Mysore
15
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

Editorial

HomeEditorial

ಚಳವಳಿ ಯಾವ ಮಟ್ಟಕ್ಕೆ ಬೆಳೆಯಿತೆಂದರೆ, 1983ರಲ್ಲಿ ರೈತರು ಅನ್ಯಾಯವನ್ನು ಪ್ರತಿಭಟಿಸಿ ಚನ್ನರಾಯಪಟ್ಟಣ ಠಾಣೆಗೆ ಮುತ್ತಿಗೆ ಹಾಕಿದಾಗ, ಬೆದರಿದ ಪೊಲೀಸರು ಆಕಾಶಕ್ಕೆ ಗುಂಡು ಹಾರಿಸಿದ್ದರು! ‘ಗುಂಡು ಹೊಡೆಯೋದು ಗುಂಡೂರಾಯನ ಕಾಲಕ್ಕೇ ಹೋಯ್ತು! ಈಗ ಹೆಗಡೆ ಕಾಲದಲ್ಲಿ ಗುಂಡು ಹೊಡೆಯೋ ಹಂಗೇ ಇಲ್ಲ’ ಎಂದು …

ದೇವನೂರ ಮಹಾದೇವ ಇಂದು ಇಲ್ಲಿ ನಡೆಯುತ್ತಿರುವ ‘ಅಂತರರಾಜ್ಯ ಅಸಮತೆ ಮತ್ತು ಅದರ ಪರಿಣಾಮಗಳು’ಎಂಬ ಗಂಭೀರವಾದ, ಜಟಿಲವಾದ ಹಾಗೂ ಸಂಕೀರ್ಣವಾದ ಈ ಚಿಂತನಾ ಸಭೆ ಇಂಗ್ಲಿಷ್‌ಮಯವಾಗಿದೆ. ಇಂಗ್ಲಿಷ್ ಓದುತ್ತಿದ್ದರೆ ಅಥವಾ ಕೇಳುತ್ತಿದ್ದರೆ ನನಗೆ ಅರ್ಥವಾಗಿದ್ದಕ್ಕಿಂತ ಅರ್ಥವಾಗದೆ ಇರುವುದೇ ಹೆಚ್ಚು ಅನ್ನಿಸತೊಡಗುತ್ತದೆ. ಜೊತೆಗೆ ನಾನು …

 ‘ಸಮಸ್ತ ಕರ್ನಾಟಕ ಜನತೆಗೆ, ನನ್ನ ಸೆಲೆಬ್ರಿಟಿಗಳಿಗೆ ಹಾಗೂ ಹಿರಿಯ ಪತ್ರಕರ್ತರಿಗೆ, ಮಾಧ್ಯಮ ಮಿತ್ರರಿಗೆ ವರಮಹಾಲಕ್ಷಿ ಹಬ್ಬದ ಹಾರ್ದಿಕ ಶುಭಾಶಯಗಳು. ಕಳೆದ ಸುಮಾರು ಎರಡು ವರ್ಷಗಳಿಂದ ನನ್ನ ಮತ್ತು ಕನ್ನಡ ಮಾಧ್ಯಮ ಮಿತ್ರರ ನಡುವೆ ಒಂದು ಕಂದಕ ಉಂಟಾಗಿತ್ತು. ಈ ವರಮಹಾಲಕ್ಷ್ಮಿ ಹಬ್ಬದ …

ರಾಜ್ಯ ರೈತ ನಾಯಕರೊಡನೆ ನನ್ನ ಒಡನಾಟವಿದೆ ಎಂದು ತಿಳಿದ ಜೋಡಿಗಟ್ಟೆ ಚನ್ನೇಗೌಡರು ಆಗಾಗ್ಗೆ ಠಾಣೆಗೆ ಬರ ತೊಡಗಿದರು. ಅವರಿಗೆ ಅದೇನೋ ವಿಶ್ವಾಸ. ಮಾರ್ಕೆಟ್ಟಿನಲ್ಲಾಗುವ ಅನ್ಯಾಯ, ಶೋಷಣೆಯ ಕತೆಗಳನ್ನು ಬಿಚ್ಚಿಡುತ್ತಿದ್ದರು. ಅವರೊಬ್ಬ ನಿವೃತ್ತ ಇಂಜಿನಿಯರ್. ವಾಲಂಟರಿ ರಿಟೈರ್‌ಮೆಂಟ್ ಪಡೆದಿದ್ದರು. ರಿಟೈರ್‌ಮೆಂಟ್ ಹಣವನ್ನು ಸಕಾಲದಲ್ಲಿ …

- ರಹಮತ್ ತರೀಕೆರೆ ಭಾರತದ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಲ್ಲಿ ಹಲವಾರು ಮಾದರಿಯವರಿದ್ದಾರೆ. ಒಂದು: ಸಂಶೋಧನೆ ಮತ್ತು ಪಾಠಪ್ರವಚನಗಳಿಂದ ತಪ್ಪಿಸಿಕೊಂಡು, ವಿಶ್ವವಿದ್ಯಾನಿಲಯ ಇಲ್ಲವೆ ಸರ್ಕಾರದ ಬೇರೆಬೇರೆ ಅಧಿಕಾರ ಸ್ಥಾನಗಳಲ್ಲಿ ಇಡೀ ವೃತ್ತಿಜೀವನ ಮುಗಿಸುವವರು. ಎರಡು: ಒಳ್ಳೆಯ ಅಧ್ಯಾಪಕರಾಗಿರುತ್ತಾರೆ. ಆದರೆ ಸಂಶೋಧನೆ ಅಥವಾ ಬರವಣಿಗೆಯ ಕಲೆ …

