• ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    • ಕಲೆ, ಸಂಸ್ಕೃತಿ
    • ಆರೋಗ್ಯ
  • ಆಂದೋಲನ ಪುರವಣಿ
    • ವನಿತೆ-ಮಮತೆ
    • ಅನ್ನದಾತರ ಅಂಗಳ
    • ಕಸುವು ಕಸುಬು
    • ಯೋಗ ಕ್ಷೇಮ
    • ವಾರಾಂತ್ಯ ವಿಶೇಷ
    • ಯುವ ಡಾಟ್ ಕಾಂ
    • ಹಾಡು ಪಾಡು
    • ಚಿತ್ರ ಮಂಜರಿ
  • ಎಡಿಟೋರಿಯಲ್
    • ಸಂಪಾದಕೀಯ
    • ನಾಲ್ಕು ದಿಕ್ಕಿನಿಂದ
    • ಓದುಗರ ಪತ್ರ
    • ವಿ4
    • ನೋಟ- ಪ್ರತಿನೋಟ
    • ಅಂಕಣಗಳು
      • ಡಿ.ಉಮಾಪತಿ
      • ನಾ.ದಿವಾಕರ
      • ಪಂಜು ಗಂಗೊಳ್ಳಿ
      • ಜೆ.ಬಿ ರಂಗಸ್ವಾಮಿ
      • ಪ್ರೊ. ಆರ್.ಎಂ. ಚಿಂತಾಮಣಿ
      • ಬಾ.ನಾ. ಸುಬ್ರಮಣ್ಯ
      • ಆರ್.ಟಿ.ವಿಠಲಮೂರ್ತಿ
      • ರಹಮತ್ ತರೀಕೆರೆ
      • ಡಿ.ವಿ. ರಾಜಶೇಖರ್
  • ಆಂದೋಲನ 50

Subscribe to Updates

Get the latest creative news from FooBar about art, design and business.

What's Hot

ಬೈಕ್ ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಮುಂದಾದ ಬೆಂಗಳೂರು ಪೊಲೀಸರು

July 7, 2022

ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ : ಆರ್ ಧ್ರುವ ನಾರಾಯಣ್

July 6, 2022

ನಾನು ರಾಜಶೇಖರ ಕೋಟಿರವರ ಅಭಿಮಾನಿಯಾಗಿದ್ದೆ : ಕಾಗಲವಾಡಿ ಎಂ.ಶಿವಣ್ಣ

July 6, 2022
Facebook Twitter Instagram
Facebook Twitter Instagram
Andolana
Subscribe
  • ಮುಖಪುಟ
  • ಮೈಸೂರು
  • ಜಿಲ್ಲೆಗಳು
    • ಮಂಡ್ಯ
    • ಕೊಡಗು
    • ಹಾಸನ
    • ಚಾಮರಾಜನಗರ
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಅಪರಾಧ
  • ಮಹಿಳೆ
  • ಕೃಷಿ
  • ವಿಜ್ಞಾನ ತಂತ್ರಜ್ಞಾನ
  • ಕ್ರೀಡೆ
  • ವಾಣಿಜ್ಯ
  • ಚಿತ್ರಸಂತೆ
  • ವಿಶೇಷ
    1. ಕಲೆ, ಸಂಸ್ಕೃತಿ
    2. ಆರೋಗ್ಯ
    3. View All

    ಬೈಕ್ ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಮುಂದಾದ ಬೆಂಗಳೂರು ಪೊಲೀಸರು

    July 7, 2022

    ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ : ಆರ್ ಧ್ರುವ ನಾರಾಯಣ್

    July 6, 2022

    ನಾನು ರಾಜಶೇಖರ ಕೋಟಿರವರ ಅಭಿಮಾನಿಯಾಗಿದ್ದೆ : ಕಾಗಲವಾಡಿ ಎಂ.ಶಿವಣ್ಣ

    July 6, 2022

    ಸಮಾಜದಲ್ಲಿ ಕ್ರಾಂತಿ ಸೃಷ್ಟಿಸಿದ್ದು ಆಂದೋಲನ : ಎಸ್.ಟಿ.ರವಿಕುಮಾರ್

    1. ವನಿತೆ-ಮಮತೆ
    2. ಅನ್ನದಾತರ ಅಂಗಳ
    3. ಕಸುವು ಕಸುಬು
    4. ಯೋಗ ಕ್ಷೇಮ
    5. ವಾರಾಂತ್ಯ ವಿಶೇಷ
    6. ಯುವ ಡಾಟ್ ಕಾಂ
    7. ಹಾಡು ಪಾಡು
    8. ಚಿತ್ರ ಮಂಜರಿ
    9. View All

