ರಫ್ತು ತಗ್ಗಿ, ಆಮದು ಹಿಗ್ಗಿದ್ದು ಭಾರತದ ವ್ಯಾಪಾರ ಕೊರತೆಯು ಆಗಸ್ಟ್‌ನಲ್ಲಿ ದುಪ್ಪಟ್ಟಾಗಿದೆ. ರಫ್ತು ೩೩ ಬಿಲಿಯನ್ ಡಾಲರ್‌ಗಳಷ್ಟಿದ್ದು, ಶೇ.೧.೧೫ರಷ್ಟು ಕುಗ್ಗಿದೆ. ಆಮದು ೬೧.೬೮ ಬಿಲಿಯನ್ ಡಾಲರ್‌ಗಳಷ್ಟಿದ್ದು ಶೇ.೩೭ರಷ್ಟು ಏರಿದೆ. ವ್ಯಾಪಾರ ಕೊರತೆ ೨೮.೬೮ ಬಿಲಿಯನ್ ಡಾಲರ್‌ಗಳಿಗೆ ಏರಿದೆ. ೨೦೨೧ ಆಗಸ್ಟ್ ನಲ್ಲಿ …





