Light
Dark

ಅಂಕಣ

Homeಅಂಕಣ

‘ಅಲ್ಲಲ್ಲೇ ಇರುವ ವಿವೇಕ, ವಿವೇಚನಾಶಾಲಿಗಳು ಈಗಲಾದರೂ ಸರಿತಪ್ಪುಗಳನ್ನು ಮಾತಾಡಬೇಕಾಗಿದೆ. ಪ್ರೀತಿ, ಸಹನೆ, ನ್ಯಾಯ ಇತ್ಯಾದಿ ಮಾತುಗಳು ಸಮಾಜದ ಒಳಗಿಂದಲೇ ಕೇಳಬೇಕಾಗಿದೆ...’ ಈ ಸಾಲುಗಳು ಹಿರಿಯ ಸಾಹಿತಿ ದೇವನೂರ ಮಹಾದೇವ ಅವರು ಬರೆದಿರುವ ಆರ್‌ಎಸ್‌ಎಸ್ ಆಳ ಮತ್ತು ಅಗಲ ಕೃತಿಯವು. ಈಗ ರಾಜ್ಯದಲ್ಲಿ …

ಜನತಂತ್ರದ ನಾಲ್ಕನೆಯ ಸ್ತಂಭ ಎಂಬ ಅಭಿದಾನದ ಅರ್ಹತೆಯನ್ನು ಇಂದಿನ ಮೀಡಿಯಾ ಉಳಿಸಿಕೊಂಡಿಲ್ಲ. ಮುಖ್ಯಧಾರೆಯ ಬಹುತೇಕ ಸುದ್ದಿ ಚಾನೆಲ್ಲುಗಳು, ಪತ್ರಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳು ಆಳುವವರ ಭಟ್ಟಂಗಿಗಳು. ಕೋಮುವಾದಿ ವಿಷವನ್ನು ನಿತ್ಯ ತಯಾರಿಸಿ ಸಮಾಜವಾಹಿನಿಗೆ ಬೆರೆಸುವ ನಂಜಿನ ಕಾರಖಾನೆಗಳು. ಸಮಾಜಹಿತವನ್ನು ಒತ್ತೆಯಿಟ್ಟಾದರೂ, ಬಲಿಗೊಟ್ಟಾದರೂ …

ನಾ ದಿವಾಕರ ಕಾಂಗ್ರೆಸ್ ಪಕ್ಷವು ಆರಂಭದಿಂದಲೇ ರೂಢಿಸಿಕೊಂಡು ಬಂದಿರುವ ಹೈಕಮಾಂಡ್ ಸಂಸ್ಕೃತಿಯ ಆಧಾರವೂ ಇದೇ ಆಗಿದೆ. ಎರಡು ಮೂರು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿಯನ್ನು ತೀವ್ರವಾಗಿ ಖಂಡಿಸುತ್ತಿದ್ದ ಬಿಜೆಪಿ ಇಂದು ಅದೇ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ. ರಾಜ್ಯಗಳಲ್ಲಿ ರಚಿಸಲಾಗುವ …

‘ಮುದ್ದುರಾಮನ ಮನಸು’ ಕವಿ ಕೆ.ಸಿ. ಶಿವಪ್ಪ ಅವರು ಜುಲೈ ೨೬ ರಂದು ೮೫ಕ್ಕೆ ಕಾಲಿಟ್ಟರು. ಸದಾಚಟುವಟಿಕೆಯಿಂದಕೂಡಿ ಮುಗ್ಧತೆಯೇ ಮೂರ್ತಿವೆತ್ತಂತಿರುವ ಕವಿ ಚಾಮರಾಜನಗರ ಜಿಲ್ಲೆಯ ‘ಹೆಮ್ಮೆಯಕುವರ’. ಅಲ್ಲಿಯ ಸಂತ ಮಹಂತರ ನೆರಳು ತಾಕಿದವರು. ಕಿರುವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯಕಣ್ಣರಿಕೆಯಲ್ಲಿ ಬೆಳೆದವರು. ಪ್ರಸಾರಾಂಗ ಮತ್ತು …

೨೦೨೦ರ ಸಾಲಿನ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿವೆ. ‘ತಲೆದಂಡ’ ಚಿತ್ರಕ್ಕೆ ಅತ್ಯುತ್ತಮ ಪರಿಸರ ಕಾಳಜಿಯ ಚಿತ್ರ, ಜೊಬಿನ್‌ಜಯನ್ ಅವರಿಗೆ ‘ಡೊಳ್ಳು’ ಚಿತ್ರಕ್ಕಾಗಿ ಅತ್ಯುತ್ತಮ ಸಿಂಕ್‌ಸೌಂಡ್ ಶಬ್ದಗ್ರಾಹಕ, ‘ಡೊಳ್ಳು’ ಅತ್ಯುತ್ತಮ ಕನ್ನಡಚಿತ್ರ, ‘ಜೀಟಿಗೆ’ ಅತ್ಯುತ್ತಮ ತುಳು ಚಿತ್ರ ಹಾಗೂ ಕಥೇತರ ವಿಭಾಗದಲ್ಲಿ ವಾರ್ತಾ …

