Mysore
24
light rain

Social Media

ಸೋಮವಾರ, 14 ಸೆಪ್ಟೆಂಬರ್ 2026
Light
Dark

ಓದುಗರ ಪತ್ರ: ಕಾವೇ..ರಿ

dgp murder case

ಕಾವೇ..ರಿ

ಕನ್ನಡ ನಾಡಿನ

ಜೀವನದಿ, ಸದಾ

ಹರಿಯುವಳು

ಜುಳು ಜುಳು ಕಾವೇರಿ

ತಮಿಳು ನಾಡಿನ

ತಗಾದೆಯಿಂದಾಗಿ

ಆಗಾಗ ಆಗುವಳು

ಕಾವೇ..ರಿ !

-ಮ.ಗು.ಬಸವಣ್ಣ, ಮೈಸೂರು

Tags:
error: Content is protected !!