ಎಚ್.ಡಿ.ಕೋಟೆ: ನಾಗರಹೊಳೆ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಹುಲಿಗಳು ದರ್ಶನ ನೀಡಿದ್ದು, ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. ಕಬಿನಿ ಹಿನ್ನೀರು ವಲಯದಲ್ಲಿ ಹುಲಿಗಳು ದರ್ಶನ ನೀಡಿದ್ದು, ಹುಲಿಗಳನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಈ ವೇಳೆ ಪ್ರವಾಸಿಗರು ತಮ್ಮ ಕ್ಯಾಮರಾದಲ್ಲಿ ಹುಲಿಗಳ ಚಲನವಲನವನ್ನು ಸೆರೆ …