ಕೊರೊನಾದ ಕಾಟ ಮುಗಿಯುವ ಹೊತ್ತಿಗೆ ಮತ್ತೊಂದು ವೈರಾಣು ತನ್ನ ಆಟವನ್ನು ಶುರು ಮಾಡಿದೆ. ಅರೆ! ಕೊರೋನ ವೈರಸ್ ಮತ್ತೊಮ್ಮೆ ರೂಪಾಂತರಗೊಂಡು ಜನರನ್ನು ಕಾಡಲು ಬರುತ್ತಿದೆಯೇ ಎಂದು ಭಾವಿಸಬೇಡಿ. ಸದ್ಯಕ್ಕೆ ರೆಕ್ಕೆ ಬಿಚ್ಚಿಕೊಂಡು ಜನರ ಮನಸಲ್ಲಿ ಭೀತಿ ಹುಟ್ಟಿಸುತ್ತಿರುವ ಸೋಂಕಿನ ಹೆಸರು ‘ಮಂಕಿಫಾಕ್ಸ್’. …

-ನಾ ದಿವಾಕರ ಭಾರತ ತನ್ನ ಸ್ವಾತಂತ್ರ್ಯದ ೭೫ನೆಯ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಪ್ರಥಮವಾಗಿ ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ನೂತನ ರಾಷ್ಟ್ರಪತಿಯವರನ್ನು ಯಾವುದೇ ರೀತಿಯ ಪ್ರಾತಿನಿಧಿಕ ಅಸ್ಮಿತೆಗಳಿಗೆ ಬಂಧಿಸದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ …

ಇತ್ತೀಚೆಗೆ ಯುವಕನೋರ್ವ ಕಾವೇರಿ ಮಾತೆ ಹಾಗೂ ಕೊಡವರ ಬಗ್ಗೆ ಅವಹೇಳನ ಮಾಡಿದ ವಿಚಾರ ಕೊಡಗು ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಯೊಬ್ಬ ಈ ಕೃತ್ಯವೆಸಗಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಯಬಿಡಲಾಗಿತ್ತು. ಕೊಡವ ಸಮಾಜಗಳು, ಬಿಜೆಪಿ, ಕಾಂಗ್ರೆಸ್, …

ನನಗೆ ಇಬ್ಬರು ಅಕ್ಕಂದಿರು. ದೊಡ್ಡಕ್ಕ ಅಮ್ಮನ ಕೈಯಿಂದ ದೊಡ್ಡಮಗಳಾಗಿ ಬಹಳ ಪೆಟ್ಟು ತಿಂದು ಬೆಳೆವಳು. ಲಗ್ನವಾಗಿ ವ್ಯಾಪಾರ ಬೇಸಾಯವಿದ್ದ ದೊಡ್ಡ ಕೂಡುಕುಟುಂಬಕ್ಕೆ ಸೇರಿದ ಕಾರಣ, ಆಕೆ ವಿರಾಮವಿಲ್ಲದ ದುಡಿಮೆಯ ಗಾಣಕ್ಕೆ ಕೊರಳೊಡ್ಡಬೇಕಾಯಿತು. ಜತೆಗೆ ನಾದಿನಿಯವರ ಕಿರುಕುಳ. ಹೀಗಾಗಿ ಆಕೆ ಬಗ್ಗೆ ಮನೆಯವರಿಗೆಲ್ಲ …

ಗಿಲೊಟಿನ್ ಎಂಬ ಶಬ್ದ ಕೇಳಿದರೆ, ಓದಿದರೆ ಇದರ ಬಗ್ಗೆ ತಿಳಿದವರಿಗೆ ಮೈಯಲ್ಲಿ ಸಣ್ಣಗೆ ನಡುಕ ಹುಟ್ಟುತ್ತದೆ! ಮಾನವನ ಭಯಾನಕ ಆವಿಷ್ಕಾರಗಳಲ್ಲಿ ಇದೂ ಒಂದು. ಫ್ರಾನ್ಸಿನಲ್ಲಿ ಆವಿಷ್ಕಾರಗೊಂಡ ಈ ಶಿರಶ್ಚೇಧ ಯಂತ್ರ ಕತ್ತರಿಸಿ ಹಾಕಿದ ರುಂಡಗಳಿಗೆ ನಿಖರವಾದ ಲೆಕ್ಕವಿಲ್ಲ! ಆದರೂ, ಈ ಸಂಖ್ಯೆ …