ಬೆಪ್ಪಾಗಿದ್ದಾನೆ ಜನಸಾಮಾನ್ಯ! ಅಕ್ಕಿ ಬೇಳೆ ಸಕ್ಕರೆ ಎಣ್ಣೆ ಅಡುಗೆ ಅನಿಲ ಹೀಗೆಲ್ಲ ದಿನಬಳಕೆಯ ವಸ್ತುಗಳು ಬೆಲೆ ಏರಿಸಿಕೊಂಡು ಬಿಮ್ಮನೆ ಬೀಗುತಿವೆ! ಈಗ ಹಾಲು ಮೊಸರು ಬೆಣ್ಣೆ ತುಪ್ಪ ಬಸ್ಸುಗಳೂ ದರ ಏರಿಸಿಕೊಂಡು ನಗಾಡುತಿವೆ ಅಟ್ಟಹಾಸದಲಿ! ಬೆದರಿ ಬೆಪ್ಪಾಗಿದ್ದಾನೆ ಜನಸಾಮಾನ್ಯ! ಸಿ.ಪಿ.ಸಿದ್ಧಾಶ್ರಮ, ಮೈಸೂರು
ಬೆಪ್ಪಾಗಿದ್ದಾನೆ ಜನಸಾಮಾನ್ಯ! ಅಕ್ಕಿ ಬೇಳೆ ಸಕ್ಕರೆ ಎಣ್ಣೆ ಅಡುಗೆ ಅನಿಲ ಹೀಗೆಲ್ಲ ದಿನಬಳಕೆಯ ವಸ್ತುಗಳು ಬೆಲೆ ಏರಿಸಿಕೊಂಡು ಬಿಮ್ಮನೆ ಬೀಗುತಿವೆ! ಈಗ ಹಾಲು ಮೊಸರು ಬೆಣ್ಣೆ ತುಪ್ಪ ಬಸ್ಸುಗಳೂ ದರ ಏರಿಸಿಕೊಂಡು ನಗಾಡುತಿವೆ ಅಟ್ಟಹಾಸದಲಿ! ಬೆದರಿ ಬೆಪ್ಪಾಗಿದ್ದಾನೆ ಜನಸಾಮಾನ್ಯ! ಸಿ.ಪಿ.ಸಿದ್ಧಾಶ್ರಮ, ಮೈಸೂರು
ಇತ್ತೀಚೆಗೆ ಮೈಸೂರಿನ ಅಶೋಕ ರಸ್ತೆ ಮತ್ತು ಶ್ರೀಹರ್ಷ ರಸ್ತೆಯ ಮುಂದಿನ ದೊಡ್ಡ ಗಡಿಯಾರದ ಬಳಿ ಟ್ಯೂಷನ್ಗೆ ಹೋಗುತ್ತಿದ್ದ ವಿದ್ಯಾರ್ಥಿನಿ ನಗರ ಸಾರಿಗೆ ಬಸ್ ಹರಿದು ಸ್ಥಳದ ಮೃತಪಟ್ಟ ಘಟನೆಗೆ ಈ ಸ್ಥಳದ ಅಕ್ಕ ಪಕ್ಕದಲ್ಲಿ ನಡೆಯುತ್ತಿದ್ದ ಪ್ರೀ ವೆಡ್ಡಿಂಗ್ ಫೋಟೋ ಶೂಟ್ …
ದೀಪಾವಳಿ ಬೆಳಕಿನ ಹಬ್ಬ. ಅಜ್ಞಾನವೆಂಬ ಕತ್ತಲೆಯನ್ನು ದೂರಮಾಡಿ ಜ್ಞಾನವೆಂಬ ಬೆಳಕನ್ನು ಹರಡುವ ಈ ಹಬ್ಬವು ಸಂತೋಷ, ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಈ ಹಬ್ಬವನ್ನು ಕೇವಲ ಪಟಾಕಿ ಸಿಡಿಸುವುದಕ್ಕೆ ಸೀಮಿತಗೊಳಿಸದೆ ಅರ್ಥಪೂರ್ಣವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪಟಾಕಿಗಳ ಅತಿಯಾದ …
ಕೆಲವು ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಹಾಲು, ಮೊಸರಿನ ದರ ಹೆಚ್ಚಳ ಮಾಡಿರುವ ಸರ್ಕಾರ ಶೇ. ೨೩ ರಷ್ಟು ಕೆಎಸ್ಆರ್ ಟಿ ಸಿ ಬಸ್ ಟಿಕೆಟ್ ದರ ಮತ್ತು ಶೇ. ೩೦ ರಿಂದ ೩೩ರಷ್ಟು ಬಿಎಂಟಿಸಿ ಟಿಕೆಟ್ ದರ ಹೆಚ್ಚಳ ಮಾಡಿರುವುದು ಜನಸಾಮಾನ್ಯರಿಗೆ …
