Light
Dark

ಅಂಕಣ

Homeಅಂಕಣ

ಎಪ್ಪತ್ತೆ ದನೇ ಸ್ವಾತಂತ್ರ್ಯೋತ್ಸವದ ಹೆಬ್ಬಾಗಿಲಲ್ಲಿ ಅಖಂಡ ಭಾರತ ಬಂದು ನಿಂತಿದೆ. ಈ ಮಾಸದಲ್ಲಿ ಹಿಂದೆ ಆಚರಿಸಿದ್ದ ‘‘ಲೆಫ್ಟ್ ರೈಟ್’’ ಸ್ವಾತಂತ್ರ್ಯದ ಕೆಲವು ಸಿಹಿ ಸನ್ನಿವೇಶಗಳು ಕಣ್ಣಿಗೆ ಕಟ್ಟಿದಂತೆ ಹಾದು ಹೋಗುತ್ತವೆಯಾದರೂ ಇತ್ತೀಚಿನ ವರ್ಷಗಳಲ್ಲಿ ಆಗಸ್ಟ್ ಹದಿನೈದು ಬಂದಿತ್ತಾ ಎಂದು ಅನುಮಾನಿಸುವಷ್ಟು ಮನಸ್ಸು …

ಕೆಲವು ವಾರಗಳ ಹಿಂದೆ ಒಂದು ವಿಡಿಯೋ ತುಣುಕು ಟ್ವಿಟ್ಟರ್‌ನಲ್ಲಿ ವೈರಲ್ ಆಗಿತ್ತು. ಆರೇಳು ತರುಣರ ತಂಡವೊಂದು ಪ್ಯಾರಿಸ್ ನಗರದ ಕತ್ತಲ ಬೀದಿಗಳಲ್ಲಿ ಕಸರತ್ತು ಮಾಡುತ್ತಾ, ಝಗಮಗಿಸುವ ಸೈನ್ ಬೋರ್ಡಿನ ದೀಪಗಳನ್ನು ನಂದಿಸುತ್ತಿದ್ದುದನ್ನು ಅದರಲ್ಲಿ ಕಾಣಬಹುದಾಗಿತ್ತು. ಓಡುತ್ತಾ ಬಂದು, ಗೋಡೆಯ ಮೇಲೆ ಕಾಲಿರಿಸಿ, …

 ಒಂದಿಡೀ ಟರ್ಮ್ ಆಡಳಿತ ನಡೆಸಿದ್ದ ಸಿದ್ಧರಾಮಯ್ಯ ಸರ್ಕಾರ ಎರಡನೇ ಟರ್ಮಿಗೆ ೫೫-೪೫ರ ಸಣ್ಣ ಅಂತರದಲ್ಲಿ ಸೋತರೂ ಬಾಹ್ಯ ಬೆಂಬಲದಿಂದ ಸರ್ಕಾರ ರಚಿಸಿದ್ದು, ಪ್ರಲೋಭನೆಯ ಪಕ್ಷಾಂತರಗಳಿಂದಾಗಿ ಅಧಿಕಾರ ಕಳೆದುಕೊಂಡದ್ದು ಎಲ್ಲವನ್ನೂ ಕಾಂಗ್ರೆಸ್ ಕಾರ್ಯಕರ್ತರು ಮರೆತಂತೆ ಕಾಣುತ್ತಿತ್ತು. ಯಾಕೆ ಈ ಮರೆವು ಉಂಟಾಗಿತ್ತೆಂದರೆ ಡಬ್ಬಲ್ …

೧೯೮೧ fitness freak ಆಗಿದ್ದ ಕಾಲ. ಬೆಳಿಗ್ಗೆ ನಾಲ್ಕೂವರೆಗೇ ಎದ್ದು ಟೌನ್ ಹಾಲ್ ನಲ್ಲಿ ಒಂದು ಗಂಟೆ ಜಿಮ್ ಮಾಡಿ ಆರುಗಂಟೆಗೆ ಈಜುಕೊಳಕ್ಕೆ ಬರುತ್ತಿದ್ದೆ. ಮಳೆ ಛಳಿ ಲೆಕ್ಕವಿಲ್ಲ. ಅಲ್ಲೊಬ್ಬ ಹಿರಿಯರು ಆರು ಗಂಟೆ ಅಂದರೆ ಆರುಗಂಟೆಗೆ ಕರೆಕ್ಟಾಗಿ ಈಜುಗೊಳಕ್ಕೆ ಇಳಿದಿರುತ್ತಿದ್ದರು. …

‘ಚಿಮ್ಮುತ ಓಡಿವೆ ಜಿಂಕೆಗಳು, ಕುಣಿದಾಡುತ ನಲಿದಿವೆ ನವಿಲುಗಳು .. ಇದು ವನ್ಯಮೃಗಗಳ ಲೋಕವೋ, ಈ ಭೂಮಿಗೆ ಇಳಿದ ನಾಕವೋ’ ಕನ್ನಡದ ವರನಟ ಡಾ.ರಾಜಕುಮಾರ್ ಅವರು ಸಲಗದ ಮೇಲೆ ಕುಳಿತು ಕರುನಾಡಿನ ವನ್ಯಲೋಕವನ್ನು ಹೀಗೆ ಬಣ್ಣಿಸುತ್ತಿದ್ದರೆ ಎಂಥವರ ಕಿವಿಗೂ ಆನಂದ. ಕಣ್ಣ ಮುಂದೆಯೇ …

