ಮೈಸೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರು ಮಾಜಿ ಉಪಮುಖ್ಯಮಂತ್ರಿಗಳು ಡಾ.ಜಿ.ಪರಮೇಶ್ವರ್ ರವರ ಹಾಗೂ ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರು ಸಂಸದರು ವಿ.ಶ್ರೀ ನಿವಾಸಪ್ರಸಾದ್ ರವರ ಜನ್ಮದಿನದ ಅಂಗವಾಗಿ ಅದಿಕರ್ನಾಟಕ ರುದ್ರಭೂಮಿ ವಿದ್ಯಾರಣ್ಯಪುರಂ ಮೈಸೂರು ಇಲ್ಲಿ ವಿವಿಧ ಸಸಿಗಳನ್ನು ನೆಟ್ಟು ಇಬ್ಬರು ನಾಯಕರ ಸೇವೆ ರಾಜ್ಯದ ಎಲ್ಲಾ ದಲಿತರ ಬಡವಣೆಗೂ ಹೆಚ್ಚಾಗಿ ಮುಂದಿನ ದಿನಗಳಲ್ಲಿ ದೊರೆಯುವಂತಾಗಲಿ ಎಂದು ಶುಭಕೋರಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ.ರಾಜು,ಶಿವಕುಮಾರ್, ಸಿದ್ದಪಾಜೀ,ಚಂದ್ರು, ನಂಜುಂಡಸ್ವಾಮಿ, ಕಂಸಾಳೆ ರವಿ,ಚಂದ್ರು, ಸ್ವಾಮಿ, ರಾಜೇಂದ್ರ ಇದ್ದರು