ಆಂಗ್ಲರಿಗೆ ವ್ಯಾಪಾರಕ್ಕಾಗಿ ಒಳಗೆ ಬಿಟ್ಟುಕೊಳ್ಳಲು ಭಾರತದ ದೊರೆಗಳು ಒಂದೊಮ್ಮೆ ನಿರಾಕರಿಸಿದ್ದರೆ ಏನಾಗಿರುತ್ತಿತ್ತು? ವಾಸ್ಕೊಡಗಾಮನು ಲಿಸ್ಬೆನ್ ಬಂದರಿನಿಂದ ಸಾಂಬಾರ ಪದಾರ್ಥಗಳ ತಲಾಶಿನಲ್ಲಿ ನೌಕಾಯಾನ ಆರಂಭಿಸಿದಿದ್ದರೆ ಆಫ್ರಿಕಾ ಏಶ್ಯಾಗಳ ಚಹರೆ ಈಗಿರುವಂತೆ ಇರುತ್ತಿತ್ತೇ? ಮಕ್ಕಳು ಸಾಕೆಂದು ಗರ್ಭಪಾತ ಮಾಡಿಸಿಕೊಳ್ಳಲು ಹೋದ ಮಹಿಳೆ, ಆದಿನ ವೈದ್ಯರು …










