Mysore
21
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

Article

HomeArticle

ಬಡ ವರ್ಗದವರು ಅಂದಂದಿನ ಖರ್ಚಿಗೇ ಪರದಾಡುವ ಸ್ಥಿತಿ ಇದೆ. ಸಾಲ ಮಾಡಿ ಖರೀದಿಸುವ ಸ್ಥಿತಿಯಲ್ಲಿ ಯಾರು ಇಲ್ಲ! ರಿಜರ್ವ್ ಬ್ಯಾಂಕು ತನ್ನ ಇತ್ತೀಚಿನ ಹಣಕಾಸು ನೀತಿ ಪ್ರಕಟಿಸುತ್ತ ಹಣ ದುಬ್ಬರ ಶೇ.೪.೦ ಮಟ್ಟಕ್ಕೆ ಬರಬೇಕಾದರೆ ಇನ್ನೂ ಎರಡು ವರ್ಷಗಳೇ ಬೇಕಾಗುವುವೆಂದು ಹೇಳಿದೆ. …

1982ರಲ್ಲಿ ವಿನೋಬಾ ಭಾವೆಯವರ ಕರೆಗೆ ಓಗೊಟ್ಟು ‘ದೇವೋನಾರ್ ಗೋರಕ್ಷಾ ಸತ್ಯಾಗ್ರಹ ಸಚಾಲಕ್ ಸಮಿತಿ’ ಅಹಿಂಸಾತ್ಮಕ ಪ್ರತಿಭಟನೆ ಪ್ರಾರಂಭಿಸಿತ್ತು! ೧೯೮೨ರ ಜನವರಿ ೧೧ರಿಂದಲೂ ದೇವೋನಾರ್ ಕಸಾಯಿಖಾನೆ ಎದುರು ಜಾನುವಾರುಗಳನ್ನು ತುಂಬಿಕೋಂಡ ಟ್ರಕ್ಕ್ ಬರುವುದು, ಜನರ ಗುಂಪು ಅದರೆದುರು ಪ್ರತಿಭಟಿಸುವುದು, ಪೋಲಿಸ್ ಅವರನ್ನು ಬಂಧಿಸುವುದು, …

ಕೊರೊನಾದಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಚಾಮರಾಜನಗರ ಜಿಲ್ಲಾ ದಸರಾ ಕಾರ್ಯಕ್ರಮಗಳು ಈ ಬಾರಿ ನಡೆದು ಸಣ್ಣ ಪುಟ್ಟ ಲೋಪಗಳ ನಡುವೆ ಮುಕ್ತಾಯಗೊಂಡಿದೆ. ನೆನಪಿನಲ್ಲಿ ಉಳಿಯುವಂತಹ ರಸವತ್ತಾದ ಕಾರ್ಯಕ್ರಮಗಳೇನು ಇರಲಿಲ್ಲ ಮಾಮೂಲಿ ಸರ್ಕಾರಿ ಉತ್ಸವದಂತೆ ವಿಜೃಂಭಿಸಿತ್ತು. ನಾಲ್ಕು ದಿನಗಳ ಕಾಲ ನಡೆದ ಫಲಪುಷ್ಪ …

ಹೋಮೋ ಸೇಪಿಯೆನ್‌ಗಳ ಹತ್ತಿರದ ಸಂಬಂಧಿಯಾಗಿರುವ ನಿಯಾಂಡರ್ತಾಲ್‌ಗಳ ಜೀನೋಮ್‌ಅನ್ನು ಅನುಕ್ರಮಗೊಳಿಸಿದ್ದಕ್ಕೆ ನೊಬೆಲ್ ಪುರಸ್ಕಾರ ಕಾರ್ತಿಕ್ ಕೃಷ್ಣ ಮಾನವಕುಲಕ್ಕೆ ತನ್ನ ಪೂರ್ವಜರ ಬಗ್ಗೆ ಎಷ್ಟು ಕುತೂಹಲವಿದೆಯೋ, ಅಷ್ಟೇ ಪ್ರಶ್ನೆಗಳಿವೆ. ನಾವು ವಿಕಾಸಗೊಂಡಿದ್ದು ಹೇಗೆ? ನಮ್ಮ ಮೂಲಪುರುಷರ ಜೊತೆ ನಮಗಿದ್ದ ಸಂಬಂಧ ಎಂತಹದ್ದು? ಇತರ ಹೋಮಿನಿನ್‌ಗಳಿಗೂ …

ಗುಂಡೂರಾಯರು ಕುಳಿತಿದ್ದ ಜಾಗದಲ್ಲೇ ಹಾಡಿಗೆ ತಲೆದೂಗುತ್ತಾ ಮೈಕೈ ಕುಣಿಸುತ್ತಾ ನವಿರಾಗಿ ಒಂದು ಚಿಕ್ಕ ನೃತ್ಯ ಮಾಡೇಬಿಟ್ಟರು! 1982. ಅರಮನೆ ಸಂಗೀತೋತ್ಸವದ ಉದ್ಘಾಟನೆ ದರ್ಬಾರ್ ಹಾಲ್‌ನಲ್ಲಿ ನಡೆಯಲಿತ್ತು. ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದಂತೆಯೇ ದರ್ಬಾರ್ ಹಾಲ್ ಸಜ್ಜಾಗಿತ್ತು. ಮುಖ್ಯಮಂತ್ರಿ ಆರ್. ಗುಂಡೂರಾಯರೇ ಉದ್ಘಾಟಕರು. ಅವರ …

