Mysore
30
few clouds

Social Media

ಮಂಗಳವಾರ, 17 ನವೆಂಬರ್ 2026
Light
Dark

Andolana originals

HomeAndolana originals

ನವೀನ್ ಡಿಸೋಜ ಹಸಿರು ಪಟಾಕಿಗಳಿಗಷ್ಟೇ ಅವಕಾಶ; ರಾತ್ರಿ ೮ರಿಂದ ೧೦ರವರೆಗೆ ಸಿಡಿಸಲು ಕಾಲಮಿತಿ, ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಮಡಿಕೇರಿ: ಬೆಳಕಿನ ಹಬ್ಬ ದೀಪಾವಳಿ ಎಂದರೆ ಮನೆ ಮನೆಯಲ್ಲೂ ದೀಪಗಳ ಬೆಳಕು, ಸಂಭ್ರಮ, ಸಡಗರ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಂಭ್ರಮದ …

ಮಂಜು ಕೋಟೆ ಗ್ರಾಮದಲ್ಲಿ ಬೋರ್‌ವೆಲ್ ಕೊರೆಸಿ ನೀರಿನ ಸಮಸ್ಯೆ ಪರಿಹರಿಸಿದ ಶಂಕರೇಗೌಡ  ಎಚ್.ಡಿ.ಕೋಟೆ: ಅಧಿಕಾರಿಗಳು ಕುಡಿಯುವ ನೀರು ಒದಗಿಸಲು ಎಷ್ಟೇ ಪ್ರಯತ್ನಪಟ್ಟರೂ ಗ್ರಾಮದಲ್ಲಿ ನೀರಿಲ್ಲದೆ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ನೀರನ್ನು ಒದಗಿಸುವಲ್ಲಿ ಸಮಾಜ ಸೇವಕ ಹಾಗೂ ರೈತ ಮುಖಂಡ ನಲ್ಲೂರು ಶಂಕರೇಗೌಡ …

ಬೆಪ್ಪಾಗಿದ್ದಾನೆ ಜನಸಾಮಾನ್ಯ! ಅಕ್ಕಿ ಬೇಳೆ ಸಕ್ಕರೆ ಎಣ್ಣೆ ಅಡುಗೆ ಅನಿಲ ಹೀಗೆಲ್ಲ ದಿನಬಳಕೆಯ ವಸ್ತುಗಳು ಬೆಲೆ ಏರಿಸಿಕೊಂಡು ಬಿಮ್ಮನೆ ಬೀಗುತಿವೆ! ಈಗ ಹಾಲು ಮೊಸರು ಬೆಣ್ಣೆ ತುಪ್ಪ ಬಸ್ಸುಗಳೂ ದರ ಏರಿಸಿಕೊಂಡು ನಗಾಡುತಿವೆ ಅಟ್ಟಹಾಸದಲಿ! ಬೆದರಿ ಬೆಪ್ಪಾಗಿದ್ದಾನೆ ಜನಸಾಮಾನ್ಯ! ಸಿ.ಪಿ.ಸಿದ್ಧಾಶ್ರಮ, ಮೈಸೂರು

dgp murder case

ಇತ್ತೀಚೆಗೆ ಮೈಸೂರಿನ ಅಶೋಕ ರಸ್ತೆ ಮತ್ತು ಶ್ರೀಹರ್ಷ ರಸ್ತೆಯ ಮುಂದಿನ ದೊಡ್ಡ ಗಡಿಯಾರದ ಬಳಿ ಟ್ಯೂಷನ್‌ಗೆ ಹೋಗುತ್ತಿದ್ದ ವಿದ್ಯಾರ್ಥಿನಿ ನಗರ ಸಾರಿಗೆ ಬಸ್ ಹರಿದು ಸ್ಥಳದ ಮೃತಪಟ್ಟ ಘಟನೆಗೆ ಈ ಸ್ಥಳದ ಅಕ್ಕ ಪಕ್ಕದಲ್ಲಿ ನಡೆಯುತ್ತಿದ್ದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ …

ದೀಪಾವಳಿ ಬೆಳಕಿನ ಹಬ್ಬ. ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನವೆಂಬ ಬೆಳಕನ್ನು ಹರಡುವ ಈ ಹಬ್ಬವು ಸಂತೋಷ, ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಈ ಹಬ್ಬವನ್ನು ಕೇವಲ ಪಟಾಕಿ ಸಿಡಿಸುವುದಕ್ಕೆ ಸೀಮಿತಗೊಳಿಸದೆ ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪಟಾಕಿಗಳ ಅತಿಯಾದ …

ಓದುಗರ ಪತ್ರ

ಕೆಲವು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಹಾಲು, ಮೊಸರಿನ ದರ ಹೆಚ್ಚಳ ಮಾಡಿರುವ ಸರ್ಕಾರ ಶೇ. ೨೩ ರಷ್ಟು ಕೆಎಸ್‌ಆರ್ ಟಿ ಸಿ ಬಸ್ ಟಿಕೆಟ್ ದರ ಮತ್ತು ಶೇ. ೩೦ ರಿಂದ ೩೩ರಷ್ಟು ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡಿರುವುದು ಜನಸಾಮಾನ್ಯರಿಗೆ …

ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು  ೨೦ ವರ್ಷಗಳಲ್ಲಿ ಸಂಸತ್ತಿನ ಎರಡೂ ಸದನಗಳನ್ನು ಕಳೆದುಕೊಂಡ ಮೊದಲ ಅಧ್ಯಕ್ಷ ಎಂಬ ‘ಹೆಗ್ಗಳಿಕೆ’ ಮಂಗಳವಾರ (ನವೆಂಬರ್೩) ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ಟ್ರಂಪ್ ಅವರ ವಿರೋಧಿಯಾದ …

ಪುನೀತ್ ಮಡಿಕೇರಿ ೨.೧೦ ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನೂತನ ರಂಗಮಂದಿರ ನಿರ್ಮಾಣಕ್ಕೆ ಸಿದ್ಧತೆ ಮಡಿಕೇರಿ: ನಗರದ ಗಾಂಧಿ ಮೈದಾನದಲ್ಲಿದ್ದ ಹಲವು ದಶಕಗಳ ಸಾಂಸ್ಕೃತಿಕ ನೆನಪುಗಳನ್ನು ಹೊತ್ತ ಹಳೆಯ ರಂಗಮಂದಿರ ಇದೀಗ ಇತಿಹಾಸದ ಪುಟ ಸೇರಿದೆ. ೨.೧೦ ರೂ. ಕೋಟಿ ವೆಚ್ಚದಲ್ಲಿ …

ಕಟ್ಟಡ ನಿರ್ಮಾಣ ಕಾರ್ಮಿಕರು ದಿನ ನಿತ್ಯ ಕೂಲಿ ಕೆಲಸಕ್ಕಾಗಿ ೫೦ರಿಂದ ೮೦ ಕಿ.ಮೀ. ಪ್ರಯಾಣ ಮಾಡುತ್ತಾರೆ. ಬಹುತೇಕ ಕಾರ್ಮಿಕರ ಬಳಿ ದ್ವಿಚಕ್ರ ವಾಹನ ಸೌಲಭ್ಯ ಇರುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಟ್ಟಡ ಮತ್ತು ಕಾರ್ಮಿಕರಿಗೆ ೬೦ ಕಿ.ಮೀ.ವ್ಯಾಪ್ತಿಗೆ ಬಸ್ ಪಾಸ್ ಸೌಲಭ್ಯ …

ಓದುಗರ ಪತ್ರ

ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಒಟ್ಟಾರೆ ಐದು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಪರೀಕ್ಷೆ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಇತ್ತೀಚಿಗೆ ಅಧಿಸೂಚನೆ ಹೊರಡಿಸಿದ್ದು, ಜನವರಿ ತಿಂಗಳಿನಲ್ಲಿ ಪರೀಕ್ಷೆಯನ್ನು ನಿಗದಿಪಡಿಸಿದೆ. ಆದರೆ ಪರೀಕ್ಷೆಗೆ ಕಾಲಾವಕಾಶ ಕಡಿಮೆ ಇರುವುದರಿಂದ …

Stay Connected​
error: Content is protected !!