Mysore
20
few clouds

Social Media

ಭಾನುವಾರ, 27 ಸೆಪ್ಟೆಂಬರ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ಹೊಸ ವರ್ಷಾರಂಭದ ಹೊತ್ತಿಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿ ರಾಜ್ಯದಲ್ಲಿ ಹೊಸ ಸರ್ಕಾರ ಬರಲು ಸಿದ್ಧತೆಗಳು ಭರದಿಂದ ಸಾಗಿವೆ. ಇದರ ಬೆನ್ನಲ್ಲೇ, ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ಮತ್ತು ನಮ್ಮ ರಾಜಕೀಯ ನಾಯಕರು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ನಾ ಮುಂದು-ತಾ ಮುಂದು ಎಂದು …

ಸಂಶೋಧನಾ ಕೇಂದ್ರ ಸ್ಥಾಪನೆ ಉತ್ತಮ ನಿರ್ಧಾರ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಪ್ರಾರಂಭಿಸಲು ಬಜೆಟ್ ನಲ್ಲಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿದ್ದಾರೆ. ವೈದ್ಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಈ ನಿರ್ಧಾರ ಶ್ಲಾಘನೀಯ. ಮುಖ್ಯಮಂತ್ರಿಗಳು …

  ಮತದಾರರ ಜಾಗೃತಿ ಅಭಿಯಾನದ ಅಡಿಯಲ್ಲಿ ಚಿಲುಮೆ ಸಂಸ್ಥೆಯು ಮತದಾರರ ಮಾಹಿತಿ ಕಳವು ಮಾಡಿರುವುದೇ ಅಲ್ಲದೆ ಮತಪೆಟ್ಟಿಗೆಗೆ ಅಕ್ರಮವಾಗಿ ಹೆಸರು ಸೇರ್ಪಡೆ ಮತ್ತು ಕೈಬಿಡುವ ಕೃತ್ಯ ಎಸಗಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ ಚಿಲುಮೆ ಸಂಸ್ಥೆಯ ಅಡಳಿತಾಧಿಕಾರಿಯನ್ನೂ ಬಂಧಿಸಲಾಗಿದ್ದು ಸಂಸ್ಥೆಯ ಸಂಸ್ಥಾಪಕ …

ವಿದ್ಯಾರ್ಥಿಗಳು ಕೊಟ್ಟ ಸಸಿಗಳು ದೊಡ್ಡಮರಗಳ ಸ್ವಾಲೆಗೆ ಸತ್ತುಹೋದವು. ಅಜ್ಞಾತ ಹಕ್ಕಿಯೊಂದು ಉದುರಿಸಿಹೋದ ಬೇವಿನಬೀಜವೊಂದು ತಾನೇ ಕಳಕಳಿಸಿ ತಲೆಯೆತ್ತಿತ್ತು!  ಜೆಎನ್‌ಯುನ ಇತಿಹಾಸ ಪ್ರಾಧ್ಯಾಪಕಿ ಪ್ರೊ. ಜಾನಕಿ ನಾಯರ್ ಒಮ್ಮೆ ನಮ್ಮ ಮನೆಗೆ ಬಂದರು. ಹಿತ್ತಲಿನಲ್ಲ್‌ರುವ ದಿವಿ ಹಲಸನ್ನು ನೋಡಿದವರೇ ‘ವಾ! ಕಾಟ್ಟುಚಾತ್ತ! ರಹಮತ್, …

ಡಿಸೆಂಬರ್ ಮೊದಲ ಇಲ್ಲವೇ ಎರಡನೇ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಆಗಮಿಸಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅದಕ್ಕಾಗಿ ಹಲವು ತಯಾರಿ ನಡೆದಿದೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ …

ಗೋಧಿ ರಫ್ತು ನಿರ್ಬಂಧ ತೆರವು, ಬೆಂಬಲ ಬೆಲೆ ಹೆಚ್ಚಳ, ಸಕಾಲದಲ್ಲಿ ಸಾಕಷ್ಟು ರಸಗೊಬ್ಬರಗಳ ಪೂರೈಕೆ ಮಾಡಬೇಕೆಂಬುದು ರೈತರ ಮನವಿ   ಹೊಸ ಪೆನ್ಷನ್ ಸ್ಕೀಮ್ ಗೊಂದಲ ರಾಜ್ಯ ಸರ್ಕಾರಗಳಲ್ಲಿ ಇನ್ನೂ ಇತ್ಯಾರ್ಥವಾಗದೇ ಮುಂದುವರಿಯುತ್ತಿದೆ. ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯಗಳಿಗೆ ಶೇ.೬೦ರಷ್ಟು ಬೇಕೆಂದೂ ಜಿಎಸ್ಟಿ ಪರಿಹಾರ …

