Mysore
21
overcast clouds
Light
Dark

Archives

HomeNo breadcrumbs

ಮೈಸೂರು: ರಾಜ್ಯ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿ ಬರುವ ವಿವಿಧ ಅಕಾಡೆಮಿ ಹಾಗೂ ವಿವಿಧ ಪ್ರಾಧಿಕಾರಗಳ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕಾತಿ ಮಾಡಿದೆ. ಜತೆಗೆ ಹಳೆ ಸದಸ್ಯರನ್ನು ಕೈ ಬಿಟ್ಟು ಹೊಸಬರನ್ನು ನೇಮಿಸಿದೆ. ಪರಿಷ್ಕೃತಿ ಪಟ್ಟಿಯಲ್ಲಿ ಮೈಸೂರು ಭಾಗದವರ …

ಸಂಜೆ ಆವರಿಸಿಕೊಳ್ಳತೊಡಗಿತ್ತು. ಸುಧೀರನ ಬೈಕು ಅವನಿಗೆ ತಿಳಿಯದಂತೆ ನಿಧಾನಕ್ಕೆ ಅಪ್ಪ ಕರೆದುಕೊಂಡು ಹೋಗುತ್ತಿದ್ದ ಆ ನದಿ ದಂಡೆಯ ಕಡೆಗೆ ಚಲಿಸತೊಡಗಿತು. ಅಪ್ಪ ಬಂದಾಗಲೆಲ್ಲ ಹಸಿರಾಗಿರುತ್ತಿದ್ದ ಗುಡ್ಡಗಳು ಇಂದು ಒಣಗಿ ನಿಂತಿದ್ದವು. ನದಿಯಲ್ಲಿ ಬೊಗಸೆಯಷ್ಟು ನೀರು ಬಿಟ್ಟು ಉಳಿದೆಲ್ಲವು ಬಿರುಕುಗೊಂಡಿತ್ತು. ಮುಳುಗುತ್ತಿದ್ದ ಸೂರ್ಯನೆದೆಯ …

ಮಿಂಟ್ ರೋಡಿನಲ್ಲಿ ಬಡ್ಡಿಗಳ ಸಮಾವೇಶವಾಗಿತ್ತು. ಆರ್‌ಬಿಐ ರೆಪೊರೇಟ್ ಹೆಚ್ಚಿಸಿದ್ದೇ ಹೆಚ್ಚಿಸಿದ್ದು, ಉಳಿದೆಲ್ಲ ಬಡ್ಡಿಗಳಿಗೆ ಸಂಭ್ರಮವೋ ಸಂಭ್ರಮ. ಈ ಸಂಭ್ರಮ ಆಚರಣೆ ಮಾಡಲು ಮತ್ತು ರೆಪೊರೆಟ್ ಏರಿಸಿದ್ದ ಆರ್‌ಬಿಐಗೆ ಥ್ಯಾಂಕ್ಸ್ ಹೇಳುವ ಸಲುವಾಗಿ ಬಡ್ಡಿಗಳ ಸಮಾವೇಶವಾಗಿತ್ತು. ಬಡ್ಡಿಗಳ ಸಮಾವೇಶಕ್ಕೆ ಗೃಹಸಾಲ ಬಡ್ಡಿ, ವಾಹನ …

ವಿತ್ತ ಭಾರತದಲ್ಲಿನ ತಮ್ಮ ಕುಟುಂಬದ ಸದಸ್ಯರ ಪರವಾಗಿ ಅನಿವಾಸಿ ಭಾರತೀಯರು ಯುಟಿಲಿಟಿ ಬಿಲ್‌ಗಳು ಮತ್ತು ಶಿಕ್ಷಣ ಶುಲ್ಕವನ್ನು ಭಾರತ್ ಬಿಲ್ ಪಾವತಿ ವ್ಯವಸ್ಥೆಯ ಮೂಲಕ ಪಾವತಿ ಮಾಡಬಹುದು. ಅನಿವಾಸಿ ಭಾರತೀಯರು ದೇಶದಲ್ಲಿರುವ ತಮ್ಮವರಿಗಾಗಿ ಬಿಲ್ ಪಾವತಿ ಮಾಡಲು ಭಾರತ್ ಬಿಲ್ ಪಾವತಿ …

ತಮ್ಮ ತೊಂಬತ್ತೆರಡನೆಯ ವಯಸ್ಸಿನಲ್ಲಿಯೂ ಪದ್ಮಾಸನದಲ್ಲಿ ಕುಳಿತು ಮೂರು ಗಂಟೆಗಳ ಕಾಲ ವೀಣೆ ಮೀಟಬಲ್ಲ ಮೈಸೂರಿನ ಡಾ.ಆರ್.ವಿಶ್ವೇಶ್ವರನ್ ಅವರ ಈ ವೀಣೆಗೆ ಈಗ ಎಪ್ಪತ್ತು ವರ್ಷ ವಯಸ್ಸು. ಮೈಸೂರಿನ ರಾಮಾನುಜ ರಸ್ತೆಯ ಕ್ರಾಸೊಂದರಲ್ಲಿ ಅಂಗಡಿ ಇಟ್ಟುಕೊಂಡಿದ್ದ ವೀಣಾ ಮಾಂತ್ರಿಕ ರುದ್ರಪ್ಪನವರು ಯುವಕ ವಿಶ್ವೇಶ್ವರನ್ …

ಮೈಸೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರು ಮಾಜಿ ಉಪಮುಖ್ಯಮಂತ್ರಿಗಳು ಡಾ.ಜಿ.ಪರಮೇಶ್ವರ್ ರವರ ಹಾಗೂ ಮಾಜಿ ಕೇಂದ್ರ ಹಾಗೂ ರಾಜ್ಯ ಸಚಿವರು ಸಂಸದರು ವಿ.ಶ್ರೀ ನಿವಾಸಪ್ರಸಾದ್ ರವರ ಜನ್ಮದಿನದ ಅಂಗವಾಗಿ ಅದಿಕರ್ನಾಟಕ ರುದ್ರಭೂಮಿ ವಿದ್ಯಾರಣ್ಯಪುರಂ ಮೈಸೂರು ಇಲ್ಲಿ ವಿವಿಧ ಸಸಿಗಳನ್ನು …

ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಮತ್ತು ಧ್ವಜವನ್ನು ಕಿತ್ತುಕೊಂಡಂತೆ ಅವರು (ಬಿಜೆಪಿ) ಈ ದೇಶದ ಧ್ವಜವನ್ನು ಬದಲಾಯಿಸುತ್ತಾರೆ  ಎಂದು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ಮುಖ್ಯಸ್ಥೆ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ …

ಬರ್ಮಿಂಗ್ ಹ್ಯಾಮ್ : ಕಾಮನ್ ವೆಲ್ತ್ 2022 ಕ್ರೀಡಾಕೂಟದಲ್ಲಿ ಮಹಿಳೆಯರ 10,000 ಮೀಟರ್ ರೇಸ್ ವಾಕ್ ಫೈನಲ್‌ನಲ್ಲಿ ಭಾರತದ ಪ್ರಿಯಾಂಕಾ ಗೋಸ್ವಾಮಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದಿದ್ದಾರೆ. ಈ ಮೂಲಕ ಭಾರಕ್ಕೆ ಅಥ್ಲೆಟಿಕ್ಸ್ ಪದಕಗಳ ಸಂಖ್ಯೆ 3 ಕ್ಕೆ …