Mysore
25
overcast clouds

Social Media

ಬುಧವಾರ, 11 ನವೆಂಬರ್ 2026
Light
Dark

ಎಡಿಟೋರಿಯಲ್

Homeಎಡಿಟೋರಿಯಲ್

ನನ್ನ ಮೊದಲ ಪುಸ್ತಕ ‘ಪ್ರತಿಸಂಸ್ಕೃತಿ’ಯನ್ನು ಅಮ್ಮನಿಗೆ ಅರ್ಪಿಸಿದೆ- ‘ನ್ಯಾಯನಿಷ್ಠುರಿ ಲೋಕವಿರೋಽಯಾಗಿದ್ದ ಅಮ್ಮನಿಗೆ’ ಎಂದು. ಇದು ಮೂಲತಃ ಬಸವಣ್ಣನವರ ನುಡಿಗಟ್ಟು. ಈ ನುಡಿಗಟ್ಟಿನಲ್ಲಿ ಅಮ್ಮನನ್ನು ಬಣ್ಣಿಸಲು ಕಾರಣ, ಆಕೆಯಲ್ಲಿ ತಾನು ನಂಬಿದ ಸತ್ಯಕ್ಕಾಗಿ ಲೋಕವನ್ನು ಎದುರುಹಾಕಿಕೊಳ್ಳುವ ದಿಮಂತಿಕೆಯಿತ್ತು. ನಾನು ಪುಸ್ತಕ ಅರ್ಪಿಸುವ ಕಾಲಕ್ಕೆ …

ಬುದ್ಧ ಧಮ್ಮ ಕೇಂದ್ರ ಮುಂಭಾಗದ ಬಾರ್‌ನಿಂದ ಸಮಸ್ಯೆ ಯಳಂದೂರು ತಾಲ್ಲೂಕು ಕೇಂದ್ರದ ಹೃದುಂ ಭಾಗದಲ್ಲಿರುವ ಬುದ್ಧ ಧಮ್ಮ ಧ್ಯಾನ ಕೇಂದ್ರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರವರ ಪ್ರತಿಮೆ ಮತ್ತು ಭವನವಿರುವ ಸ್ಥಳದ ಮುಂಭಾಗದಲ್ಲಿ ಎಸ್‌ಜಿಆರ್ ಬಾರ್ ಅಂಡ್ ರೆಸ್ಟೋರೆಂಟ್‌ನಿಂದಾಗಿ ಅಂಬೇಡ್ಕರ್ ಭವನ ಹಾಗೂ …

ವನ್ಯಜೀವಿಗಳಿಂದಲೇ ಮನುಷ್ಯ ಪಾಠ ಕಲಿಯುವ ಅನಿವಾರ್ಯತೆ ಕಾಡಿನಲ್ಲಿ ತಮ್ಮಿಷ್ಟದಂತೆ ಬದುಕಿದ್ದ ಜೀವಿಗಳಿಗೆ ಅಭಿವೃದ್ಧಿ, ಮನೋರಂಜನೆಯ ಪ್ರವಾಸೋದ್ಯಮಗಳೆಂಬ ಹೆಸರಿನ ಹಣಗಳಿಸುವ ಯೋಜನೆಗಳಿಂದಾಗಿ ಅವುಗಳ ನೆಲೆಯನ್ನು ಹಾಳು ಮಾಡಿ, ಈಗ ಅದೇ ಕಾಡುಪ್ರಾಣಿಗಳಿಂದ ತಾನು ಮಾಡಿದ ತಪ್ಪುಗಳಿಗೆ ಬೆಲೆ ತೆರಬೇಕಾದ ಅನಿರ್ವಾತೆ ಎದುರಾಗಿದೆ. ಕಾಡು …

ಬಾಬಾಸಾಹೇಬರ ಮಾರ್ಗದ ಎಳೆ ಹಿಡಿದ ಯುವಪೀಳಿಗೆ ಹೆಜೆ ಇಡಲಿ -ಮಲ್ಕುಂಡಿ ಮಹದೇವಸ್ವಾಮಿ ೧೯೫೬, ಡಿಸೆಂಬರ್ ೬ರಂದು ಸಂವಿಧಾನ ಶಿಲ್ಪಿ, ಎಲ್ಲ ವರ್ಗಗಳ ನೊಂದವರ ಧ್ವನಿಯಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ಮಾಣ (ನಿಧನ) ಹೊಂದಿದ ದಿನ. ಅದರ ಮಾರನೆ ದಿನ ಅಂದರೆ ಡಿ.೭ರಂದು ಅಸಾಮಾನ್ಯ …

ಬಹುತ್ವ-ಅಸ್ಮಿತೆ-ಅಸ್ತಿತ್ವ -ಭಾರತದ ಘನತೆ ಉಳಿಸಲು ದಲಿತ ಸಂಘಟನೆಗಳ ಐಕ್ಯ ಹೋರಾಟ ಗಿರೀಶ್ ಹುಣಸೂರು ರಾಜಧಾನಿ ಬೆಂಗಳೂರು ಮಂಗಳವಾರ ಅಕ್ಷರಶಃ ನೀಲಿಮಯವಾಗುವ ಸಾಧ್ಯತೆ ಇದೆ. ನಾಡಿನ ಮೂಲೆ ಮೂಲೆಯಿಂದ ಬರುವ ಲಕ್ಷ-ಲಕ್ಷ ದಲಿತ, ಶೋಷಿತ ವರ್ಗ, ತಳ ಸಮುದಾಯದ ಜನರು ರಾಜಧಾನಿಯಲ್ಲಿ ದಲಿತರ …