ಅನೇಕ ಚಳವಳಿಗಾರರ ತಾತ್ವಿಕ ಸ್ಪಷ್ಟತೆ, ಧೈರ್ಯ, ಮುಂಗಾಣ್ಕೆ, ಬಿಕ್ಕಟ್ಟು ನಿಭಾಯಿಸುವ ಛಾತಿ, ನಿರಾಶೆಯಲ್ಲೂ ಕಂಗೆಡದ ಆತ್ವವಿಶ್ವಾಸ, ಕುಟುಂಬವನ್ನೂ ಸಾರ್ವಜನಿಕ ಬದುಕನ್ನೂ ಸಂಭಾಳಿಸುವ ಚಾಕಚ್ಯಕತೆ, ಚಳವಳಿಗೋಸ್ಕರ ಆಸ್ತಿ, ಆರೋಗ್ಯ, ಉದ್ಯೋಗ ಕಳೆದುಕೊಂಡ ಬಗೆ ನೋಡುವಾಗೆಲ್ಲ, ನನ್ನ ಪಾತ್ರ ನಗಣ್ಯವಾಗಿತ್ತು. ಒಮ್ಮೆ ಎಸ್.ಎಸ್.ಹಿರೇಮಠ ಅವರನ್ನು …

- ಪ್ರೊ.ಆರ್.ಎಂ.ಚಿಂತಾಮಣಿ ಈ ತಿಂಗಳು ಮತ್ತು ಮುಂದಿನ ತಿಂಗಳ ಮಧ್ಯದವರೆಗೆ ‘ಗ್ರೂಪ್ ಆಫ್ ಟ್ವೆಂಟಿ’ ದೇಶಗಳದ್ದೇ ಮಾತು. ಸೆಪ್ಟೆಂಬರ್ 8ರಿಂದ 10ರವರೆಗೆ ಮೂರು ದಿನಗಳು ಸದಸ್ಯ ದೇಶಗಳ ಆಡಳಿತ ಮುಖ್ಯಸ್ಥರ 18ನೇ ಶೃಂಗಸಭೆ ಭಾರತದ ಅಧ್ಯಕ್ಷತೆಯಲ್ಲಿ, ನಮ್ಮ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ …

- ಪ್ರೊ.ಆರ್.ಎಂ.ಚಿಂತಾಮಣಿ ಮೊದಲಿನಿಂದಲೂ ಭಾರತದ ಉದ್ಯಮ ರಂಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಂಪೆನಿಗಳು ಸ್ವಯಂ ಸ್ಫೂರ್ತಿಯಿಂದ ತಮ್ಮ ವಾರ್ಷಿಕ ಲಾಭದಲ್ಲಿ ಸ್ವಲ್ಪ ಭಾಗವನ್ನು ಸಮಾಜದ ಅವಶ್ಯಕತೆಗಳಿಗಾಗಿ ಖರ್ಚು ಮಾಡುತ್ತಲೇ ಬಂದಿವೆ. ಟಾಟಾ ಗುಂಪಿನ ನಿಯಂತ್ರಕ ಕಂಪೆನಿ ಟಾಟಾ ಸನ್ಸ್‌ನಲ್ಲಿ ಏಳು ಟಾಟಾ ಸೇವಾ …

ಷಿಯಾ ಮುಸ್ಲಿಂ ಪ್ರಾಬಲ್ಯದ ಇರಾನ್ ಮತ್ತು ಸುನ್ನಿ ಮುಸ್ಲಿಂ ಪ್ರಾಬಲ್ಯದ ಸೌದಿ ಅರೇಬಿಯಾ ನಡುವೆ ಕಳೆದ ಮಾರ್ಚ್ ತಿಂಗಳಲ್ಲಿ ಚೀನಾ ಮಧ್ಯಸ್ಥಿಕೆಯಲ್ಲಿ ಆರಂಭವಾದ ಮೈತ್ರಿ ಮಾತುಕತೆ ಕೊನೆಗೂ ಫಲಕೊಟ್ಟಂತೆ ಕಾಣುತ್ತಿದೆ. ಇದರಿಂದಾಗಿ ಮಧ್ಯಪ್ರಾಚ್ಯ ವಲಯದಲ್ಲಿ ಶೀತಲ ಸಮರಕ್ಕೆ ಕಾರಣವಾಗಿದ್ದ ಎರಡೂ ದೇಶಗಳ …

ಇಲ್ಲಿಯವರೆಗೆ ಅಡೆ-ತಡೆ ಇಲ್ಲದೆ ಮುಕ್ತವಾಗಿ ಆಮದಾಗುತ್ತಿದ್ದ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಕಂಪ್ಯೂಟರ್‌ಗಳ ಆಮದಿನ ಮೇಲೆ ಬರುವ ನವೆಂಬರ್ 1ರಿಂದ ನಿರ್ಬಂಧಗಳನ್ನು ಹಾಕಿ ಇದೇ ತಿಂಗಳ 3ರಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಂದಿನಿಂದ ಇವುಗಳನ್ನು ಮತ್ತು ಸಂಬಂಧಿಸಿದ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಆಮದು …

Stay Connected​
error: Content is protected !!