Mysore
24
broken clouds

Social Media

ಭಾನುವಾರ, 15 ಜೂನ್ 2025
Light
Dark

Editorial

HomeEditorial

ನಿನ್ನೆ ರಜನಿಕಾಂತ್ ಅಭಿನಯದ ಚಿತ್ರ ವಿಶ್ವದಾದ್ಯಂತ ತೆರೆಕಂಡಿದೆ. ಬಹುಶಃ ಗಳಿಕೆಯಲ್ಲಿ ಹೊಸ ದಾಖಲೆಯನ್ನು ಬರೆದಿದೆ, ಬರೆಯಲಿದೆ. ಕಿರುತೆರೆ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿರುವ ಸನ್ ಜಾಲದ ಪ್ರಸಾರದ ವ್ಯಾಪ್ತಿ ಕೂಡ ಸಂಸ್ಥೆಯ ನಿರ್ಮಾಣದ ಈ ಚಿತ್ರದ ಗೆಲುವಿಗೆ ಹೆಚ್ಚಿನ ಒತ್ತಾಸೆಯೂ …

35-45 ವರ್ಷಗಳೂ ಆಗಿರುವುದಿಲ್ಲ. ಫಿಟ್‌ & ಫೈನ್‌ ಆಗಿದ್ದವರು ಅಕಾಲ ಮರಣಕ್ಕೀಡಾದರೆ ದಿಗಿಲಾಗುತ್ತದೆ. ಆರೋಗ್ಯವನ್ನು ವೃದ್ಧಿಮಾಡಿಕೊಳ್ಳುವ ಯತ್ನದಲ್ಲೇ ಅವರು ಸಾವು ತಂದುಕೊಂಡರೆಂದರೆ? ಪುನೀತರಿಂದ ಸ್ಪಂದನವರೆಗೆ ಎಷ್ಟೊಂದು ಅಮೂಲ್ಯ ಜೀವಗಳು ಫಕ್ಕನೆ ಕಣ್ಮರೆಯಾಗಿಬಿಟ್ಟವು? ದಿನ ಬೆಳಗಾದರೆ ಕಾಣಿಸುವ ಜಾಹೀರಾತಿನ ಹಾವಳಿ ಒಂದೆರಡಲ್ಲ. ನೋನಿಯಂತೆ, …

ಕಾಂಗ್ರೆಸ್ ಪಕ್ಷದ ಕೇಂದ್ರಬಿಂದು ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ಮರುಸ್ಥಾಪನೆ ದೇಶದ ರಾಜಕಾರಣದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ. ಇನ್ನೂ ಎಂಟು ವರ್ಷಗಳ ಕಾಲ ಚುನಾವಣೆಗಳಿಗೆ ಸ್ಪಧಿಸುವಂತಿಲ್ಲ ಎಂಬ ಮಾರಕ ನಿಷೇಧವು ಸುಪ್ರೀಂ ಕೋರ್ಟಿನ ತಡೆಯಾಜ್ಞೆಯಿಂದ ತೆರವಾಗಿದೆ. ಸೂರತ್ ನ್ಯಾಯಾಲಯದ ಮುಂದೆ …

 1952ರ ಸಿನಿಮಾಟೋಗ್ರಾಫ್ - ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಗೆ ರಾಜ್ಯಸಭೆ, ಲೋಕಸಭೆ ಎರಡರಲ್ಲೂ ಹಸಿರು ನಿಶಾನೆ ದೊರೆತಿದೆ. ಸಿನಿಮಾಟೋಗ್ರಫಿ (ತಿದ್ದುಪಡಿ) ಮಸೂದೆ -2023 ಮುಖ್ಯವಾಗಿ ಪೈರಸಿ, ವಯಸ್ಸಿಗೆ ಅನುಗುಣವಾಗಿ ಪ್ರಮಾಣ ಪತ್ರ, ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಮಾನ್ಯತೆ ಮೊದಲಾದ ಅಂಶಗಳನ್ನು ಒಳಗೊಂಡಿದೆ. …

  ಹಂಪಿ ವಿಶ್ವವಿದ್ಯಾನಿಲಯದಲ್ಲಿ ನಾವು ಸೇರಿದಾಗ ಪ್ರತಿದಿನ ಬೆಳಿಗ್ಗೆ ಎಲ್ಲರೂ ಸೇರಿ ಯಾವುದಾದರೂ ಒಂದು ವಿಷಯದ ಮೇಲೆ ಚರ್ಚಿಸುವ ಅವಕಾಶ ಕಲ್ಪಿಸಿಕೊಂಡೆವು. ಅದಕ್ಕೆ ‘ದಿನಮಾತು’ ಎಂದು ಕರೆದೆವು. ಕರ್ನಾಟಕದ ಎಲ್ಲ ಭಾಗಗಳಿಂದಲೂ ಬಂದು ಸೇರಿದ ಅಧ್ಯಾಪಕರು-ಸಂಶೋಧನ ವಿದ್ಯಾರ್ಥಿಗಳು, ತಮ್ಮ ತಮ್ಮ ಸೀಮೆಯ …

