ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ! ಜಪಾನನು ಹಿಂದಿಕ್ಕಿ ಜಗದಲಿ ನಾಲ್ಕನೆಯ ಅತಿದೊಡ್ಡ ಆರ್ಥಿಕತೆಯಾಗಲಿದೆಯಂತೆ ಭಾರತ! ಸಂತಸದ ಸುದ್ದಿ ಎನ್ನೋಣವೇ! ಕೆಲ ಸಿರಿವಂತರ ಖಜಾನೆಗೆ ಹಣದ ಹೊಳೆ ಹರಿದರೆ ಶ್ರಮಜೀವಿಗಳ ಬಾಳು ಬೆಳಗುವುದೇ? ಆಗುವುದೆ ದೇಶ ಶ್ರೀಮಂತ! ರೂಪುಗೊಳ್ಳಬೇಕು, ಶ್ರಮಕೇಂದ್ರಿತ ಬಡವಕೇಂದ್ರಿತ ಆರ್ಥಿಕ ನೀತಿ! …