ವೈಡ್ ಆಂಗಲ್:ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ ಭಾರತೀಯ ಚಿತ್ರರಂಗದ ಮೂರು ವಿಭಿನ್ನ ಮಾರ್ಗಗಳು ಮುಂದಿನ ತಿಂಗಳ ಮೊದಲ ವಾರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ ಭಾರತದ ಮಹಾಕಾವ್ಯ ‘ರಾಮಾಯಣ’.ಮೊನ್ನೆ ಅದರ ಪೂರ್ವಪ್ರದರ್ಶನ ಲಾಸ್ ಅಂಜೆಲ್ಸ್‌ನ ಅಕಾಡೆಮಿಯ ಚಿತ್ರಮಂದಿರದಲ್ಲಿ ನಡೆದಿದೆ. ಶ್ರೀರಾಮಚಂದ್ರನ ಕಥೆಯ ಆ ಚಿತ್ರದಲ್ಲಿ …