ಭಾರತದ ಆರ್ಥಿಕ ಬುನಾದಿ ಇತರರಿಗಿಂತ ಸುಭದ್ರವಾಗಿದೆ. ಸದ್ಯಕ್ಕೆ ಬೇರೆ ದೇಶಗಳಂತೆ ಆರ್ಥಿಕ ಹಿಂಜರಿತದ ಭಯವಿಲ್ಲ! ರಿಜರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ದ್ವೈಮಾಸಿಕ ಸಭೆಯು ಕಳೆದ ಶುಕ್ರವಾರ ಮುಂದಿನ ಎರಡು ತಿಂಗಳಿಗಾಗಿ ರೆಪೊ ದರವನ್ನು (ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ತಾನು …

ಶ್ರೀರಂಗಪಟ್ಟಣ ದಸರಾ ಹೆಸರಿಗಷ್ಟೇ ಅದ್ಧೂರಿತನದಿಂದ ಕೂಡಿದ್ದು, ಒಳಹೊಕ್ಕಿ ನೋಡಿದರೆ ಸ್ಥಳೀಯ ಕಲಾವಿದರಿಗೆ ಗೌರವಧನ ಕೊಡುವುದಕ್ಕೂ ಜಿಲ್ಲಾಡಳಿತದ ಬಳಿ ಹಣವೇ ಇಲ್ಲದ ಪರಿಸ್ಥಿತಿ ಇದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಅಲ್ಪಸ್ವಲ್ಪ ಅನುದಾನ, ಇತರೆ ಮೂಲಗಳಿಂದ ಸಂಗ್ರಹಿಸಿದ ಹಣದಿಂದ ಅದ್ಧೂರಿ ದಸರಾ ಎಂದು ಬಿಂಬಿಸಿಕೊಂಡು ಶಹಬ್ಬಾಸ್‌ಗಿರಿ …

ತನ್ನ ಅನ್ವೇಷಣೆಯಿಂದ ಕೋಟ್ಯಂತರ ಜನರನ್ನು ರಕ್ಷಿಸಿದಾತನೇ ಮಹಾಯುದ್ಧದ ಕಾಲದಲ್ಲಿ ಲಕ್ಷಾಂತರ ಜನರ ಸಾವಿಗೂ ಕಾರಣನಾದ! ೧೯೧೮ರ ರಸಾಯನಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಇತಿಹಾಸದಲ್ಲೇ ಮಹತ್ವಪೂರ್ಣವಾದುದು. ಆ ಸಮಯದಲ್ಲಿ ಉದ್ಭವಿಸಿದ್ದ ಅತಿದೊಡ್ಡ ಸಮಸ್ಯೆಗೆ ಪರಿಹಾರ ಕಂಡುಹಿಡಿದುದಕ್ಕೆ ಜರ್ಮನಿಯ ರಸಾಯನಶಾಸ್ತ್ರಜ್ಞರೊಬ್ಬರಿಗೆ ಆ ವರ್ಷದ ನೊಬೆಲ್ …

ಒಂದು ಊಹಾತ್ಮಕ ಕಲ್ಪನೆಯ ಭ್ರಮೆಯನ್ನು ನಿಜವಾಗಿಸಲು ಆ ಮೂಲಕ ಭಾರತೀಯರ ಮನಸ್ಸನ್ನು ಗೆಲ್ಲಬಹುದೆಂದು ರಾಹುಲ್ ಗಾಂಧಿ ಭಾವಿಸಿದ್ದಾರೆ! ಭಾರತದಲ್ಲಿ ಯಾತ್ರೆಗಳಿಗೆ ಮಹತ್ವದ ಸ್ಥಾನವಿದೆ. ಸಾಂಪ್ರದಾಯಿಕವಾಗಿ ಎರಡು ಯಾತ್ರೆಗಳು ಪ್ರಸಿದ್ಧಿ ಪಡೆದಿವೆ. ಒಂದು: ಆಶ್ರಮ, ಧರ್ಮಗಳಲ್ಲಿ , ಬ್ರಹ್ಮಚರ್ಯ ಗೃಹಸ್ಥ ಧರ್ಮದ ಸಂದರ್ಭದಲ್ಲಿ …

ದೇಶದಲ್ಲಿ ಕಳೆದ ಎರಡು ವಾರಗಳಿಂದ ಪಿಎಫ್‌ಐ ಸಂಘಟನೆಯ ಮುಖಂಡರು ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ದಾಳಿ ನಡೆಸಿ ಪ್ರಮುಖರನ್ನು ಬಂಧಿಸಿ, ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಪಿಎಫ್‌ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಐದು ವರ್ಷಗಳ …

Stay Connected​
error: Content is protected !!