ಜಾಗತಿಕ ವ್ಯಾಪಾರ ಗಣನೀುಂವಾಗಿ ಕುಸಿಯಲಿದೆ ಎಂಬುದು ಡಬ್ಲ್ಯೂಟಿಒ ಮುನ್ನೋಟ -ಪ್ರೊ.ಆರ್.ಎಂ.ಚಿಂತಾಮಣಿ ಕೇಂದ್ರೀಯ ಅಂಕಿ ಸಂಖ್ಯಾ ಕಚೇರಿಯ ಇದೇ ಜುಲೈ-ಸೆಪ್ಟೆಂಬರ್ ತ್ರ್ತ್ಯೈಮಾಸಿಕದಲ್ಲಿ (ಈ ಹಣಕಾಸು ವರ್ಷದ ಎರಡನೇ ತ್ರ್ತ್ಯೈಮಾಸಿಕದಲ್ಲಿ) ಭಾರತದ ರಾಷ್ಟ್ರೀಯ ಒಟ್ಟಾದಾಯ ಶೇ.೬.೩ ಬೆಳವಣಿಗೆ ಕಂಡಿದೆ ಎಂದು ಪ್ರಕಟಿಸಿದೆ. ಇದು ರಿಸರ್ವ್ …

ಆಗೊಮ್ಮೆ ಸಿಡಿದು ಬಿದ್ದಿದ್ದ ಯಡಿಯೂರಪ್ಪ ಈಗ ಚಕಾರ ಎತ್ತುತ್ತಿಲ್ಲ? -ಆರ್.ಟಿ.ವಿಠ್ಠಲಮೂರ್ತಿ ಇದು ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಘಟನೆ. ಆ ಸಂದರ್ಭದಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಭೂಗತ ಜಗತ್ತಿನ ಪಾತಾಕಿಯೊಬ್ಬನ ಹತ್ಯೆಯಾಯಿತು. ಹೀಗೆ ಹತ್ಯೆಗೀಡಾದ ಆ ಪಾತಕಿಯ ಅಂತಿಮ ದರ್ಶನಕ್ಕೆ ಆವತ್ತು ದೇವೇಗೌಡರ …

ಡಿ. ವಿರಾಜಶೇಖರ ಜಿ-೨೦ ಅಧ್ಯಕ್ಷತೆ ಭಾರತಕ್ಕೆ: ವಿಶ್ವದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಅವಕಾಶ  ವಿಶ್ವದ ಪ್ರಮುಖ ಅಭಿವೃದ್ಧಿ ದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ೨೦ ದೇಶಗಳ ಶಕ್ತಿಶಾಲಿ ವೇದಿಕೆ (ಜಿ-೨೦) ಅಥವಾ ಗುಂಪಿನ ಅಧ್ಯಕ್ಷತೆ ಇದೀಗ ಭಾರತಕ್ಕೆ ಸಿಕ್ಕಿದೆ. ಜಿ-೨೦ ಅಧ್ಯಕ್ಷತೆ …

ಇಡಬ್ಲ್ಯೂಎಸ್‌ಗೆ ಮೀಸಲಾತಿ ಕುರಿತು ಪೂರ್ವಗ್ರಹ ಸರಿಯಲ್ಲ ಚಾಮರಾಜನಗರ ತಾಲ್ಲೂಕಿನ ಮುತ್ತಿಗೆ ಗ್ರಾಮದಲ್ಲಿನ ಸವಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರವು ಯಾವುದೇ ಹೋರಾಟ ಮಾಡದೆ ಇರುವ ಬ್ರಾಹ್ಮಣರಿಗೆ ಶೇ.೧೦ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಅತ್ಯಂತ ಹಿಂದುಳಿದ ವರ್ಗಕ್ಕೆ ಅನ್ಯಾಯ …

ಗುಜರಾತ್ ವಿಧಾನಸಭಾ ಚುನಾವಣೆಗಳು ಅಚ್ಚರಿಯ ಫಲಿತಾಂಶಗಳನ್ನು ಚಿಮ್ಮಿಸುವ ಸಾಧ್ಯತೆ ವಿರಳ. ೨೭ ವರ್ಷಗಳಿಂದ ಸತತ ಗುಜರಾತನ್ನು ಆಳುತ್ತಿರುವ ಬಿಜೆಪಿ ಮತ್ತೊಂದು ಗೆಲುವಿನ ಹಾದಿಯಲ್ಲಿದೆ. ಮೂರನೆಯ ಆಟಗಾರ ಆಮ್ ಆದ್ಮಿ ಪಾರ್ಟಿಯ ರಂಗಪ್ರವೇಶದಿಂದ ಭಾರೀ ತಾರುಮಾರಿನ ಸೂಚನೆಗಳೇನೂ ತೋರುತ್ತಿಲ್ಲ. ಕೇಜ್ರಿವಾಲರ ಈ ಪಕ್ಷ …

Stay Connected​
error: Content is protected !!