ಚಾಮರಾಜನಗರ : ತಾಲ್ಲೂಕಿನ ಮುರುಟಿ ಪಾಳ್ಯ ಗ್ರಾಮದ ಸಾಯಿ ಫಾರಂನಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಆತಂಕವನ್ನುಂಟು ಮಾಡಿತ್ತು ಬಳಿಕ ಶ್ರೀನಿವಾಸ್ ಬಾಬು ಅವರು ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಸಾಯಿ ಫಾರಂನಲ್ಲಿ ಅಡಗಿದ್ದ ಹೆಬ್ಬಾವನ್ನು ಸಂರಕ್ಷಣೆ ಮಾಡಿ. …










