‘ಆಂದೋಲನ’ ೫೦ ಸಂಭ್ರಮದ ಕ್ಷ ಣಗಳ ಚಿತ್ರ ಲಹರಿ – 4 ‘ಆಂದೋಲನ’ ದಿನಪತ್ರಿಕೆಯ ೫೦ನೇ ವರ್ಷದ ಕಾರ್ಯಕ್ರಮದಲ್ಲಿ ಪತ್ರಿಕೆಯಲ್ಲಿ ೨೦ ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಶ್ರೀಧರ್ ಆರ್.ಭಟ್, ವಿ.ಪ್ರಕಾಶ್, ಎ.ಎಚ್.ಗೋವಿಂದ, ಎಸ್.ವಿಜಯಕುಮಾರ್, ಎಚ್.ಎನ್.ಕುಮಾರ್, ಮಂಜು ಕೋಟೆ, ರಾಜೇಶ್ ಬೆಂಡರವಾಡಿ, ಪ್ರಸಾದ್ ಬದನಗುಪ್ಪೆ, ಸಿದ್ದೇಗೌಡ, ಸೂರ್ಯನಾರಾಯಣ್, ಅಣ್ಣೂರು ಲಕ್ಷ್ಮಣ್, ಕಾಮಗೆರೆ ಸೋಮಶೇಖರ್, ದೇಮಹಳ್ಳಿ ಶಿವಕುಮಾರ್ ಅವರನ್ನು ಗೌರವಿಸಲಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ನಿರ್ಮಲಾ ರಾಜಶೇಖರ ಕೋಟಿ, ಪ.ಮಲ್ಲೆಶ್, ರವಿ ಕೋಟಿ, ರಶ್ಮಿ ಕೋಟಿ, ಶೀತಲ್ ಕೋಟಿ ಅವರನ್ನು ಚಿತ್ರದಲ್ಲಿ ಕಾಣಬಹುದು. ‘ಆಂದೋಲನ’ ದಿನಪತ್ರಿಕೆಯ ೫೦ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ.ರಾಮದಾಸ್, ತೋಂಟದಾರ್ಯ, ಮಾಜಿ ಮಹಾಪೌರ ಆರ್.ಲಿಂಗಪ್ಪ, ಡಾ.ಬಿ.ಜೆ.ವಿಜಯಕುಮಾರ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಮಹಾಲಕ್ಷ್ಮೀ ಸ್ವೀಟ್ಸ್ ಶಿವಕುಮಾರ್, ಎ.ಪಿ.ನಾಗೇಶ್, ರಂಗರಾವ್ ಅಂಡ್ ಸನ್ಸ್ನ ಸಂಸ್ಥಾಪಕ ಆರ್.ಗುರು, ಸುರೇಶ್ ಕುಮಾರ್ ಜೈನ್, ಸಿ.ಡಿ.ಶ್ರೀನಿವಾಸ ಮೂರ್ತಿ, ಕವೀಶ್ಗೌಡ, ಮಡ್ಡೀಕೆರೆ ಗೋಪಾಲ್, ಆಲಗೂಡು ಶಿವಕುಮಾರ್, ನಿಖಿಲೇಶ್, ಪ್ರಸನ್ನ, ಸಾಗ್ಗೆರೆ ರಾಮಸ್ವಾಮಿ, ಕಲ್ಮಳ್ಳಿ ಶಿವಕುಮಾರ್, ಅಪೂರ್ವ ಹೋಟೆಲ್ನ ಸುರೇಶ್ ಮತ್ತಿತರರನ್ನು ಚಿತ್ರದಲ್ಲಿ ಕಾಣಬಹುದು ಆಂದೋಲನ ದಿನಪತ್ರಿಕೆಯ ನಡೆದು ಬಂದ ದಾರಿಯನ್ನು ತಿಳಿಸುವ ವೀಡಿಯೋ ಪ್ರಸಾರಕ್ಕೆ ಹಿರಿಯ ಪತ್ರಕರ್ತ ಸಾಯಿನಾಥ್ ರವರು ಚಾಲನೆ ನೀಡಿದ ಸಂದರ್ಭ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಚಿತ್ರ ನಟ ಶಿವರಾಜ್ಕುಮಾರ್, ಗುರುಲಿಂಗಸ್ವಾಮಿ ಹೊಳಿಮಠ್ ಚಿತ್ರದಲ್ಲಿದ್ದಾರೆ ರಾಜಶೇಖರ ಕೋಟಿಯವರ ‘ಇದ್ದದ್ದು ಇದ್ಹಾಂಗ’ ಲೇಖನಗಳ ಸಂಗ್ರಹ ಪುಸ್ತಕವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಿಡುಗಡೆ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಚಿತ್ರನಟ ಶಿವರಾಜ್ ಕುಮಾರ್, ಹಿರಿಯ ಪತ್ರಕರ್ತ ಪಿ.ಸಾಯಿನಾಥ್, ಸಮಾಜವಾದಿ ಪ.ಮಲ್ಲೇಶ್, ನಿರ್ಮಲಾ ರಾಜಶೇಖರ ಕೋಟಿ, ಅಭಿರುಚಿ ಗಣೇಶ್ ಅವರನ್ನು ಚಿತ್ರದಲ್ಲಿ ಕಾಣಬಹುದು. ‘ಆಂದೋಲನ’ ದಿನಪತ್ರಿಕೆಯ ೫೦ನೇ ವರ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್, ಶಾಸಕರಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಸಿದ್ದರಾಮಯ್ಯ, ಎಚ್.ಪಿ.ಮಂಜುನಾಥ್, ಎಸ್.ಎ.ರಾಮದಾಸ್, ಡಿಸಿ ಡಾ.ಬಗಾದಿ ಗೌತಮ್, ಎಸ್.ಮಹದೇವಯ್ಯ, ಕೋಟೆ ಎಂ.ಶಿವಣ್ಣ, ಡಾ.ಎನ್.ಎಲ್.ಭಾರತೀಶಂಕರ್, ಕವೀಶ್ಗೌಡ ಇತರರನ್ನು ಚಿತ್ರದಲ್ಲಿ ಕಾಣಬಹುದು Tags: Andolanachitra lahariಆಂದೋಲನಚಿತ್ರ ಲಹರಿ
ಗೋವುಗಳ ಕೆಚ್ಚಲು ಕೊಯ್ದು ವಿಕೃತಿಗೆ ತೀವ್ರ ಖಂಡನೆ ; ಮೇಣಬತ್ತಿ ಹಚ್ಚಿ ಮೌನ ಪ್ರತಿಭಟನೆ January 13, 2:55 PM Byಚಂದು ಸಿಎನ್
ಸಣ್ಣ ನೀರಾವರಿ ಇಲಾಖೆ | ನೇಮಕಾತಿ ಬಗ್ಗೆ ಹರಿದಾಡುತ್ತಿರುವ ವಾಟ್ಸ್ಪ್ ಮೆಸೇಜ್ ಸುಳ್ಳು January 13, 1:54 PM Byಚಂದು ಸಿಎನ್