ನಮ್ಮ ಬಂಧುಗಳಲ್ಲಿ ಜನಪ್ರಿಯತೆಯನ್ನೂ ಅಪಖ್ಯಾತಿಯನ್ನೂ ಸಮಸಮವಾಗಿ ಗಳಿಸಿದವರೆಂದರೆ, ನಮ್ಮ ದೊಡ್ಡಭಾವ. ಅವರದು ಅಡಿಕೆ ಹೊಗೆಸೊಪ್ಪು ವ್ಯಾಪಾರದ ಮನೆತನ. ಅವರ ಅಣ್ಣಂದಿರೆಲ್ಲ ಸಿರಿವಂತ ಮನೆಗಳಲ್ಲಿ ಲಗ್ನವಾದವರು. ಈ ಅಣ್ಣಂದಿರು ಕಿರಿಯರಾದ ಭಾವನವರಿಗೆ ಅವಕಾಶ ಸಿಕ್ಕಾಗಲೆಲ್ಲ ‘ಹೋಗಿಹೋಗಿ ಬಡವರ ಮನೆಯಲ್ಲಿ ಮದುವೆಯಾದೆಯಲ್ಲೊ. ಗುಡಿಸಲು ಮನೆಯವರು. …

ಕೊಡಗು ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲ ಒಂದಲ್ಲೊಂದು ಅವಾಂತರ ಸೃಷ್ಟಿಸುತ್ತಿದೆ. ಪ್ರವಾಹ, ಗುಡ್ಡಕುಸಿತದಂತಹ ಪ್ರಕರಣಗಳು ಜಿಲ್ಲೆಯಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಈ ನಡುವೆ ಬೆಳೆಗಾರರು ಇತ್ತೀಚಿನ ವರ್ಷಗಳಲ್ಲಿ ಅತೀವೃಷ್ಟಿ ಭೀತಿ ಎದುರಿಸುತ್ತಿದ್ದಾರೆ. ಈ ಹಿಂದೆ ಅನಾವೃಷ್ಠಿಯಿಂದ ಸಮಸ್ಯೆ ಎದುರಿಸುತ್ತಿದ್ದ ಬೆಳೆಗಾರರು, ಈಗ ಅತಿಯಾದ ಮಳೆಯಿಂದ ಕೊಳೆರೋಗ …

ಕೆಲವರು ಅರವತ್ತು ಸಮೀಪಿಸಿದಂತೆ ತಮ್ಮ ಬದುಕು ಮುಗಿಯಿತು ಎಂದು ಕೈಚೆಲ್ಲುತ್ತಾರೆ. ಇನ್ನು ಕೆಲವರಿಗೆ ವಯಸ್ಸು ಕೇವಲ ಅಂಕೆ ಸಂಖ್ಯೆ ಮಾತ್ರ. ಇಂತಹವರು ವಯಸ್ಸಾದುದು ತಮಗಲ್ಲ, ಇನ್ನಾರಿಗೋ ಎಂಬಂತೆ ಬದುಕುವ ಪರಿ ಯವ್ವನಿಗರನ್ನೂ ನಾಚಿಸುವಂತಿರುತ್ತದೆ! ಜೂನ್ ೨೯ರಿಂದ ಜುಲೈ ೧೦ರ ತನಕ ಫಿನ್‌ಲ್ಯಾಂಡಿನ …

-ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರ ಸಚಿವ ಸಂಪುಟ ಕಳೆದ ವಾರ ಎರಡು ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರದ ಟೆಲಿ ಸಂಪರ್ಕ ಕಂಪನಿ ಭಾರತದ ಸಂಚಾರ ನಿಗಮ ಲಿ.( ಬಿಎಸ್‌ಎನ್‌ಎಲ್)ಪುನಶ್ಚೇತನಕ್ಕೆ ನಾಲ್ಕು ವರ್ಷಗಳ ಯೋಜನೆಯನ್ನು ರೂಪಿಸಿದೆ. ದೇಶದ ದೂರ ಸಂಪರ್ಕ ವಲಯದಲ್ಲಿ ಆರೋಗ್ಯಕರ ಸ್ಪರ್ಧೆಗಾಗಿ ಇದೊಂದು ಉತ್ತಮ …

ರಾಜ್ಯ ಕಾಂಗ್ರೆಸ್ ಮೇಲೆ ಹಿಡಿತ ಸಾಧಿಸಲು ಡಿಕೆಶಿ ನಡೆಸುತ್ತಿರುವ ಕಸರತ್ತಿನಿಂದ ಜೆಡಿಎಸ್ ನಾಯಕ ಕುಮಾರಸ್ವಾಮಿ ಫುಲ್ಲು ಖುಷಿಯಾಗಿದ್ದಾರೆ. ಮುಂದಿನ ಚುನಾವಣೆಯ ನಂತರ ಸಿಎಂ ಆಗುವ ಹಂಬಲದಿಂದ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತು ಡಿಕೆಶಿ ನಡೆಸಿರುವ ಜಂಗಿ ಕುಸ್ತಿ ಒಂದೇ ರೇಂಜಿನಲ್ಲಿ ಮುಂದುವರಿಯುತ್ತಿದೆ. …