ಕೆ.ಬಿ.ರಮೇಶ ನಾಯಕ ಎಸ್‌ಐಆರ್‌ಗೂ ಮುನ್ನ ೨೭,೯೯,೬೯೩ ಮತದಾರರು: ಎಸ್‌ಐಆರ್ ನಂತರ ೨೨,೮೦,೦೬೭ ಮತದಾರರು ಮೈಸೂರು: ಇಡೀ ದೇಶದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ಆಡಳಿತ ಮತ್ತು ವಿರೋಧಪಕ್ಷಗಳ ನಡುವೆ ದೊಡ್ಡ ಸಮರ ನಡೆಯುತ್ತಿರುವುದರ ನಡುವೆಯೇ ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ …








