Light
Dark

ಸಂಪಾದಕೀಯ

Homeಸಂಪಾದಕೀಯ

• ಪ್ರೊ.ಮಹಾದೇವ ಶಂಕನಪುರ, ಕೊಳ್ಳೇಗಾಲ ಮಂಟೇಸ್ವಾಮಿ ನೀಲಗಾರ ಪರಂಪರೆ ಕನ್ನಡನಾಡಿನ ಒಂದು ವಿಶಿಷ್ಟವಾದ ಪಂಥ. “ಮಂಟೇಸ್ವಾಮಿ ಸ್ಕೂಲ್ ಆಫ್ ಥಾಟ್ಸ್' ಎಂಬ ತನ್ನದೇ ಐಡೆಂಟಿಟಿಯನ್ನು ಹೊಂದಿದೆ ಎಂಬುದು ಈವರೆಗಿನ ಅಧ್ಯಯನಗಳ ಅಪ್‌ಡೇಟ್ಸ್ ಆಗಿದೆ. ಈ ಕಾವ್ಯ ಮತ್ತು ಪರಂಪರೆ ಬರೇ ಜಾನಪದ …

ರಶ್ಮಿ ಕೋಟಿ ಅದು 1996ನೇ ಇಸವಿ ನಾನಿನ್ನೂ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಸಮಯ. ಒಂದು ದಿನ ಎಂದಿನಂತೆ ನನ್ನ ದ್ವಿಚಕ್ರ ವಾಹನ ಕೈನೆಟಿಕ್ ಹೊಂಡಾದಲ್ಲಿ ಕಾಲೇಜಿಗೆ ಹೊರಡಲು ಸಿದ್ಧಳಾಗುತ್ತಿದ್ದೆ. ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಅಮ್ಮ ಗಾಬರಿಯ ದನಿಯಲ್ಲಿ “ಇಂದು ನೀನು ಕಾಲೇಜಿಗೆ …

ಪ್ರೊ.ಆರ್.ಎಂ.ಚಿಂತಾಮಣಿ ತನ್ನನ್ನು ಹುಟ್ಟುಹಾಕಿದ್ದ ಮತ್ತು ದೇಶದಲ್ಲಿಯೇ ಮೊದಲ ಗೃಹನಿರ್ಮಾಣ ಸಾಲ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ಹೌಸಿಂಗ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ ಅನ್ನು (ಎಚ್‌ಡಿಎಫ್‌ಸಿ) ತನ್ನೊಳಗೆ ವಿಲೀನಗೊಳಿಸಿ ಕೊಂಡು ಇದೇ ಶನಿವಾರ ಜುಲೈ 1ರಿಂದ ಎಚ್‌ಡಿಎಫ್‌ಸಿ ಬ್ಯಾಂಕು ದೇಶದಲ್ಲಿಯೇ ಅತಿ ದೊಡ್ಡ …

ಬೇಸಿಗೆ ಬಂತೆಂದರೆ ಒಂದು ಕಡೆ ಸಂತೋಷ ಮತ್ತೊಂದು ಕಡೆ ಎಚ್ಚರಿಕೆಯ ನಡೆಯನ್ನೂ ಅನುಸರಿಸಬೇಕಾಗುತ್ತದೆ. ಏಕೆಂದರೆ ಹಣ್ಣುಗಳ ರಾಜ ಮಾವಿನ ಹಣ್ಣು, ಹಲಸಿನ ಹಣ್ಣು ಗಳ ಋತು ಇದು. ದ್ರಾಕ್ಷಿ ಹಣ್ಣು, ಕಲ್ಲಂಗಡಿ, ಖರ್ಬೂಜ ಒಳಗೊಂಡಂತೆ ವಿವಿಧ ಹಣ್ಣುಗಳು ಹೇರಳವಾಗಿ ಮಾರುಕಟ್ಟೆಗೆ ಬರುವ …

  ‘ಐಡಿಎಫ್‌ಸಿ ಫಸ್ಟ್ ಬ್ಯಾಂಕ್’ನ ಪ್ರಪ್ರಥಮ ಎಂಡಿ ಮತ್ತು ಸಿಇಒ ಆಗಿರುವ 55 ವರ್ಷ ಪ್ರಾಯದ ವೆಂಬು ವೈದ್ಯನಾಥನ್ ಮೂಲತಃ ಒಂದು ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಅವರು ಕಲಿತದ್ದು ಕೇಂದ್ರೀಯ ವಿದ್ಯಾಲಯಗಳಲ್ಲಿ. ಮೂರು ದಶಕಗಳ ಹಿಂದೆ ವೈದ್ಯನಾಥನ್ ವಿದ್ಯಾರ್ಥಿಯಾಗಿದಾಗ ಚೆನ್ನೈಯಿಂದ ಜಾರ್ಖಂಡಿಗೆ …

    ಕಳೆದ ಶುಕ್ರವಾರ ‘ಕನ್ನಡ ಚಿತ್ರರಂಗ 90’ರ ಎರಡು ಕಾರ್ಯಕ್ರಮಗಳಿದ್ದವು. ಒಂದನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿಯು ಉದ್ಯಮದ ಸಂಘಟನೆಗಳು ಮತ್ತು ಚಲನಚಿತ್ರ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಹಮ್ಮಿಕೊಂಡರೆ, ಇನ್ನೊಂದನ್ನು ಕಿರುತೆರೆಯ ಉತ್ಸಾಹಿಗಳು ನಡೆಸಿದರು. ಎರಡೂ ಕಾರ್ಯಕ್ರಮಗಳು ಕೊನೆಯ ಕ್ಷಣದಲ್ಲಿ ಹಮ್ಮಿಕೊಂಡವು. ಕನ್ನಡ ಚಿತ್ರೋದ್ಯಮದ ಆದ್ಯಪ್ರವರ್ತಕರಿಗೆ ಸಲ್ಲಬೇಕಾದ …

  ಡಿಸಿ ಕಚೇರಿಗೆ ಬಂದೋಬಸ್ತ್‌ಗಾಗಿ ಹೋಗಿದ್ದವನು ಊಟಕ್ಕೆ ನೇರವಾಗಿ ಮನೆಗೆ ಹೋದೆ. ಮಧ್ಯಾಹ್ನ ಮೂರು ಮೀರಿತ್ತು. ಬೆಳಿಗ್ಗೆಯಿಂದ ಬಿಸಿಲಲ್ಲಿ ಬೆಂದು ವಿಪರೀತ ಸುಸ್ತಾಗಿತ್ತು. ಊಟ ಮಾಡಿ ಉರುಳೋಣವೆಂದು ತಟ್ಟೆ ಮುಂದೆ ಕುಳಿತೆ. ಅರ್ಧ ಸಾಗಿತ್ತು. ಠಾಣೆಯಿಂದ ಕರೆ. ಫೋನೆತ್ತಿಕೊಂಡೆ. ಲಷ್ಕರ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಆರ್. ರಾಜೇಂದ್ರ ಮಾತಾಡುತ್ತಿದ್ದರು. “ಅಟ್ರಾಸಿಟಿ ಕೇಸು ಬಂದಿದೆ …

ಕೆ.ಎನ್.ಲಿಂಗಪ್ಪ ಮಾಜಿ ಸದಸ್ಯರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ.   ಬೇಡಗಂಪಣ- ಆ ಜನರೇ ಹೇಳಿಕೊಳ್ಳುವಂತೆ ಅದೊಂದು ಬುಡುಕಟ್ಟು ಸಮುದಾಯ. ಮಲೆ ಮಹದೇಶ್ವರ ಬೆಟ್ಟ ಮತ್ತು ಆಜು-ಬಾಜಿನಲ್ಲಿ ನೆಲೆ ಕಂಡುಕೊಂಡಿರುವ ಒಂದು ಪುಟ್ಟ ಸಮುದಾಯವಿದು. ಅಂದಾಜು 12000 ದಷ್ಟು ಜನ ಸಂಖ್ಯೆ ಇರುವ ಇವರು ಬೆಟ್ಟದ ಇಳಿಜಾರಿನಲ್ಲಿ …

  ನಮ್ಮ ಬಾಳಿನ ಮಹತ್ವದೆನಿಸುವ ಎಷ್ಟೋ ಘಟನೆಗಳು ಆಕಸ್ಮಿಕಗಳಿಂದ ಸಂಭವಿಸಿರುತ್ತವೆ. ನಾವು ಬದುಕಲು ಆರಿಸಿಕೊಂಡ ಊರು, ಬೀದಿ-ಮನೆ, ವೃತ್ತಿ, ಮಾಡುವ ಪಯಣ, ಪ್ರವಾಸದಲ್ಲಿ ಆಕಸ್ಮಿಕವಾಗಿ ಸಿಕ್ಕ ಜನರ ಸಂಗ, ಓದಿದ ಪುಸ್ತಕ, ನೋಡುವ ಸಿನಿಮಾ-ಇವು ನಮ್ಮ ಅನುಭವ ಮತ್ತು ಆಲೋಚನ ಕ್ರಮವನ್ನು ರೂಪಿಸುತ್ತವೆ; ಜೀವನಕ್ಕೆ ಅನಿರೀಕ್ಷಿತ ತಿರುವನ್ನು ಕೊಡುತ್ತವೆ. ನಮ್ಮ ಮನೆತನದಲ್ಲಿ ಆಗಿಹೋದ ಕಲ್ಯಾಣ ಪ್ರಸಂಗಗಳು …

ಮಂಜುಕೋಟೆ ಕೊರೊನಾದಿಂದ ತತ್ತರಿಸಿದ್ದ ದೇಶಕ್ಕೆ ಇದೀಗ ಮತ್ತೆ ಕೊರೊನಾ ೪ನೇ ಅಲೆಯ ಆತಂಕ ಎದುರಾಗಿದ್ದು, ಸರ್ಕಾರ ತರಾತುರಿಯಲ್ಲಿ ಮಾಸ್ಕ್ ಕಡ್ಡಾಯಗೊಳಿಸುವ ಹಾಗೂ ಬೂಸ್ಟರ್ ಡೋಸ್ ನೀಡುವ ಕಾರ್ಯಕ್ರಮಗಳನ್ನು ಚುರುಕುಗೊಳಿಸಲು ಆರಂಭಿಸಿದೆ. ಕೋವಿಡ್ ಸಾಂಕ್ರಾಮಿಕ ದೇಶಕ್ಕೆ ಕಾಲಿಟ್ಟ ವರ್ಷದ ಬಳಿಕ ದೇಶದಲ್ಲಿ ಕೊವ್ಯಾಕ್ಸಿನ್, …