Mysore
23
overcast clouds
Light
Dark

Andolana originals

HomeAndolana originals

ಕೆ.ಬಿ.ರಮೇಶನಾಯಕ ಮೈಸೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೂ ತಲಾ 10 ಕೆಜಿ ಕೊಡಲು ಸಾಧ್ಯವಾಗದೆ 5 ಕೆಜಿ ಬದಲಿಗೆ ಹಣ ಜಮಾ ಮಾಡುತ್ತಿರುವ ರಾಜ್ಯ ಸರ್ಕಾರ, ಅಕ್ಕಿಯನ್ನು ಹೊಂದಿಸಲು ಹೆಣಗಾಡುತ್ತಿರುವ ಹೊತ್ತಲ್ಲೇ ಎಪಿಎಲ್ ಪಡಿತರದಾರರಿಗೆ ಅಕ್ಕಿ ವಿತರಣೆ ಸ್ಥಗಿತವಾಗಿದೆ. ಮೈಸೂರು ಸೇರಿದಂತೆ …

ಬಾ.ನಾ ಸುಬ್ರಮಣ್ಯ ಅದೊಂದು ಘಟನೆ ಮತ್ತದರ ಬೆಳವಣಿಗೆ ಸುದ್ದಿವಾಹಿನಿಗಳ ಪಾಲಿಗೆ, ಅದರಲ್ಲೂ ಮನರಂಜನಾ ವಾಹಿನಿಗಳ ಕೂಟಕ್ಕೆ ಪೊಗದಸ್ತು. ಸುದ್ದಿ ಸ್ಫೋಟಕ್ಕೆ ಸ್ಪರ್ಧೆ. ಅದೊಂದು ಕೊಲೆ, ಕೊಲೆ ಆರೋಪ ಹೊತ್ತ ಅಪರಾಧಿಗಳು, ಸಿಲೆಬ್ರಿಟಿ ಮತ್ತು ಅವರಿಂದ ಸಿಲೆಬ್ರಿಟಿ ಎಂದು ಕರೆಸಿಕೊಂಡು ಈಗ ಜೊತೆಗೆ …

ಆಷಾಢ ಮಾಸದ ಶುಕ್ರವಾರಗಳಂದು ಚಾಮುಂಡಿಬೆಟ್ಟದಲ್ಲಿ ವಿಶೇಷ ಪೂಜೆನಡೆಯುವುದರಿಂದಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಾರೆ. ನೂರಾರು ಭಕ್ತರು ಬೆಳಗಿನ ಜಾವವೇ ಮೆಟ್ಟಿಲುಗಳ ಮೂಲಕ ಬೆಟ್ಟ ಚಾಮುಂಡೇಶ್ವರಿಯ ದರ್ಶನಕ್ಕೆ ಬರುತ್ತಾರೆ. ಆದರೆ, ಈ ಮಾರ್ಗದಲ್ಲಿ ವಿದ್ಯುತ್‌ ದೀಪಗಳಿಲ್ಲದೆ ಮುಂಜಾನೆಯ ನಸುಕಿನಲ್ಲಿ ಭಕ್ತರು ಪರದಾಡುವಂತಾಗಿದೆ. ಈ …

ಮೈಸೂರಿನ ಶಾರದಾದೇವಿ ನಗರದ ವೃತ್ತವನ್ನು ನ್ಯೂ ಕಾಂತರಾಜ ಅರಸ್ ರಸ್ತೆ, ಸಿಎಫ್‌ ಟಿಆರ್‌ಐ ಲೇಔಟ್, ಟಿ.ಕೆ. ಲೇಔಟ್, ಆಂದೋಲನ ಸರ್ಕಲ್‌, ರಿಂಗ್ ರೋಡ್, ಶಾರದಾದೇವಿ ನಗರದ ಮುಖ್ಯ ರಸ್ತೆ ಸೇರಿ ಆರು ರಸ್ತೆಗಳು ಸಂಪರ್ಕಿಸುತ್ತವೆ. ಈ ವೃತ್ತ ಹೆಚ್ಚು ಜನನಿಬಿಡ ಪ್ರದೇಶವಾಗಿದ್ದು, …