Home » Blog » ಅಗ್ನಿಪಥ್‌ ; ಭಾರತವನ್ನು ಕಮರಿಸಬಹುದಾದ ಅಗ್ನಿ : ಭಾಗ-2
ಅಂಕಣಗಳು

ಅಗ್ನಿಪಥ್‌ ; ಭಾರತವನ್ನು ಕಮರಿಸಬಹುದಾದ ಅಗ್ನಿ : ಭಾಗ-2

adminBy adminJune 24, 2022No Comments4 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

ಅನೇಕ ಕುಟುಂಬಗಳಲ್ಲಿ ಹಲವು ಪೀಳಿಗೆಗಳಿಗೆ ಸೇನಾ ಸೇವೆ ಎನ್ನುವುದು ಒಂದು ಪ್ರತಿಷ್ಠೆಯ ಪ್ರಶ್, ಅದೇ ಪರಂಪರೆಯಲ್ಲೇ ಪೀಳಿಗೆಗಳು ಬೆಳೆಯುತ್ತವೆ!

ಸುಶಾಂತ್‌ ಸಿಂಗ್‌

ಸ್ವಾತಂತ್ರ್ಯಾನಂತರದಲ್ಲೂ ವರ್ಗಾಧಾರಿತ (ಜಾತಿಯ ಮತ್ತೊಂದು ರೂಪ) ನೇಮಕಾತಿಯೇ ಭಾರತೀಯ ಸೇನೆಯ ಒಂದು ಪ್ರಮುಖ ಲಕ್ಷಣವಾಗಿದೆ. ಈ ಲಕ್ಷಣವೇ  ಭಾರತೀಯ ಸೇನೆಯ ಹೋರಾಟದ ಸಾಮರ್ಥ್ಯವನ್ನೂ, ಪ್ರಕೃತಿಯನ್ನೂ ರೂಪಿಸಿವೆ. ಕೆಲವು ವರ್ಷಗಳ ಹಿಂದೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಪ್ರಮಾಣಪತ್ರವೊಂದರಲ್ಲಿ ಕೇಂದ್ರ ಸರ್ಕಾರವು “ ಭಾರತೀಯ ಸೇನೆಯು ರಾಷ್ಟ್ರಪತಿಗಳ ಸುರಕ್ಷತಾ ಸಿಬ್ಬಂದಿಯ ನೇಮಕಾತಿಯಲ್ಲಿ ವರ್ಗ ಸಂಯೋಜನೆಯನ್ನು ಕಾಪಾಡಿಕೊಂಡು ಬಂದಿರುವುದರಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ, ಈ ಸಂದರ್ಭದಲ್ಲಿ ವರ್ಗ ಸಂಯೋಜನೆಯನ್ನು ಅಖಿಲ ಭಾರತ ಮಟ್ಟಕ್ಕೆ ವಿಸ್ತರಿಸುವುದು ರಾಷ್ಟ್ರಪತಿಗಳ ಭದ್ರತಾ ವ್ಯವಸ್ಥೆಯ ಕಾರ್ಯನಿರ್ವಹಣೆಗೆ ಧಕ್ಕೆ ಉಂಟಾಗುವುದೇ ಅಲ್ಲದೆ, ಈ ರೆಜಿಮೆಂಟಿನಲ್ಲಿರುವ ಜ್ಯೇಷ್ಠತೆಗೂ ಧಕ್ಕೆ ಉಂಟಾಗುತ್ತದೆ ” ಎಂದು ಹೇಳಿತ್ತು. ವರ್ಗಾಧಾರಿತ ಘಟಕಗಳನ್ನು ಸಮರ್ಥಿಸಿಕೊಂಡಿದ್ದ ಸರ್ಕಾರ ಆಯ್ಕೆಯಾದ ನಂತರದಲ್ಲಿ ಸಿಬ್ಬಂದಿಯನ್ನು ಕಾರ್ಯಾಚರಣೆಯ ಅವಶ್ಯಕತೆಗಳಿಗನುಗುಣವಾಗಿ ಗರಿಷ್ಟ ಪ್ರಮಾಣದ ಪರಿಣಾಮವನ್ನುಂಟುಮಾಡುವಂತೆ ವರ್ಗೀಕರಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಅಗ್ನಿಪಥ್‌ ಪ್ರಸ್ತಾವನೆಯಲ್ಲಿ ಈ ವರ್ಗಾಧಾರಿತ ನೇಮಕಾತಿಯ ಬದಲು ಅಖಿಲ ಭಾರತ ಮಟ್ಟದ ಮುಕ್ತ  ವರ್ಗಾಧಾರಿತ ನೇಮಕಾತಿಯನ್ನು ಅನುಸರಿಸಲು ಸೂಚಿಸಲಾಗಿದೆ. ಸರ್ಕಾರದ ಆಲೋಚನೆಯಲ್ಲಿನ ಈ ಬದಲಾವಣೆಯ ಮೂಲ ಕಾರಣ ರಹಸ್ಯವಾಗಿಯೇ ಇದ್ದರೂ, ಇದು ಈಗಿರುವ ಮೂಲ ಸಾಂಘಿಕ ನಿರ್ವಹಣೆ, ನಾಯಕತ್ವದ ಸಂರಚನೆಗಳು ಮತ್ತು ಭಾರತೀಯ ಸೇನೆಯ ಕಾರ್ಯಾಚರಣೆಯ ತತ್ವಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.  ಭಾರತೀಯ ಸೇನೆಯಲ್ಲಿರುವ ಯೋಧರು ವೃತ್ತಿಪರ ತರಬೇತಿ ಹೊಂದಿರುತ್ತಾರಾದರೂ, ಅವರ ಮೂಲ ಪ್ರೇರಣೆ ತಮ್ಮದೇ ಆದ ಸಾಮಾಜಿಕ ಅಸ್ಮಿತೆಯನ್ನು ಆಧರಿಸಿರುತ್ತದೆ. ಪ್ರತಿಯೊಬ್ಬ ಯೋಧನೂ ಸಹ ತನ್ನ ಸಾಮಾಜಿಕ ಅಸ್ಮಿತೆಗನುಗುಣವಾಗಿ ತನ್ನ ಜಾತಿಯ ಬಳಗದಲ್ಲೇ, ಗ್ರಾಮ ವಲಯದಲ್ಲಿ, ಸಾಮಾಜಿಕ ವಾತಾವರಣದಲ್ಲಿ ಖ್ಯಾತಿ ಗಳಿಸಲು, ಒಂದು ಸ್ಥಾನವನ್ನು ಪಡೆಯಲು ಬಯಸುತ್ತಾನೆ.  ಈ ಅಸ್ಮಿತೆಯ ಜಾಗದಲ್ಲಿ ವೃತ್ತಿಪರ ಅಸ್ಮಿತೆಯನ್ನು ತರುವುದರಿಂದ ಸಂಪ್ರದಾಯಗಳಿಗೆ ಬದ್ಧವಾಗಿರುವ ಸೇನೆಯಲ್ಲಿ ಹಲವು ಸವಾಲುಗಳು ಉದ್ಭವಿಸುತ್ತವೆ. ಗೋರ್ಖಾ ರೆಜಿಮೆಂಟ್‌ನಲ್ಲಿ ಹರಿಯಾಣದ ಒಬ್ಬ ಯೋಧ, ಕೇರಳದಿಂದ ಮಳಯಾಳಿ ಯೋಧ, ಮಣಿಪುರದಿಂದ ಮೈತಿ ಯೋಧ ಹೊಂದಿಕೊಳ್ಳಬೇಕಾದರೆ ಒಂದು ಅಮೂಲಾಗ್ರ  ಪುನಾರಚನೆ ಅಗತ್ಯವಾಗಿ ಬೇಕಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಭಾರತೀಯ ಸೇನೆ ಇದಕ್ಕೆ ಸಿದ್ಧವಾಗಿಲ್ಲ ಎನಿಸುತ್ತದೆ.  ಬಹುಶಃ ಹೊಂದಾಣಿಕೆಯ ಮನೋಭಾವವುಳ್ಳ, ಹೆಚ್ಚಿನ ಸ್ಥಿತಿಸ್ಥಾಪಕ ಗುಣವುಳ್ಳ ಭಾರತೀಯ ಸೇನೆಯು ಈ ಪಲ್ಲಟವನ್ನು ನಿಭಾಯಿಸಿಕೊಂಡು ಮುನ್ನಡೆದು, ತನ್ನ ಕಾರ್ಯಾಚರಣೆಯ ದಕ್ಷತೆಯನ್ನು ಕಾಪಾಡಿಕೊಳ್ಳುತ್ತದೆ ಎಂಬ ವಿಶ್ವಾಸ ಸರ್ಕಾರಕ್ಕೆ ಇರಬಹುದು.

