Mysore
28
scattered clouds

Social Media

ಶನಿವಾರ, 14 ನವೆಂಬರ್ 2026
Light
Dark

from the print

Homefrom the print

ಇ -ಸಿಮ್ ತಂತ್ರeನದ ದುರ್ಬಳಕೆಯಿಂದ ಎಟಿಎಂ ಹಾಗೂ ಯುಪಿಐ ನಿಷ್ಕ್ರಿಯಗೊಂಡಿದ್ದರೂ ರೂ. ೪ ಲಕ್ಷದವರೆಗೆ ಸೈಬರ್ ವಂಚನೆ ನಡೆಯು ತ್ತಿರುವುದು ಡಿಜಿಟಲ್ ಭದ್ರತೆಯ ಸವಾಲಾಗಿದೆ. ಅಂಕಿ-ಅಂಶಗಳ ಪ್ರಕಾರ, ಪ್ರತಿದಿನ ಎಐ ಮೂಲಕ ೨,೦೦೦ ವಂಚಕ ಸಂಖ್ಯೆಗಳನ್ನು ಗುರುತಿಸಿ ನಿರ್ಬಂಧಿಸಲಾಗುತ್ತಿದೆ ಹಾಗೂ ದೂರಸಂಪರ್ಕ …

ಮ್ಯಾನ್ಮಾರ್ ಸೇನೆಯು ಅಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ೨೦೨೧ ರ -ಬ್ರವರಿಯಲ್ಲಿ ಕೆಳಗಿಳಿಸಿ ಅಧಿಕಾರ ಕಸಿದುಕೊಂಡು ಬಂಧಿಸಿ, ೧೮ ವರ್ಷ ಜೈಲು ಶಿಕ್ಷೆ ವಿಧಿಸಿ ಗೃಹ ಬಂಧನದಲ್ಲಿರಿಸಿದೆ . ಇದೀಗ ೫ ವರ್ಷದ ನಂತರ ಲಂಡನ್‌ನಲ್ಲಿ ಇರುವ ತಮ್ಮಕಿರಿಯ …

ಶ್ರೇಯಸ್ ದೇವನೂರು ಮುಂದಿನ ಜಂಬೂಸವಾರಿಯ ಆನೆಗಳ ಸಾಲಿನಲ್ಲಿ ಕಾಣಸಿಗನು ಕೆಲವು ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಬಹುದು. ಆದರೆ ಆ ಕ್ಷಣಗಳಲ್ಲಿ ಮನಸ್ಸು ಅನುಭವಿಸುವ ನೋವನ್ನು ಯಾವ ಕ್ಯಾಮೆರಾದಲ್ಲೂ ಸೆರೆಹಿಡಿಯಲು ಸಾಧ್ಯವಿಲ್ಲ. ಈ ಬಾರಿಯ ದಸರೆಯ ನಂತರ ಅಭಿಮನ್ಯುವನ್ನು ಮೈಸೂರಿನಿಂದ ಬೀಳ್ಕೊಡುವಾಗ ನನಗಾದ ಅನುಭವವೂ …

ಇಂಡಿಯಾ ಟುಡೇ ಸಂದರ್ಶನದಲ್ಲಿ ಪ್ರಕಾಶ್‌ ರಾಜ್‌ ಆಗ್ರಹ  ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕಾರಿನಲ್ಲಿ ಸಾಗುತ್ತಿದ್ದಾಗ ಇಂಡಿಯಾ ಟುಡೇಯ ರಾಜದೀಪ್ ಸರ್ದೇಸಾಯಿ ಅವರು ನಡೆಸಿದ ಸಂವಾದದ ಕನ್ನಡಾನುವಾದವನ್ನು ಹಿರಿಯ ಲೇಖಕ ನಾಗೇಶ್ ಹೆಗಡೆ ಅವರು ಮಾಡಿದ್ದು, ಅದರ ಪೂರ್ಣಪಾಠ ಇಲ್ಲಿದೆ. ರಾಜದೀಪ್ …