 ಯಾವುದೇ ಸರ್ಕಾರವಾದರೂ ಆಡಳಿತ ವೈಫಲ್ಯದಿಂದ ಸಮಸ್ಯೆಗಳು ಉದ್ಭವಿಸಿ ತನ್ನ ಬುಡ ಅಲುಗಾಡಿದಾಗ ಭಾವನಾತ್ಮಕತೆಗೆ ಮೊರೆಹೋಗುತ್ತದೆ ! ಗಡಿ ವಿವಾದವು ಉಲ್ಗಣಗೊಳ್ಳುವುದಕ್ಕೂ, ಕರ್ನಾಟಕದಲ್ಲಿ ಚುನಾವಣಾ ಅಕ್ರಮ ಮತ್ತು ಭ್ರಷ್ಟಾಚಾರದ ‘ಚಿಲುಮೆ’ ಹಠಾತ್ತನೆ ಚಿಮ್ಮಿರುವುದಕ್ಕೂ ಸೂಕ್ಷ್ಮ ಸಂಬಂಧ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮತದಾರರ ವೈಯಕ್ತಿಕ ಮಾಹಿತಿ …

ಕೊಡಗು ಸೇರಿದಂತೆ ಮಲೆನಾಡು ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ವಿರುದ್ಧ ಜನರು ತೀವ್ರ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಆನೆ ಟಾಸ್ಕ್ ಫೋರ್ಸ್ ಘೋಷಿಸಿದೆ. ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದ್ದರೂ ಇದು ಪರಿಣಾಮಕಾರಿಯಾಗಿ ಎಷ್ಟರಮಟ್ಟಿಗೆ ಜಾರಿಯಾಗಲಿದೆ ಎಂಬುದೇ …

ಆಂದೋಲನ ಓದುಗರ ಪತ್ರಗಳು ಕರ್ನಾಟಕದೊಂದಿಗೆ ವಿಲೀನ ಅತ್ಯಗತ್ಯ ಗಡಿ ಭಾಗದಲ್ಲಿ ಅದರಲ್ಲೂ ಮಹಾರಾಷ್ಟ್ರದ ವ್ಯಾಪ್ತಿಗೆ ಬರುವ, ಜತ್, ಸೋಲಾಪುರ, ಕೊಲ್ಹಾಪುರ, ಲಾತುರ್, ಔರಂಗಾಬಾದ್, ಸಾಂಗ್ಲಿ, ಉಸ್ಮಾನಬಾದ್ ಮತ್ತು ಅಕ್ಕಲಕೋಟದಲ್ಲಿ ಕನ್ನಡ ಮಾತನಾಡುವ ಜನರಿಗೆ ಮೂಲ ಸೌಕರ್ಯಗಳನ್ನು ನಿರಾಕರಿಸಿರುವ ಮಹಾರಾಷ್ಟ್ರ ಸರ್ಕಾರದ ನಡೆ …

ಆರ್‌ .ಟಿ.ವಿಠ್ಠಲಮೂರ್ತಿ ರಾಜಕೀಯ ಪಕ್ಷಗಳು ಭಾವನಾತ್ಮಕ ವಿಷಯಗಳನ್ನು ಬಿಟ್ಟು ಆತಂಕದ ಕೂಪಕ್ಕೆ ಬೀಳುತ್ತಿರುವ ಆರ್ಥಿಕತೆ ಬಗ್ಗೆ ಮಾತನಾಡುವ ನೈತಿಕತೆ ಮೆರೆಯಬೇಕು!  ಕರ್ನಾಟಕದಲ್ಲಿ ಗಣಿ ಉದ್ಯಮ ದೊಡ್ಡ ಮಟ್ಟದಲ್ಲಿ ಬೆಳೆದು ನಿತಂ ಸಂದರ್ಭದಲ್ಲಿ ಇಬ್ಬರು ಗಣಿ ಉದ್ಯಮಿಗಳ ವೈಯಕ್ತಿಕ ಆಸ್ತಿಯ ಪ್ರಮಾಣ ಲಕ್ಷ …

Stay Connected​
error: Content is protected !!