ವರಮಹಲಮಹಲಕ್ಷ್ಮೀ ಹಬ್ಬದ ಪಟಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಟಿ ರಾಧಿಕ ಪಂಡಿತ್
ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಧಿಕ ಪಂಡಿತ್ ಅವರು ವರಮಹಲಕ್ಷ್ಮೀ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ
‘ನೋಡಿ ನಿನ್ನೆ ವರಮಹಾಲಕ್ಷ್ಮಿ ಪೂಜೆ ಮಾಡಲು ನನಗೆ ಯಾರೆಲ್ಲಾ ಸಹಾಯ ಮಾಡಿದ್ದಾರೆಂದು. ನಮ್ಮ ಮನೆಯ ಪುಟ್ಟ ಲಕ್ಷ್ಮಿ’ ಎಂದು ರಾಧಿಕಾ ಬರೆದುಕೊಂಡಿದ್ದಾರೆ.
ರಾಧಿಕಾ ಪಂಡಿತ್ ಪ್ರತಿ ಹಬ್ಬವನ್ನು ಅದ್ಧೂರಿಯಿಂದ ಆಚರಿಸುವುದಷ್ಟೇ ಅಲ್ಲದೆ ಮನೆಯನ್ನು ವಿಭಿನ್ನವಾಗಿ ಅಲಂಕಾರ ಮಾಡಿದ್ದಾರೆ
ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಾಧಿಕಾ ಪಂಡಿತ್ ಮಕ್ಕಳ ಜೊತೆಗಿರುವ ಫೋಟೋ ಮತ್ತು ಮನೆ ಅಲಂಕಾರ ಮಾಡಿರುವುದನ್ನು ಅಪ್ಲೋಡ್ ಮಾಡಿದ್ದಾರೆ.
‘ನಮ್ಮ ಮನೆಯ ಪುಟ್ಟ ಲಕ್ಷ್ಮಿ ಪೂಜೆಗಿಂತ ಹೆಚ್ಚಿಗೆ ತಿನ್ನುತ್ತಿದ್ದಳು, ಇರಲಿ ಬಿಡಿ ಅದು ಡಿಫರೆಂಟ್ ಸ್ಟೋರಿ. ನಿಮ್ಮಲ್ಲರ ಹಬ್ಬ ಚೆನ್ನಾಗಿತ್ತು ಅಂದುಕೊಂಡಿರುವೆ’ ಎಂದಿದ್ದಾರೆ ರಾಧಿಕಾ.