ಈ ಹೊಸ ಮಾದರಿಯು ಒಡ್ಡುವ ಇತರ ಸವಾಲುಗಳೂ ಇವೆ. ವಿಭಿನ್ನ ಹಂತದ ಅನುಭವ ಮತ್ತು ಪ್ರೇರಣೆಯನ್ನು ಹೊಂದಿರುವ ಸೈನಿಕರ ತರಬೇತಿ, ನಿಯೋಜನೆ ಮತ್ತು ಸಂಯೋಜನೆಯ ಹಂತದಲ್ಲೂ ಸಮಸ್ಯೆಗಳು ಉದ್ಭವಿಸುತ್ತವೆ. ಅಲ್ಪಕಾಲಿಕ ಗುತ್ತಿಗೆ ಆಧಾರಿತ ಯೋಧರಾಗಿ ಶೇ 25ರಷ್ಟು ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಅನಾರೋಗ್ಯಕರ ಪೈಪೋಟಿ ಸೃಷ್ಟಿಯಾಗಬಹುದು. ವಿಶ್ವಾಸ, ಗೆಳೆತನ, ಸಹವಾಸಿ ಮನೋಭಾವ ಮತ್ತು ಸಂಘಹಿತಾಸಕ್ತಿಯನ್ನೇ ಆಧರಿಸಿರುವ ಒಂದು ಸಂಸ್ಥೆಯಲ್ಲಿ, ಅಂತಿಮ ವರ್ಷದ ಅಭ್ಯರ್ಥಿಗಳ ಸೋಲು-ಗೆಲುವುಗಳ ಪೈಪೋಟಿಯು ಅಸೂಯೆ, ಈರ್ಷೆಗಳಿಗೂ ಕಾರಣವಾಗುವ ಸಾಧ್ಯತೆಗಳಿವೆ. ಹಾಗೆಯೇ ಸರ್ಕಾರವು ಗುತ್ತಿಗೆ ನೌಕರಿಯನ್ನು ನಾಲ್ಕು ವರ್ಷಗಳಿಗೆ ನಿಗದಿಪಡಿಸಿ, ಸೇವೆಯನ್ನು ಮುಂದುವರೆಸುವ ಅಥವಾ ಗ್ರಾಚ್ಯುಯಿಟಿ ಮುಂತಾದ ಸೌಲಭ್ಯಳ ಅವಕಾಶವನ್ನು ನಿರಾಕರಿಸಿರುವುದರಿಂದ, ಈ ನಿಯಮಗಳನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವ ಸಾಧ್ಯತೆಗಳೂ ಇವೆ. ಒಆರ್‌ಒಪಿ ವಿಚಾರದಂತೆಯೇ ಇದೂ ಸಹ ಹೆಚ್ಚಿನ ಸೇವಾವಧಿ ಮತ್ತು ಪಿಂಚಣಿಯ ಆಗ್ರಹಗಳೊಂದಿಗೆ ವಿರೋಧ ಪಕ್ಷಗಳ ಪಾಲಿಗೆ ಒಂದು ರಾಜಕೀಯವಾಗಿ ಆಕರ್ಷಕವಾದ ವಿಷಯವಾಗಬಹುದು. ಕಾಲ ಕಳೆದಂತೆ, ಇದು ಪುನಃ ವೇತನ ಮತ್ತು ಪಿಂಚಣಿ ಬಜೆಟ್‌ನ ಹೆಚ್ಚಳಕ್ಕೆ ಕಾರಣವಾಗಲೂಬಹುದು.

ಅಲ್ಪ ಕಾಲಿಕ ಗುತ್ತಿಗೆ ಸೈನಿಕರು, ಯಾವುದೇ ಪಿಂಚಣಿ ಸೌಲಭ್ಯವೂ ಇಲ್ಲದೆ, ಸೇನಾ ವೃತ್ತಿಯ ನಂತರ ಅವರ ಘನತೆಗೆ ತಕ್ಕನಾದುದಲ್ಲದ ನೌಕರಿಗಳಲ್ಲಿ ತೊಡಗಬೇಕಾಗುತ್ತದೆ. ತತ್ಪರಿಣಾಮ ಅಲ್ಪಕಾಲಿಕ ಸೇನಾ ನೌಕರಿಗೆ ಸೇರಿಕೊಳ್ಳುವವರಿಗೆ ಬಲಯುತವಾದ  ಪ್ರೇರಣೆ ಇಲ್ಲವಾಗುತ್ತದೆ. ಆ ವೃತ್ತಿಗೆ ಸಲ್ಲುವ ಗೌರವವೂ ಕ್ಷೀಣಿಸುವುದಿಂದ ಯುವ ಜನತೆಯ ಮೇಲಿನ ಒತ್ತಡಗಳು ಹೆಚ್ಚಾಗುತ್ತವೆ. ಹಣಕಾಸಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸರ್ಕಾರದ ಆಲೋಚನೆಯು ವೃತ್ತಿ ಗೌರವವನ್ನು ಕ್ಷೀಣಿಸುವಂತೆ ಮಾಡುತ್ತದೆ ಹಾಗೆಯೇ ಸಾಮಾಜಿಕ ಸುಸ್ಥಿರತೆ ಮತ್ತು ದೇಶದ ಭದ್ರತೆಗೂ ತೊಂದರೆ ಎದುರಾಗುತ್ತದೆ.