ಕೇಶವ್ ಎಂ. ಅರಮನೆಗೆ ೨,೧೯,೯೧೮ ಮಂದಿ, ಮೃಗಾಲಯಕ್ಕೆ ೧.೫೭ ಲಕ್ಷ ಮಂದಿ ಭೇಟಿ ಮೈಸೂರು: ದಸರಾ  ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆ ಹಾಗೂ ಮೈಸೂರು ಮೃಗಾಲಯಕ್ಕೆ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದು, ಇದರಿಂದ ಲಕ್ಷಾಂತರ ರೂ. ಆದಾಯವೂ ಬಂದಿದೆ. ದಸರಾ ಉದ್ಘಾಟನೆಯಾದ …

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ತಗಡೂರು ಗಾಂಧಿ ಎಂದೇ ಕರೆಯಲ್ಪಟ್ಟ ಹಿರಿಯರಾದ ತಗಡೂರು ರಾಮಚಂದ್ರರಾಯರ ಗೌರವಾರ್ಥ ಮೈಸೂರು ನಗರದಲ್ಲಿ ಶ್ರೀಯುತರು ವಾಸವಾಗಿದ್ದ ಚಾಮುಂಡಿಪುರಂ ಬಡಾವಣೆಯಲ್ಲಿರುವ ಪ್ರಮುಖ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಅಲ್ಲದೆ ಪಕ್ಕದಲ್ಲಿರುವ ಉದ್ಯಾನವನಕ್ಕೂ ತಗಡೂರು ರಾಮಚಂದ್ರರಾಯರ ಹೆಸರು ಇಡಲಾಗಿದ್ದು, ಉದ್ಯಾನದ …

ಓದುಗರ ಪತ್ರ

ಚಾಮರಾಜನಗರದ ಡಾ. ಬಿ. ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅಕ್ಟೋಬರ್ ೨೪ ಮತ್ತು ೨೫ ರಂದು ನಡೆಯಲಿರುವ ಅಂತರರಾಷ್ಟ್ರೀಯ ಬೌದ್ಧ ಮಹಾಸಮ್ಮೇಳನ ಗಮನಸೆಳೆಯುವಂತಾಗಬೇಕು. ಗೌತಮ ಬುದ್ಧನ ತತ್ವ ಸಿದ್ಧಾಂತಗಳು, ವಿಚಾರಧಾರೆಗಳು, ಭಾರತದ ಮಣ್ಣಿನಹುಟ್ಟಿ ಬೆಳೆದ ಬೌದ್ಧ ಧರ್ಮದ ಆಚಾರ, ವಿಚಾರಮತ್ತು ಸಂಸ್ಕೃತಿಯನ್ನ ಮನೆ-ಮನೆಗೂ ತಿಳಿಸುವಂತಹ …

ಓದುಗರ ಪತ್ರ

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಮೈಸೂರು ದಸರಾವನ್ನು ನೋಡಲು ಪತ್ನಿಯೊಂದಿಗೆ, ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದು ಸಾಮಾನ್ಯರಲ್ಲಿ ಸಾಮಾನ್ಯರಂತೆ ಆಟೋದಲ್ಲಿ ಸಂಚರಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದ್ದರೆ ಇಂತಹ ಸಚಿವರು ಇರಬೇಕು ಎನಿಸುತ್ತದೆ. ಇವತ್ತಿನ ದಿನಗಳಲ್ಲಿ ಮಂತ್ರಿ ಆದ …

ವೈಡ್‌ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ  ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಿಂದ ಯೋಜನೆ ಆರಂಭಕ್ಕೆ ಅನುಮತಿ ಸರಿಯಾಗಿ ೫೪ ವರ್ಷಗಳ ನಂತರ ಇದೀಗ ರಾಜ್ಯದಲ್ಲಿ ಚಿತ್ರನಗರಿ ಸ್ಥಾಪನೆಗೆ ಹಸಿರು ನಿಶಾನೆ ಸಿಕ್ಕಿದೆ. ಕಳೆದ ವಾರ ನಡೆದ ಸಚಿವ ಪುಟದ ಸಭೆ ಇದಕ್ಕೆ …

Stay Connected​
error: Content is protected !!