ಮೈಸೂರು: ಅಲ್ಲಿ ದಸರಾ ಜಂಬೂ ಸವಾರಿಯಲ್ಲಿ ಕಾಣುವ ಎಲ್ಲ ಆಕರ್ಷಣೆಗಳಿದ್ದವು. ಗಂಭೀರ ನಡೆಯ ಗಜಪಡೆಯಿತ್ತು. ಅತ್ಯಾಕರ್ಷಕ ಸ್ತಬ್ಧ ಚಿತ್ರಗಳಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಗಜಪಡೆಗೆ ಪುಷ್ಪಾರ್ಚನೆಯನ್ನೂ ಮಾಡಿದರು.ಚಿನ್ನದ ಅಂಬಾರಿ ಹೊರತುಪಡಿಸಿ ಅಲ್ಲಿ ಮಿನಿ ದಸರಾದ ಎಲ್ಲ ತುಣುಕುಗಳಿದ್ದವು. ಮೈಸೂರು …