'ಆಂದೋಲನ' ದಿನಪತ್ರಿಕೆಯ ಬುಧವಾರದ ಸಂಚಿಯ ಓದುಗರ ಪತ್ರ ವಿಭಾಗದಲ್ಲಿ ಅಂತರಸಂತೆಯಲ್ಲಿ ಸ್ವಚ್ಛತೆ ಕಾಪಾಡಿ' ಎಂಬ ಶೀರ್ಷಿಕೆಯಡಿ ನನ್ನದೊಂದು ಪತ್ರ ಪ್ರಕಟಗೊಂಡಿತ್ತು. ಅಂತರಸಂತೆಯ ಅಂಗಡಿಬೀದಿ ಪ್ರಮುಖ ಜನನಿಬಿಡ ಪ್ರದೇಶವಾಗಿದ್ದು, ಇಲ್ಲಿ ಅನೈರ್ಮಲ್ಯದ ವಾತಾವರಣ ನಿರ್ಮಾಣವಾಗಿತ್ತು. ಇದರಿಂದ ದುರ್ವಾಸನೆ ಬೀರುವ ಜತೆಗೆ ಸೊಳ್ಳೆಗಳ ಹಾವಳಿಯೂ …

ದೇಶದಲ್ಲಿ ಕಳೆದ 15 ತಿಂಗಳ ಅವಧಿಯಲ್ಲಿ 1,182 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಆತಂಕಕಾರಿ, ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರಗಳಾಗಲಿ ಇದನ್ನು ಗಂಭೀರವಾಗಿ ಪರಿಗಣಿಸದೆ, …

1904ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ನಗರವನ್ನು ವ್ಯವಸ್ಥಿತವಾಗಿ ರೂಪಿಸಬೇಕು ಎಂಬುದಕ್ಕಾಗಿ ನಗರ ಅಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು ಸ್ಥಾಪಿಸಿದರು. ನಂತರದ ದಿನಗಳಲ್ಲಿ ಅದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿ ಬದಲಾಯಿತು. ಈಗ ಈ ಪ್ರಾಧಿಕಾರ ಹಗರಣಗಳಲ್ಲಿ ಮುಳುಗಿ ಹೋಗಿರುವುದು ಮೈಸೂರಿಗೆ ಒಂದು ಕಪ್ಪು …

ಭಾರತೀಯ ಕ್ರಿಕೆಟ್ ತಂಡ 20240 83-20 ವಿಶಕಪ್ ಮುಡಿಗೇರಿಸಿಕೊಂಡು, ಚಾಂಪಿಯನ್ ಆಗಿ ಹೊರಹೊಮ್ಮಿರುವುದು ದೇಶವೇ ಹೆಮ್ಮೆಪಡುವ ವಿಷಯ. ವಿಜೇತ ತಂಡದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದು, ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೆ ಬಿಸಿಸಿಐನಿಂದಲೂ ತಂಡಕ್ಕೆ 125 ಕೋಟಿ ರೂ. ಭಾರೀ ಮೊತ್ತದ …

• ಬೊಳ್ಳಜೀರ ಬಿ.ಅಯ್ಯಪ್ಪ, ಅಧ್ಯಕ್ಷ, ಕೊಡವ ಮಕ್ಕಡ ಕೂಟ • ಹೈದರಾಲಿ, ಟಿಪ್ಪು ಅವರ ಕಾಲದಲ್ಲಿ ಕೊಡಗಿನವರ ಸೇವೆ • ಜಾನಪದೀಯ ವೀರರಾಗಿ ಕೈಯ್ಯಂದೀರ ಅಪ್ಪಯ್ಯ, ಕುಲ್ಲಚಂಡ ಚೋಂದು, ಮಹಾವೀರ ಅಚ್ಚುನಾಯಕ, ಮಹಾವೀರ ಉತ್ತು ನಾಯಕರ ಬಗ್ಗೆ ಉಲ್ಲೇಖ • ಹೊಯ್ಸಳರ …

• ಬಲ್ಲೇನಹಳ್ಳಿ ಮಂಜುನಾಥ್, ಉಪನ್ಯಾಸಕರು ಮತ್ತು ಸಾಹಿತಿಗಳು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕು ಹಲವು ಪುರಾತನ ದೇವಾಲಯ ಗಳಿಗೆ ಹೆಸರಾಗಿದೆ. ಇಲ್ಲಿ ಹೊಯ್ಸಳ ಅರಸರ ಕಾಲದ ದೇಗುಲಗಳು ಸಾಕಷ್ಟಿವೆ. ಇಂತಹ ದೇಗುಲಗಳಲ್ಲಿ ಹೇಮಾವತಿ ನದಿಯ ದಂಡೆ ಮತ್ತು ಕನ್ನಂಬಾಡಿ ಕಟ್ಟೆ ಹಿನ್ನೀರಿನ …