Mysore
27
clear sky

Social Media

ಮಂಗಳವಾರ, 21 ಜನವರಿ 2025
Light
Dark

Article

HomeArticle

ಇರಾನ್ ರಾಜಧಾನಿ ತೆಹರಾನ್‌ನಲ್ಲಿ ಹಿಜಾಬ್ ವಿರುದ್ಧ ಆರು ವಾರಗಳ ಹಿಂದೆ ಆರಂಭವಾದ ಪ್ರತಿಭಟನೆ ಈಗ ದೇಶದ ತುಂಬಾ ವ್ಯಾಪಿಸಿದೆ. ಪ್ರತಿಭಟನೆಯನ್ನು ಹತ್ತಿಕ್ಕಲು ಭದ್ರತಾಪಡೆಗಳು ಗುಂಡುಹಾರಿಸಿ ಜನರನ್ನು ಕೊಲ್ಲುವಂಥ ಕಠಿಣ ಕ್ರಮ ತೆಗೆದುಕೊಳ್ಳುತ್ತಿವೆ. ಪೊಲೀಸರ ಗುಂಡಿಗೆ ಮಕ್ಕಳು, ಮಹಿಳೆಯರು ಬಲಿಯಾಗಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ …

 ಹಿಮಾಚಲದಲ್ಲಿ ಮನೆ ಕಟ್ಟಿಕೊಂಡಿರುವ ಪ್ರಿಯಾಂಕಾ ಗಾಂಧೀ ಕಾಂಗ್ರೆಸ್ಸಿನ ಪರವಾಗಿ ಅತ್ಯಂತ ಹುರುಪಿನ ಪ್ರಚಾರ ನಡೆಸಿ ಜನಮನ ಸೆಳೆದಿರುವ ವರದಿಗಳಿವೆ!   ಹಿಮಾಚಲ ಪ್ರದೇಶ ಪಶ್ಚಿಮ ಹಿಮಾಲಯ ತಪ್ಪಲಿನ ಪುಟ್ಟ ರಾಜ್ಯ. ಮುಕ್ಕಾಲು ಕೋಟಿಯನ್ನೂ ಮುಟ್ಟದ ಜನಸಂಖ್ಯೆ ಒಟ್ಟು ೬೮ ವಿಧಾನಸಭಾ ಕ್ಷೇತ್ರಗಳಲ್ಲಿ ಹಂಚಿ …

ಯಾವುದೇ ರೀತಿಯ ಜಾತಿ ಸೂತಕಗಳಿಲ್ಲದ, ಲಿಂಗ ತಾರತಮ್ಯವಿಲ್ಲದ ಪ್ರಜಾಸತ್ತಾತ್ಮಕ ಆಶಯಗಳನ್ನು ಅನ್ವಯಿಸಿಕೊಂಡು ಸಮೂಹದಲ್ಲಿ ಕ್ರಿಯಾಶೀಲವಾಗಿರುವ ತತ್ವಪದಗಳು ಕನ್ನಡ ನಾಡಿನ ಅಸ್ಮಿತೆಯ ಭಾಗವಾಗಿವೆ. ಅವು ಈ ನೆಲದ ತತ್ವಚಿಂತನೆಯನ್ನು ನಿಸರ್ಗವಿವೇಕದ ಜೊತೆ ಬೆರೆಸುತ್ತ ಸಮೂಹದ ಚಿಂತನಾಕ್ರಮವನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತಿವೆ. ನಮ್ಮ ನಡುವೆಯೇ ಇದ್ದರೂ …

ನೀವು ಸಿನಿ ಪ್ರಿಯರಾಗಿದ್ದರೆ ಇಂತಹದ್ದೊಂದು ನಗರವನ್ನು ಯಾವುದಾದರೂ ಸಿನಿಮಾದಲ್ಲಿ ