ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಹಣಕಾಸು ನೀತಿ ಸಮಿತಿ ಸಭೆ ಆಗಸ್ಟ್ ೩ ರಿಂದ ಆರಂಭವಾಗಿದ್ದು ೫ರವರೆಗೆ ನಡೆಯಲಿದೆ. ಪ್ರಸ್ತುತ ಹಣದುಬ್ಬರ ಏರಿಕೆ ಮತ್ತು ರುಪಾಯಿ ಮೌಲ್ಯ ಕುಸಿತದ ಹಿನ್ನೆಲೆಯಲ್ಲಿ ಮತ್ತಷ್ಟು ಬಡ್ಡಿದರ ಏರಿಕೆ ನಿರೀಕ್ಷೆ ಇದೆ. ಮಾರುಕಟ್ಟೆ ತಜ್ಞರ ಪ್ರಕಾರ ಆರ್‌ಬಿಐ ರೆಪೊದರವನ್ನು ಶೇ.೦.೨೫ ರಿಂದ ೦.೫೦ರಷ್ಟು ಏರಿಸುವ ಸಾಧ್ಯತೆ ಇದೆ.
ಆಂದೋಲನ ಚುಟುಕು ಮಾಹಿತಿ : 04 ಗುರುವಾರ 2022
