

ಮೈಸೂರು: ಮಕ್ಕಳ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಕಿಂಗ್‌ಪಿನ್ ಸರಸ್ವತಿ ಅಲಿಯಾಸ್ ಶ್ರೀಮತಿ ಎಂಬವರ ವಿರುದ್ಧ ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಸುಗೂಸುಗಳ ಮಾರಾಟ

Read more
× Chat with us