Mysore
28
scattered clouds

Social Media

ಶನಿವಾರ, 14 ನವೆಂಬರ್ 2026
Light
Dark

from the print

Homefrom the print

ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರೊಂದಿಗೆ ಹಾಲಿನ ಬೆಲೆಯೂ ಹೆಚ್ಚಾಗಿರುವುದರಿಂದ ಹೋಟೆಲ್ ಮಾಲೀಕರು ಕಾಫಿ, ಟೀಗೆ ೫ ರೂ. ಬದಲು ೨ ರೂ. ಹೆಚ್ಚಳ ಮಾಡಿದರೆ ನ್ಯಾಯಯುತ ನಿರ್ಧಾರವಾಗುತ್ತದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ …

ಓದುಗರ ಪತ್ರ

ಇಂದಿನ ಆರೋಗ್ಯ ಕ್ಷೇತ್ರದಲ್ಲಿ ಚಿಕಿತ್ಸೆಗಾಗಿ ವಿಮಾ ಸೌಲಭ್ಯವಿದ್ದರೂ ರೋಗಿಗೆ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಖಾಸಗಿ ಆಸ್ಪತ್ರೆಗಳು ವಿಮಾ ಸೌಲಭ್ಯ ಹೊಂದಿರುವ ರೋಗಿಗಳಿಂದ ನಗದು ಪಾವತಿಸುವವರಿಗಿಂತ ಶೇ.೬೦ರಿಂದ ೮೦ರಷ್ಟು ಹೆಚ್ಚಿನ ಬಿಲ್ ವಸೂಲಿ ಮಾಡಿ ಸುಲಿಗೆ ಮಾಡುತ್ತಿವೆ. ಅನಗತ್ಯ …

ಕೇಶವ್ ಎಂ. ಮೈಸೂರು: ದಕ್ಷಿಣ ಭಾರತದಲ್ಲಿನ ಪ್ರವಾಸಿಗರ ನೆಚ್ಚಿನ ತಾಣ ಅರಮನೆ ನಗರಿ ಮೈಸೂರು. ಇದೀಗ ಮೈಸೂರು ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ಕನ್ನಡದ ಜತೆಗೆ ಏಳು ವಿದೇಶಿ ಭಾಷೆಗಳಲ್ಲೂ ಮೈಸೂರಿನ ಪ್ರವಾಸಿತಾಣಗಳ ಮಾಹಿತಿ ಲಭ್ಯವಿದೆ. ಹೌದು, ಕನ್ನಡ, ಇಂಗ್ಲಿಷ್, ಫ್ರೆಂಚ್, ಸ್ಪಾನಿಶ್, …

ಮಹಾದೇಶ್ ಎಂ.ಗೌಡ ನ.೬ರಿಂದ ೧೦ರವರೆಗೆ ೫ ದಿನಗಳ ಕಾಲ ಜಾತ್ರಾ ಮಹೋತ್ಸವ; ಲಕ್ಷಾಂತರ ಮಂದಿ ಭೇಟಿ ನಿರೀಕ್ಷೆ  ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ನ.೬ರಿಂದ ೧೦ರವರೆಗೆ ಐದು ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಜರುಗಲಿದ್ದು, ಲಕ್ಷಾಂತರ ಜನರು ಭೇಟಿ ನೀಡಲಿರುವ …

ಭಲೇ ಬೆಳಗಾವಿ! ಭಲೆ ಭಲೇ ಬೆಳಗಾವಿ! ಹರಿದು ಬಂದಿದೆ ಜನಸಾಗರ ನಿನ್ನಲ್ಲಿಗೆ ಕನ್ನಡಮ್ಮನ ತೇರು ಎಳೆಯಲು! ನಾಡು-ನುಡಿ ಪ್ರೇಮದ ಪ್ರತೀಕವಿದು ಆಚರಿಸಿದೆ ಎಂಇಎಸ್ ಕರಾಳದಿನ! ಅಂಜುವವರಲ್ಲ ಕನ್ನಡಿಗರು! ಒತ್ತಾಯಿಸಲಿ ಎಂಇಎಸ್ ಮಹಾಜನ ವರದಿ ಜಾರಿಗೆ! - ಸಿ.ಪಿ.ಸಿದ್ಧಾಶ್ರಮ, ಮೈಸೂರು

ಅಕ್ಟೋಬರ್ ತಿಂಗಳ ಆರಂಭದಲ್ಲಿ ಆರ್‌ಬಿಐ ರೆಪೊ ದರವನ್ನು ಶೇ .೫.೨೫ ರಿಂದ ಶೇ ೫.೫೦ ಕ್ಕೆ ಏರಿಸಿತು. ಕೂಡಲೇ ಬ್ಯಾಂಕ್ ಗಳ ಸಾಲದ ಮೇಲಿನ ಇಎಂಐ ಕೂಡ ಪರಿಷ್ಕರಣೆಯಾಯಿತು. ಸಾಲದ ಮೇಲಿನ ಬಡ್ಡಿ ಹೊರೆ ಹೆಚ್ಚಾಯಿತು. ಆದರೆ ಇದಕ್ಕಿಂತ ಹಿಂದಿನ ೪ …

dgp murder case

ನವೆಂಬರ್ ಒಂದರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗಳನ್ನು ಹೆಚ್ಚು ಮಾಡಿ, ಇದರಲ್ಲಿ ಏಳು ರೂಪಾಯಿಗಳನ್ನು ರೈತರಿಗೆ ನೀಡುವುದಾಗಿ ಹೇಳಿದೆ. ಪ್ರತಿ ಲೀಟರ್ ಹಾಲಿನ ಬೆಲೆ ಇಷ್ಟು ಹೆಚ್ಚಾಗಿರುವುದು ರಾಜ್ಯದ ಇತಿಹಾಸದ ಮೊದಲ ಬಾರಿಗೆ, ಅದರೂ ರೈತರಿಗೆ …

ಓದುಗರ ಪತ್ರ

ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಗರದ ಹೊರಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರು ಪ್ರತಿನಿತ್ಯ ಕಾಲೇಜಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಕ್ಕಪಕ್ಕದ ಊರುಗಳಿಂದ ಬರುವ ವಿದ್ಯಾರ್ಥಿನಿಯರು ಜನದಟ್ಟಣೆಯ ಬಸ್‌ಗಳಲ್ಲಿ ಪ್ರಯಾಣಿಸಿ, ಮಾನಸ ಗಂಗೋತ್ರಿಯ ತಿಪ್ಪೇಸ್ವಾಮಿ ವೃತ್ತದ ಬಳಿ …

ಪ್ರೊ. ಎಂ. ಕೃಷ್ಣೇಗೌಡ, ಮೈಸೂರು ಘನ ಕರ್ನಾಟಕ ಸರ್ಕಾರಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನವೆಂಬರ್ ಒಂದನೇ ತಾರೀಕು ಕನ್ನಡ ಧ್ವಜವನ್ನು ಮಾತ್ರವಲ್ಲದೆ ಹಾಲು ಮೊಸರಿನ ಬೆಲೆಯನ್ನೂ ಏರಿಸಿದ್ದೀರಿ. ಇನ್ನು ಒಂದೆರಡು ದಿನಗಳಲ್ಲಿ ಬಸ್ ಟಿಕೆಟ್ಟಿನ ದರವನ್ನೂ ಏರಿಸಲಿದ್ದೀರಿ. ಒಳ್ಳೆಯ ಕೆಲಸ. ಕೇಂದ್ರ ಸರ್ಕಾರದವರು …

Stay Connected​
error: Content is protected !!