Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಆಂದೋಲನ 50

Homeಆಂದೋಲನ 50

 ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ನಂಜನಗೂಡು ಒಂದೆನಿಸಿದೆ. ಕಪಿಲಾ ನದಿಯ ಬಲದಂಡೆಯ ಮೇಲಿರುವ ಇದರ ಮತ್ತೊಂದು ಹೆಸರು ಗರಳಪುರಿ. ನಮ್ಮ ರಾಜ್ಯದ ಕೈಗಾರಿಕಾ ಭೂಪಟದಲ್ಲಿಯೂ ಮಹತ್ತರ ಸ್ಥಾನ ಪಡೆದಿರುವ ನಂಜನಗೂಡು ವಾಣಿಜ್ಯ ತೆರಿಗೆಯ ಆದಾಯದಲ್ಲಿಯೂ ಕರ್ನಾಟಕದ ಪಟ್ಟಣಗಳಲ್ಲಿಯೇ ಮೊದಲ ಸಾಲಿನಲ್ಲಿದೆ. ಹಾಗೆಯೇ ಸಾಹಿತ್ಯ, …

ಅರಮನೆ ನಗರಿಗೆ ಕೂಗಳತೆಯ ದೂರದಲ್ಲಿರುವ ಮೈಸೂರಿನ ಸಣ್ಣ ಪಟ್ಟಣ ಎಂಬ ಖ್ಯಾತಿ ಹೊಂದಿರುವ ಗರಳಪುರಿ ‘ನಂಜನಗೂಡು’ ದಕ್ಷಿಣಕಾಶಿ ಎಂಬ ಹಿರಿಮೆಯ ಜೊತೆಗೆ ರಾಜ್ಯದಲ್ಲೇ ಅತ್ಯಂತ ವಿಶೇಷ ಮತ್ತು ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು ಮತ್ತು ರಮಣೀಯ ಸ್ಥಳಗಳನ್ನು ಹೊಂದಿರುವ ಗರಿಮೆಯನ್ನು ಪಡೆದುಕೊಂಡಿದೆ. …

ಮೈಸೂರು ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ ಸಮೃದ್ದವಾದ ಪ್ರದೇಶವೆಂದರೆ ನಂಜನಗೂಡು. ಇದೊಂದು ಸಂಸ್ಕೃತಿಕ ಕಣಜ ಎಂದರೂ ತಪ್ಪಾಗಲಾರದು. ಇಲ್ಲಿ ಬಂದಷ್ಟು ಸಾಂಸ್ಕೃತಕ ಪ್ರತಿನಿಧಿಗಳು ಪ್ರಾಯಶಃ ಈ ಪ್ರಾಂತ್ಯದ ಬೇರೆಲ್ಲಿಯೂ ಬಂದಿಲ್ಲ ಎಂದರೆ ಯಾರೂ ಆಶ್ವರ್ಯಪಡಬೇಕಾಗಿಲ್ಲ. ಸುತ್ತೂರು ದೇವನೂರು ಮತ್ತು ಮಲ್ಲನ ಮೂಲೆಯಂತಹ ಧಾರ್ಮಿಕ ಕೇಂದ್ರಗಳು. …

ನಂಜನಗೂಡಿನಲ್ಲಿ ಪಂಚ ಮಠಗಳಿದ್ದು, ಈ ತಾಲ್ಲೂಕು ಮಠಗಳ ತವರೂರು ಸಹ ಆಗಿದೆ.  ಜ್ಞಾನ ಗೊಂಗೋತ್ರಿಯಾದ ಸುತ್ತೂರಿನ ಶ್ರೀ ಶಿವರಾತ್ರೀಶ್ವರ ಮಠ, ಭಕ್ತಿ ಪರಂಪರೆಯ ಮಲ್ಲನ ಮೂಲೆಯ ಗುರು ಕಂಬಳೇಶ್ವರ ಮಠ, ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮೂಲ ಮಠ, ಪವಾಡ ಪುರುಷರೆಂದೇ ಖ್ಯಾತಿವೆತ್ತ …

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಬದನವಾಳು ಗ್ರಾಮಕ್ಕೆ ೧೯೨೭ರಲ್ಲಿ ಭೇಟಿ ನೀಡಿದ್ದ ಮಹಾತ್ಮಾ ಗಾಂಧಿ ಅವರು ಬದನವಾಳು ನೂಲುವ ಪ್ರಾಂತ್ಯ ಎಂಬ ಕಲ್ಲನ್ನು ಶಿಲಾನ್ಯಾಸ ಮಾಡಿದರು. ಆ ಮೂಲಕ ಬದನವಾಳು ಖಾದಿ ಗ್ರಾಮೋದ್ಯೋಗ ಸಹಕಾರ ಸಂಘ ಎಂಬ ಸಂಸ್ಥೆ ಉದಯಕ್ಕೆ ಕಾರಣರಾದರು. …

ಕನ್ನಡ ಸಾಹಿತ್ಯದಲ್ಲಿ ‘ದಲಿತ ಮತ್ತು ಬಂಡಾಯ’ ಸಾಹಿತ್ಯವೆಂಬ ಎರಡು ಪ್ರಕಾರಗಳು ಹೊರಹೊಮ್ಮಲು ನಂಜನಗೂಡು ತಾಲ್ಲೂಕಿನ ಎರಡು ಅದ್ಭುತ ಪ್ರತಿಭೆಗಳಾದ ದೇವನೂರ ಮಹಾದೇವ ಮತ್ತು ಮುಳ್ಳೂರು ನಾಗರಾಜ್‌ರವರುಗಳೂ ಕಾರಣ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ದೇವನೂರರ ಸಮಗ್ರ ಸಾಹಿತ್ಯಕ್ಕಾಗಿ ಕೇಂದ್ರ ಸಾಹಿತ್ಯ …

ನಂಜನಗೂಡಿಗೆ ಪ್ರಥಮ ಬಾರಿಗೆ ರೈಲು ಮಾರ್ಗವನ್ನು ೧೮೯೧ರ ಡಿಸೆಂಬರ್ ೧ರಂದು ನಿರ್ಮಾಣವಾಯಿತು. ಅದಕ್ಕೆ ೬ ಲಕ್ಷ ರೂ. ವೆಚ್ಚವಾಗಿದೆ. ಎಫ್‌ಸಿಐ ಉಗ್ರಾಣ ಕಟ್ಟೆಗಳ ಮುಂದೆ ಹಳಿಗಳ ಪಕ್ಕದಲ್ಲಿ ರೈಲು ನಿಲ್ದಾಣ ಇತ್ತು. ಹಾಗಾಗಿಯೇ ಗಣ್ಯರು ರೈಲಿನಲ್ಲಿ ಬಂದಾಗ ವಾಸ್ತವ್ಯಕ್ಕೆ ಅನುಕೂಲವಾಗಲಿ ಎಂಬ …

ನಂಜನಗೂಡು- ಮೈಸೂರು ರಸ್ತೆಯಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಚಾಮಲಾಪುರದ ಹುಂಡಿ ವೃತ್ತ ಇದೆ. ಇದನ್ನು ಹಿಂದೆ ತಾಲ್ಲೂಕು ಪಂಚಾಯಿತಿ ವೃತ್ತ, ಅದಕ್ಕೂ ಹಿಂದೆ ಬಿಡಿಒ (ತಾಲ್ಲೂಕು ಅಭಿವೃದ್ಧಿ ಅಧಿಕಾರಿ) ಆಫೀಸ್ ಸರ್ಕಲ್ ಎಂದು ಕರೆಲಾಗುತ್ತಿತ್ತು. ಆದರೆ, ಈ ಸಂಬಂಧ ಯಾವುದೇ …

-ಮುಳ್ಳೂರು ಶಿವಪ್ರಸಾದ್  ಕಪಿಲಾ ನದಿ ದಡದಲ್ಲಿ ತನ್ನ ಹರಹು ವಿಸ್ತರಿಸಿಕೊಂಡಿರುವ ನಂಜನಗೂಡು, ಮೈಸೂರು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಕೂಡ ತನ್ನದೇ ಆದ ಮುದ್ರೆಯೊತ್ತಿದೆ. ಹೆಚ್ಚು ಕಡಿಮೆ ಶತಮಾನದ ಶಾಲೆ ಇಲ್ಲಿರುವುದು ಅದಕ್ಕೊಂದು ನಿದರ್ಶನ. ಕಾಲಾನುಕ್ರಮದಲ್ಲಿ ಅದು ಪದವಿ ಪೂರ್ವ ಕಾಲೇಜು ಆಗಿ …

ಮೈಸೂರು ಜಿಲ್ಲೆ, ನಂಜನಗೂಡು ತಾಲ್ಲೂಕಿನ ಹದಿನಾರು ಗ್ರಾಮ ಪಂಚಾಯಿತಿಯು ಹದಿನಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು ೭ ಸಾವಿರ ಜನ ಸಂಖ್ಯೆಯನ್ನು ಹೊಂದಿದ್ದು, ಒಟ್ಟು ೧೮ ಜನ ಗ್ರಾ.ಪಂ ಚುನಾಯಿತ ಸದಸ್ಯರಿದ್ದಾರೆ. ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು, ಸಿಬ್ಬಂದಿ ಜೊತೆಗೆ ಗ್ರಾಮಸ್ಥರ ಸಹಕಾರದೊಂದಿಗೆ …

Stay Connected​