ಶೇಷಾದ್ರಿ ಗಂಜೂರು, ಹೆಸರಾಂತ ಮಾಧ್ಯಮ ತಜ್ಞರು ೨೦ ವರ್ಷಗಳಲ್ಲಿ ಸಂಸತ್ತಿನ ಎರಡೂ ಸದನಗಳನ್ನು ಕಳೆದುಕೊಂಡ ಮೊದಲ ಅಧ್ಯಕ್ಷ ಎಂಬ ‘ಹೆಗ್ಗಳಿಕೆ’ ಮಂಗಳವಾರ (ನವೆಂಬರ್೩) ಅಮೆರಿಕದಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರೀ ಮುಖಭಂಗ ಅನುಭವಿಸಿದ್ದಾರೆ. ಟ್ರಂಪ್ ಅವರ ವಿರೋಧಿಯಾದ …
ವೈಡ್ ಆಂಗಲ್: ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಈಗ ಸ್ಥಗಿತಗೊಂಡ ತತ್ಕಾಲ್ ಪ್ರಮಾಣಪತ್ರ ನೀಡುವ ವ್ಯವಸ್ಥೆ ಸೆನ್ಸಾರ್ ಮಂಡಳಿಯ ಹೆಸರು ಬದಲಾಗಿ ವರ್ಷಗಳೇ ಆಗಿವೆ. ಈಗ ಅದು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸೆಂಟ್ರಲ್ ಬೋರ್ಡ್ ಆಫ್ ಫಿಲಂ ಸರ್ಟಿಫಿಕೇಷನ್-ಸಿಬಿಎಫ್ಸಿ). ಈಗಲೂ ಅದನ್ನು …
ಪುನೀತ್ ಮಡಿಕೇರಿ ೨.೧೦ ಕೋಟಿ ರೂ. ವೆಚ್ಚದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ನೂತನ ರಂಗಮಂದಿರ ನಿರ್ಮಾಣಕ್ಕೆ ಸಿದ್ಧತೆ ಮಡಿಕೇರಿ: ನಗರದ ಗಾಂಧಿ ಮೈದಾನದಲ್ಲಿದ್ದ ಹಲವು ದಶಕಗಳ ಸಾಂಸ್ಕೃತಿಕ ನೆನಪುಗಳನ್ನು ಹೊತ್ತ ಹಳೆಯ ರಂಗಮಂದಿರ ಇದೀಗ ಇತಿಹಾಸದ ಪುಟ ಸೇರಿದೆ. ೨.೧೦ ರೂ. ಕೋಟಿ ವೆಚ್ಚದಲ್ಲಿ …
ಕಟ್ಟಡ ನಿರ್ಮಾಣ ಕಾರ್ಮಿಕರು ದಿನ ನಿತ್ಯ ಕೂಲಿ ಕೆಲಸಕ್ಕಾಗಿ ೫೦ರಿಂದ ೮೦ ಕಿ.ಮೀ. ಪ್ರಯಾಣ ಮಾಡುತ್ತಾರೆ. ಬಹುತೇಕ ಕಾರ್ಮಿಕರ ಬಳಿ ದ್ವಿಚಕ್ರ ವಾಹನ ಸೌಲಭ್ಯ ಇರುವುದಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಟ್ಟಡ ಮತ್ತು ಕಾರ್ಮಿಕರಿಗೆ ೬೦ ಕಿ.ಮೀ.ವ್ಯಾಪ್ತಿಗೆ ಬಸ್ ಪಾಸ್ ಸೌಲಭ್ಯ …
ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಒಟ್ಟಾರೆ ಐದು ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿ ಪರೀಕ್ಷೆ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಇತ್ತೀಚಿಗೆ ಅಧಿಸೂಚನೆ ಹೊರಡಿಸಿದ್ದು, ಜನವರಿ ತಿಂಗಳಿನಲ್ಲಿ ಪರೀಕ್ಷೆಯನ್ನು ನಿಗದಿಪಡಿಸಿದೆ. ಆದರೆ ಪರೀಕ್ಷೆಗೆ ಕಾಲಾವಕಾಶ ಕಡಿಮೆ ಇರುವುದರಿಂದ …