ರಾಜಕೀಯ ಮತ್ತು ಸಾಮಾಜಿಕ ಪರಿಣಾಮಗಳು

ಅಗ್ನಿಪಥ್‌ ಯೋಜನೆಯಡಿ ಸೇನಾ ನೇಮಕಾತಿಯಲ್ಲಿ ಅನುಸರಿಸಲಾಗುತ್ತಿದ್ದ ರಾಜ್ಯಾವಾರು ಕೋಟಾಗಳನ್ನು ರದ್ದುಪಡಿಸಲಾಗುತ್ತದೆ. 1966ರಲ್ಲಿ ಜಾರಿಗೊಳಿಸಿದ ನೀತಿಯನುಸಾರ ಪ್ರತಿಯೊಂದು ರಾಜ್ಯದಿಂದಲೂ ಹೊಸದಾಗಿ ಸೇರಿಸಿಕೊಳ್ಳಬಹುದಾದ ಪುರುಷ ಜನಸಂಖ್ಯೆಯನ್ನು ಆಧರಿಸಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಇದರಿಂದ ಸೇನೆಯಲ್ಲಿ ಒಂದು ರಾಜ್ಯದ ಅಥವಾ ಒಂದು ಭಾಷಿಕ ಸಮುದಾಯದ, ಜನಾಂಗೀಯತೆಯ ಪ್ರಾಬಲ್ಯವಿಲ್ಲದೆ ಸಮತೋಲನವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಪಂಜಾಬ್‌ ಪ್ರಾಂತ್ಯದ ಪ್ರಾತಿನಿಧ್ಯದಿಂದ ಉದ್ಭವಿಸಿದ ಸಮಸ್ಯೆಗಳನ್ನು ಇಲ್ಲಿ ಸ್ಮರಿಸಬಹುದು. ಶೈಕ್ಷಣಿಕ ಸಂಶೋಧನೆಗಳ ಪ್ರಕಾರ ಜನಾಂಗೀಯ ಅಸಮತೋಲನ ಹೆಚ್ಚಾದಷ್ಟೂ ಪ್ರಜಾತಂತ್ರಕ್ಕೆ ಮಾರಕವಾಗುವುದೇ ಅಲ್ಲದೆ ಅಂತರಿಕ ಕಲಹಗಳಿಗೂ ಕಾರಣವಾಗುತ್ತದೆ. ಭಾರತದ ಇಂದಿನ ಪರಿಸ್ಥಿತಿಯಲ್ಲಿ ಒಕ್ಕೂಟ ವ್ಯವಸ್ಥೆಯೇ ತೀವ್ರ ಪರಾಮರ್ಶೆಗೊಳಗಾಗಿರುವಾಗ ಇದು ಆತಂಕಕಾರಿಯೂ ಆಗುತ್ತದೆ.

ಇದರೊಂದಿಗೆ ಗಮನಿಸಬೇಕಾದ ಅಂಶವೆಂದರೆ, ಭಾರತದ ಆರ್ಥಿಕ ಪರಿಸ್ಥಿತಿ. ದೇಶದ 45 ಕೋಟಿ ಜನರು ಉದ್ಯೋಗ ಅರಸುವುದನ್ನೇ ನಿಲ್ಲಿಸಿದ್ದಾರೆ. ಅತಿ ಹೆಚ್ಚಿನ ಪ್ರಮಾಣದ ನಿರುದ್ಯೋಗ ಮತ್ತು ಅಸಂಪೂರ್ಣ ಉದ್ಯೋಗಗಳ ಸಮಸ್ಯೆ ಕಾಡುತ್ತಿದೆ. ಈ ಜನತೆಯ ನಡುವೆಯೇ ಸಂಘಟನಾತ್ಮಕ ಹಿಂಸೆಯಲ್ಲಿ ತೊಡಗಬಹುದಾದ ತರಬೇತಿ ಪಡೆದ ಯುವಜನತೆಯ ಸೇರ್ಪಡೆಯಾಗುತ್ತದೆ.  ಯುಗೋಸ್ಲೋವಿಯಾದಿಂದ ರವಾಂಡಾವರೆಗೆ ಮತ್ತು ನಮ್ಮಲ್ಲೇ ದೇಶ ವಿಭಜನೆಯ ಸಂದರ್ಭದಲ್ಲಿ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾಕೃತ್ಯಗಳಲ್ಲಿ ನಿಸ್ಸೈನ್ಯೀಕರಣಗೊಂಡ ಯುವಜನರೇ ತೊಡಗಿದ್ದುದನ್ನು ಇತಿಹಾಸ ದಾಖಲಿಸಿದೆ. ಭಾರತದ ಇಂದಿನ ಸಂದರ್ಭದಲ್ಲಿ ಬಹುಸಂಖ್ಯಾವಾದಿ ಗುಂಪುಗಳು ಹಿಂಸಾತ್ಮಕ ಹೋರಾಟದಲ್ಲಿ ವಿಪುಲ ಅವಕಾಶ ಗಳಿಸಿಕೊಂಡಿರುವಾಗ , ಇಂತಹ ಪರಿಸ್ಥಿತಿಯು ಅಪಾಯಕಾರಿಯಾಗಿ ಕಾಣುತ್ತದೆ.

