Mysore
21
overcast clouds

Social Media

ಶನಿವಾರ, 03 ಜನವರಿ 2026
Light
Dark

Archives

HomeNo breadcrumbs

ಆ ಮನೆಯಲ್ಲಿದ್ದುದು ಒಂದು ಬಕೆಟ್ಟು, ಒಂದೆರಡು ಪಾತ್ರೆಗಳು, ಒಂದು ಸ್ಟವ್, ಒಂದು ತಟ್ಟೆ, ಮುದ್ರಣ ಯಂತ್ರ, ಅಚ್ಚು ಮೊಳೆ, ಒಂದು ಚಾಪೆ. ಮಾತಿಲ್ಲ, ಕತೆಯಿಲ್ಲ. ಮಾತನಾಡಲು ಯಾರೂ ಇಲ್ಲ. ಯಾರಾದರೂ ಬಾಗಿಲು ಬಡಿದರೆ ನಾನು ಮಹಡಿಯಿಂದ ಇಣುಕುತ್ತಿದ್ದೆ. ಅವರಿಲ್ಲ, ಎಲ್ಲಿಗೆ ಹೋಗಿದ್ದಾರೆಂದು …

- ಪ್ರಸಾದ್ ಲಕ್ಕೂರು ಚಾಮರಾಜನಗರಕ್ಕೂ ಅಮೆರಿಕದ ನ್ಯೂಯಾರ್ಕ್ ಮಹಾನಗರಕ್ಕೂ ಏನು ಸಂಬಂಧ? ಎರಡನೇ ಮಹಾಯುದ್ಧದ ನಂತರ ನಡೆದ ಅತಿಭೀಕರ ವೈಮಾನಿಕ ದಾಳಿಯೆಂದರೆ ೨೦೦೧ರಲ್ಲಿ ಸೆಪ್ಟೆಂಬರ್ ೧೧ರಂದು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಅಲ್ ಖೈದಾ ನಡೆಸಿದ ದಾಳಿ ! ಆ …

ನೊಂದವರ ನೆರವಿಗೆ ಧಾವೀಸೋಣ! ರಾಜ್ಯದಲ್ಲಿ ವರ್ಷಧಾರೆಯ ಮಹಾಮಳೆ ಎಡಬಿಡದೆ ಸುರಿಯುತ್ತಿದೆ ಇಳೆಗೆ ಮಳೆ. ಭೂಕುಸಿತ ರಸ್ತೆ ಮನೆ ಧ್ವಂಸದಿಂದ ಎಲ್ಲವೂ ನಾಶ ನೊಂದವರ ಮೊಗದಲ್ಲಿ ಕಳೆಗುಂದಿದೆ ಮಂದಹಾಸ. ಜನರ ನೆರವಿಗೆ ತುರ್ತಾಗಿ ಸ್ಪಂದಿಸಬೇಕಿದೆ ಸರ್ಕಾರ. ಸರ್ಕಾರದ ಜೊತೆಗೆ ಇರಲಿ ದಾನಿಗಳ ಸಹಕಾರ! …

ಆರ್. ಮಹದೇವಪ್ಪ ಇಂದು ಧಮ್ಮಚಕ್ಕ ಪವತ್ತನ ದಿನ- ಅಂದರೆ ಬುದ್ಧರು ಮೊದಲ ಬಾರಿಗೆ ಬುದ್ಧಧಮ್ಮವನ್ನು ಬೋಧಿಸಿದ ದಿನ!- ಜನಪದ ಮಾಡಿದವರು ಯಾರು? ಯಾವಾಗ? ಈ ಪ್ರಶ್ನೆಯನ್ನು ಇದರ ಬಗ್ಗೆ ಸಂಶೋಧನೆ ಮಾಡಿದವರನ್ನು ಕೇಳಬೇಕು. ಆದರೆ ನನ್ನ ಪ್ರಶ್ನೆ ಸಂಶೋಧನೆಯನ್ನು ಬೆನ್ನತ್ತಿ ಹೋಗುವುದಲ್ಲ. …

ಅಳಿದರೂ ಜನರ ಸ್ಮೃತಿಯಲ್ಲಿ ಉಳಿವವರು ಯಾರು? ಮಾಮೂಲಿ ಬದುಕನ್ನು ನಡೆಸದವರು, ಯಾರೂ ತುಳಿಯದ ಹಾದಿಯಲ್ಲಿ ನಡೆದವರು, ವರ್ಣರಂಜಿತ ಬಾಳ್ವೆ ಮಾಡಿ ಸೋಲನ್ನು ಕಂಡವರು, ನಮ್ಮ ಬಾಳುವೆಯನ್ನೂ ತಮ್ಮ ಸೃಜನಶೀಲತೆ ರಸಿಕತೆಯಿಂದ ಚೆಲುವಾಗಿಸಿದವರು. ಇವರು ವಿಶ್ವವಿಖ್ಯಾತರೇ ಆಗಬೇಕಿಲ್ಲ. ನಮ್ಮ ಪರಿಸರದಲ್ಲೇ ಬೇಲಿ ಹೂಗಳಂತೆ …

ಕರ್ನಾಟಕ ರಾಜ್ಯದಲ್ಲಿ ವರುಣಾಘಾತವಾಗುತ್ತಿದೆ. ಕರಾವಳಿ ತೀರದ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಆರ್ಭಟದಿಂದ ಜಲರಾಶಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ರೈತರು ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿರುವುದಲ್ಲದೆ ನೂರಾರು ಮನೆಗಳು ಬಿದ್ದು ಹೋಗಿ ಆ ಕುಟುಂಬಗಳು ಆಶ್ರಯಕ್ಕಾಗಿ ಮೊರೆ …

ಪ್ರಾಕೃತಿಕ ವಿಕೋಪದಿಂದಾಗಿ ಪ್ರಸಕ್ತ ಸಾಲಿನ ಜೂನ್‌ ತಿಂಗಳಲ್ಲಿ ಟೀ ಉತ್ಪಾದನೆ ಗಣನೀಯವಾಗಿ ತಗ್ಗಿದೆ. ಅಸ್ಸಾಂ ಮತ್ತು ಕ್ಯಾಚಾರ ಕ್ರಮವಾಗಿ ಶೇ.11 ಮತ್ತು ಶೇ.16 ರಷ್ಟು ಕುಸಿದಿದೆ. ಡೋರ್ಸ್‌ ಮತ್ತು ಟೆರೈ ಕ್ರಮವಾಗಿ ಶೇ.21 ಮತ್ತು ಶೇ. 19 ಇತ್ಪಾದನೆ ಇಳಿದಿದೆ. ತೀವ್ರವಾದ …

ಹತ್ತು ಹಲವು ಜನಪರ ಹೋರಾಟಗಳಿಗೆ ವೇದಿಕೆಯಾದ ‘ಆಂದೋಲನ’ -ಜಿ.ಶಿವಪ್ರಸಾದ್ ೫೦ ವರ್ಷಗಳ ಯಾನದಲ್ಲಿ ‘ಆಂದೋಲನ’ ಅದೆಷ್ಟು ಚಳವಳಿಗಳಿಗೆ ಕೆಂಪುಹಾಸು ಆಯಿತು ಎಂಬುದರ ಲೆಕ್ಕ ಕಷ್ಟಸಾಧ್ಯ. ೧೯೮೦ರ ದಶಕದ ಜೆ.ಪಿ.ಚಳವಳಿ, ದಲಿತ, ರೈತ, ಕಾರ್ಮಿಕ ಚಳವಳಿಗಳು ತಾರ್ಕಿಕ ಅಂತ್ಯ ಕಾಣಲೇಬೇಕೆಂಬ ಒತ್ತಾಸೆಯಲ್ಲಿ ‘ಆಂದೋಲನ’ …

Stay Connected​
error: Content is protected !!