೧೯೮೩ರ ಆ ದಿನ ವಿಚಿತ್ರ ಕಂಪ್ಲೇಂಟೊಂದು ನಜ಼ರ್ ಬಾದ್ ಠಾಣೆಗೆ ಬಂದಿತ್ತು. ಗುರುತರ ಆರೋಪಣೆಯ ಇಟಜ್ಞಜ್ಢಿZಚ್ಝಿಛಿ ಕೇಸು. ತಡಮಾಡದೆ ಕೇಸು ರಿಜಿಸ್ಟರ್ ಮಾಡಲೇ ಬೇಕಿತ್ತು. ಕಂಪ್ಲೇಂಟ್ ಇದ್ದದ್ದು ಹೀಗೆ: ತನ್ನ ಮಾಲೀಕತ್ವದಲ್ಲಿರುವ ಥಿಯೇಟರಿನೊಳಕ್ಕೆ . . . . . ಎಂಬಾತ ಗೂಂಡಾಗಳೊಂದಿಗೆ ಅತಿಕ್ರಮಿಸಿ ನುಗ್ಗಿ ದಾಂದಲೆ …