ಭಾರತದಲ್ಲಿ ಭಾರತೀಯ ಸೇನೆಯು ಬ್ರಿಟೀಷರಿಂದ ಪಡೆದ ಪರಂಪರೆಯಂತೆಯೇ ಯೋಧರಿಗೆ ವೇತನ, ಸಮವಸ್ತ್ರ ಮತ್ತು ಘನತೆಯನ್ನು ನೀಡುವುದೇ ಅಲ್ಲದೆ, ಸೇನೆಯು ಯೋಧರ ಜೀವನೋಪಾಯ, ಜೀವನ ಮಟ್ಟವನ್ನೂ ಕಾಪಾಡುತ್ತದೆ. ಹಾಗೆಯೇ ಸೈನಿಕರ ಕುಟುಂಬಗಳಿಗೆ ಸೌಕರ್ಯಗಳನ್ನು ಕಲ್ಪಿಸುತ್ತದೆ, ನಿವೃತ್ತಿ ನಂತರವೂ ಹಲವು ಸೌಕರ್ಯ ಮತ್ತು ಪ್ರಶಸ್ತಿಗಳನ್ನು, ಭೂಮಿಯನ್ನೂ ನೀಡುತ್ತದೆ. ಅಂದರೆ ಅನೇಕ ಕುಟುಂಬಗಳಲ್ಲಿ ಹಲವು ಪೀಳಿಗೆಗಳಿಗೆ ಸೇನಾ ಸೇವೆ ಎನ್ನುವುದು ಒಂದು ಪ್ರತಿಷ್ಠೆಯ ಪ್ರಶ್ನೆಯಾಗಿರುತ್ತದೆ.  ಅದೇ ಪರಂಪರೆಯಲ್ಲೇ ಪೀಳಿಗೆಗಳು ಬೆಳೆಯುತ್ತವೆ.  ನಿವೃತ್ತ ಸೈನಿಕರಿಗೆ ದೊರೆಯುವ ಪಿಂಚಣಿ ಆತನಿಗೆ ಒಂದು ಸಾಮಾಜಿಕ ಸ್ಥಾನ ಮತ್ತು ಸವಲತ್ತನ್ನೂ ಒದಗಿಸುತ್ತದೆ. ಆದರೆ ಅಲ್ಪ ಕಾಲಿಕ ಗುತ್ತಿಗೆ ಸೈನಿಕರು, ಯಾವುದೇ ಪಿಂಚಣಿ ಸೌಲಭ್ಯವೂ ಇಲ್ಲದೆ, ಸೇನಾ ವೃತ್ತಿಯ ನಂತರ ಅವರ ಘನತೆಗೆ ತಕ್ಕನಾದುದಲ್ಲದ ನೌಕರಿಗಳಲ್ಲಿ ತೊಡಗಬೇಕಾಗುತ್ತದೆ. ತತ್ಪರಿಣಾಮ ಅಲ್ಪಕಾಲಿಕ ಸೇನಾ ನೌಕರಿಗೆ ಸೇರಿಕೊಳ್ಳುವವರಿಗೆ ಬಲಯುತವಾದ  ಪ್ರೇರಣೆ ಇಲ್ಲವಾಗುತ್ತದೆ. ಆ ವೃತ್ತಿಗೆ ಸಲ್ಲುವ ಗೌರವವೂ ಕ್ಷೀಣಿಸುವುದಿಂದ ಯುವ ಜನತೆಯ ಮೇಲಿನ ಒತ್ತಡಗಳು ಹೆಚ್ಚಾಗುತ್ತವೆ. ಹಣಕಾಸಿನ ಹೊರೆಯನ್ನು ಕಡಿಮೆ ಮಾಡಿಕೊಳ್ಳುವ ಸರ್ಕಾರದ ಆಲೋಚನೆಯು ವೃತ್ತಿ ಗೌರವವನ್ನು ಕ್ಷೀಣಿಸುವಂತೆ ಮಾಡುತ್ತದೆ ಹಾಗೆಯೇ ಸಾಮಾಜಿಕ ಸುಸ್ಥಿರತೆ ಮತ್ತು ದೇಶದ ಭದ್ರತೆಗೂ ತೊಂದರೆ ಎದುರಾಗುತ್ತದೆ.