ಪ್ರೊ.ಆರ್.ಎಂ.ಚಿಂತಾಮಣಿ ಅರ್ಥವ್ಯವಸ್ಥೆಯಲ್ಲಿ ಮಧ್ಯಮ ಆದಾಯ ಕುಟುಂಬಗಳ ಪಾತ್ರವನ್ನು ಹೆಚ್ಚು ವಿವರವಾಗಿ ಹೇಳುವ ಅವಶ್ಯಕತೆ ಇಲ್ಲ. ಉತ್ಪಾದನೆ, ವಿತರಣೆ, ವಿನಿಮಯ ಮತ್ತು ಉಪಭೋಗಗಳಲ್ಲಿ ಇವುಗಳು ಪ್ರಮುಖ ಪಾತ್ರವಹಿ ಸುತ್ತವೆ. ಎಲ್ಲ ಆರ್ಥಿಕ ಚಟುವಟಿಕೆಗಳಲ್ಲಿ ತಮ್ಮದೇ ರೀತಿಯಲ್ಲಿ ಪಾಲ್ಗೊಳ್ಳುತ್ತವೆ. ಈಗಿನ ಲೆಕ್ಕಾಚಾರದಂತೆ ನಮ್ಮ ದೇಶದಲ್ಲಿ …

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವು ಶುರುವಾಗಿದೆ. ಅವರ ಈ ತಲೆನೋವಿಗೆ ಮೊನ್ನೆ ಮೊನ್ನೆಯವರೆಗೂ ಅಧಿಕಾರದಲ್ಲಿದ್ದ ಬಿಜೆಪಿ ಕಾರಣ. ಏಕೆಂದರೆ ನಾಲ್ಕು ವರ್ಷಗಳ ಕಾಲ ಅಽಕಾರ ಸೂತ್ರ ಹಿಡಿದಿದ್ದ ಬಿಜೆಪಿ ಸರ್ಕಾರದ ಹಣಕಾಸು ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ ಎಂಬುದು ಸಿದ್ದರಾಮಯ್ಯ ಅವರ ತಲೆನೋವು. …

ಮಣಿಪುರದ ಮೈತೇಯಿ-ಕುಕಿ ಜನಾಂಗಗಳ ನಡುವಣ ಹಿಂಸಾತ್ಮಕ ಪೈಶಾಚಿಕ ಭೀಭತ್ಸಗಳು ಹೊರಕ್ಕೆ ಉರುಳುತ್ತಲಿವೆ. ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಹತ್ಯೆಗಳು ವರದಿಯಾಗುತ್ತಲಿವೆ. ಅದುಮಿಟ್ಟಿರುವ ಪ್ರಕರಣಗಳು ಆ ಹೆಣ್ಣುಮಕ್ಕಳ ಮೈಮನಗಳಲ್ಲೇ ಸಮಾಧಿಯಾಗಿ ಸಾವಿನ ತನಕ ಹುಣ್ಣಾಗಿ ಕಾಡಲಿವೆ. ಗಂಡಸರ ಮೇಲಿನ ಹಗೆ ತೀರಿಸಿಕೊಳ್ಳಲು, …

ಜಾರ್ಖಂಡಿನ 32 ವರ್ಷ ಪ್ರಾಯದ ಪೋರ್ಟಿಯಾ ಕೊಲ್ಕತ್ತಾದಲ್ಲಿ ಪತ್ರಿಕೋದ್ಯಮ ದಲ್ಲಿ ಪದವಿ ಪಡೆದು, ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಇಂಟರ್ನ್‌ಶಿಪ್ ಮಾಡಿ, ನಂತರ ಹಲವು ಪತ್ರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡಿದವರು. ಪ್ರವಾಸ ಮಾಡುವುದು ಅವರ ನೆಚ್ಚಿನ ಹವ್ಯಾಸ. 2013ರಲ್ಲಿ ಅವರು …

ನಾನು ಸಹ್ಯಾದ್ರಿ ಕಾಲೇಜಿಗೆ ದುಡುಕಿನಲ್ಲಿ ರಾಜೀನಾಮೆ ಕೊಟ್ಟು ಖಾಸಗಿ ಕಾಲೇಜಿಗೆ ಸೇರಿಕೊಂಡೆ. ವಿದ್ಯಾರ್ಥಿಗಳು ಭರಪೂರ ಪ್ರೀತಿ ಕೊಟ್ಟರು. ಪ್ರತಿಷ್ಠಿತ ಸಂಸ್ಥೆ. ಸಕಲ ಸೌಲಭ್ಯಗಳಿದ್ದವು. ಆದರೆ ಸೀಮಿತ ಪಠ್ಯ, ಪಾಠ, ಪುನರುಕ್ತಿ, ಮೌಲ್ಯಮಾಪನದ ಯಾಂತ್ರಿಕ ಕೆಲಸ, ಜಡತೆ ಹುಟ್ಟಿಸಲಾರಂಭಿಸಿದವು. ಈ ಜಾಡಿನಲ್ಲಿ ದೂರ …

Stay Connected​
error: Content is protected !!