(ಮೂಲ : ದ ಹಿಂದೂ)  ಅನುವಾದ : ನಾ ದಿವಾಕರ

agnipath fire India nadivakara ಅಗ್ನಿಪಥ್‌ ಇಂಡಿಯಾ ನಾದಿವಾಕರ ಬೆಂಕಿ
Share. Facebook Twitter Pinterest LinkedIn Tumblr WhatsApp Email
Previous Articleಆಂದೋಲನ ಮುತ್ತಿನಂತ ಮಾತು : 24 ಶುಕ್ರವಾರ 2022
Next Article ಆಂದೋಲನ ಓದುಗರಪತ್ರ : 24 ಶುಕ್ರವಾರ 2022
admin

Related Posts

ಜಿಎಸ್ ಟಿಗೆ ಐದು ವರ್ಷ ; ಇನ್ನೂ ಈಡೇರದ ಉದ್ದೇಶ

June 30, 2022

ನಿನ್ನೆ ಮೊನ್ನೆ ನಮ್ಮ ಜನ ; ರಾಜ್ಯ ರೈತಸಂಘದ ಉದಯ : ಭಾಗ-2

June 30, 2022

ಸಂಪಾದಕೀಯ : ಸೌಲಭ್ಯವಂಚಿತ ಅರಣ್ಯವಾಸಿಗಳಿಗೆ ಆಶಾಕಿರಣವಾದ ಜನ-ವನ ಸೇತುವೆ ಸಾರಿಗೆ

June 30, 2022

ಭಾರತದಲ್ಲಿ ಹಿಂದೂಗಳು ಮಾತ್ರ ಸುರಕ್ಷಿತವಾಗಿಲ್ಲ : ತಸ್ಲೀಮಾ ನಸ್ರೀನ್

June 29, 2022

Comments are closed.

Recent Posts
  • ಬೈಕ್ ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಮುಂದಾದ ಬೆಂಗಳೂರು ಪೊಲೀಸರು
  • ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ : ಆರ್ ಧ್ರುವ ನಾರಾಯಣ್
  • ನಾನು ರಾಜಶೇಖರ ಕೋಟಿರವರ ಅಭಿಮಾನಿಯಾಗಿದ್ದೆ : ಕಾಗಲವಾಡಿ ಎಂ.ಶಿವಣ್ಣ
  • ಸಮಾಜದಲ್ಲಿ ಕ್ರಾಂತಿ ಸೃಷ್ಟಿಸಿದ್ದು ಆಂದೋಲನ : ಎಸ್.ಟಿ.ರವಿಕುಮಾರ್
  • ಆಂದೋಲನ 50 ವರ್ಷದ ಸಾರ್ಥಕ ಪಯಣ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ
Recent Comments
    Archives
    • July 2022
    • June 2022
    Categories
    • BREAKING NEWS
    • Uncategorized
    • ಅಂಕಣಗಳು
    • ಅಂತಾರಾಷ್ಟ್ರೀಯ
    • ಅಪರಾಧ
    • ಆಂದೋಲನ 50
    • ಆರೋಗ್ಯ
    • ಆರ್.ಟಿ.ವಿಠಲಮೂರ್ತಿ
    • ಕಲೆ, ಸಂಸ್ಕೃತಿ
    • ಕಾರ್ಟೂನ್
    • ಕೃಷಿ
    • ಕೊಡಗು
    • ಕ್ರೀಡೆ
    • ಚಾಮರಾಜನಗರ
    • ಚಿಂತಾಮಣಿ
    • ಚಿತ್ರ ಮಂಜರಿ
    • ಜಿಲ್ಲೆಗಳು
    • ಜೆ.ಬಿ ರಂಗಸ್ವಾಮಿ
    • ಡಿ.ಉಮಾಪತಿ
    • ನಾ.ದಿವಾಕರ
    • ಪಂಜು ಗಂಗೊಳ್ಳಿ
    • ಬಾ.ನಾ. ಸುಬ್ರಮಣ್ಯ
    • ಮಂಡ್ಯ
    • ಮಹಿಳೆ
    • ಮೈಸೂರು
    • ಯೋಗ ಕ್ಷೇಮ
    • ರಾಜಕೀಯ
    • ರಾಜ್ಯ
    • ರಾಷ್ಟ್ರೀಯ
    • ವಾಣಿಜ್ಯ
    • ವಿಜ್ಞಾನ ತಂತ್ರಜ್ಞಾನ
    • ಶಿಕ್ಷಣ
    • ಹಾಡು ಪಾಡು
    • ಹಾಸನ
    Social Menu
    • facebook
    • twitter
    • pinterest
    • linkedin
    • youtube
    • vimeo
    • Google Plus
    Tags
    Andolana andolana chutuku mahithi andolana muthinantha mathu andolana odugara patra Article bangalore bengaluru bjp chutuku mahithi congress government India Maharashtra mandya murder muthinantha mathu mysore mysuru Narendra modi odugara patra presidential election siddaramaiah ಅಂಕಣ ಆಂದೋಲನ ಆಂದೋಲನ ಓದುಗರ ಪತ್ರ ಆಂದೋಲನ ಕಾರ್ಟೂನ್‌ ಮಹಮ್ಮದ್‌ ಆಂದೋಲನ ಚುಟುಕು ಮಾಹಿತಿ ಆಂದೋಲನ ಮುತ್ತಿನಂಥ ಮಾತು ಓದುಗರ ಪತ್ರ ಕಾಂಗ್ರೆಸ್ ಕೇಂದ್ರ ಸರ್ಕಾರ ಚಾಮರಾಜನಗರ ಚುಟುಕು ಮಾಹಿತಿ ನರೇಂದ್ರ ಮೋದಿ ಪಠ್ಯಪುಸ್ತಕ ಪರಿಷ್ಕರಣೆ ಬಸವರಾಜ‌ ಬೊಮ್ಮಾಯಿ ಬಿಜೆಪಿ ಬೆಂಗಳೂರು ಮಂಡ್ಯ ಮುತ್ತಿನಂಥ ಮಾತು ಮೈಸೂರು ರಾಷ್ಟ್ರಪತಿ ಚುನಾವಣೆ ರಾಹುಲ್‌ ಗಾಂಧಿ ರೋಹಿತ್‌ ಚಕ್ರತೀರ್ಥ ಸಿದ್ದರಾಮಯ್ಯ

    [pt_view id=”3854c66xma”]

    [pt_view id=”f8bd376h34″]

    Demo
    Our Picks
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ
    ರಾಜ್ಯ

    ಬೈಕ್ ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಮುಂದಾದ ಬೆಂಗಳೂರು ಪೊಲೀಸರು

    By adminJuly 7, 20220

    ಬೆಂಗಳೂರು : ಇತೀಚಿನ ದಿನಗಳಲ್ಲಿ ಬೈಕ್‌ ವ್ಹೀಲಿಂಗ್‌ ಗೆ ಕಡಿವಾಣ ಹಾಕಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದು ಕಾನೂನು ಕ್ರಮಕ್ಕೆ…

    ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ : ಆರ್ ಧ್ರುವ ನಾರಾಯಣ್

    July 6, 2022

    ನಾನು ರಾಜಶೇಖರ ಕೋಟಿರವರ ಅಭಿಮಾನಿಯಾಗಿದ್ದೆ : ಕಾಗಲವಾಡಿ ಎಂ.ಶಿವಣ್ಣ

    July 6, 2022

    ಸಮಾಜದಲ್ಲಿ ಕ್ರಾಂತಿ ಸೃಷ್ಟಿಸಿದ್ದು ಆಂದೋಲನ : ಎಸ್.ಟಿ.ರವಿಕುಮಾರ್

    July 6, 2022

    Subscribe to Updates

    Get the latest creative news from SmartMag about art & design.

    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.
    Address: no 777, 7th Cross, Ramanuja Rd, Ramachandra Agrahara, Mysuru, Karnataka 570004
    Email Us: info@example.com
    Contact: +91 9071777071

    Recent Post
    • ಬೈಕ್ ವ್ಹೀಲಿಂಗ್‌ಗೆ ಕಡಿವಾಣ ಹಾಕಲು ಮುಂದಾದ ಬೆಂಗಳೂರು ಪೊಲೀಸರು
    • ನೊಂದವರ ಪರವಾಗಿ ಸ್ಪಂದಿಸಿದ ಪತ್ರಿಕೆ ಆಂದೋಲನ : ಆರ್ ಧ್ರುವ ನಾರಾಯಣ್
    • ನಾನು ರಾಜಶೇಖರ ಕೋಟಿರವರ ಅಭಿಮಾನಿಯಾಗಿದ್ದೆ : ಕಾಗಲವಾಡಿ ಎಂ.ಶಿವಣ್ಣ
    • ಸಮಾಜದಲ್ಲಿ ಕ್ರಾಂತಿ ಸೃಷ್ಟಿಸಿದ್ದು ಆಂದೋಲನ : ಎಸ್.ಟಿ.ರವಿಕುಮಾರ್
    • ಆಂದೋಲನ 50 ವರ್ಷದ ಸಾರ್ಥಕ ಪಯಣ ಕಾರ್ಯಕ್ರಮ ಉದ್ಘಾಟಿಸಿದ ಸಿಎಂ
    Categories
    Our Picks
    Facebook Twitter Instagram Pinterest
    • Home
    © 2022 Andolna all rights reserved

    Type above and press Enter to search. Press Esc to cancel.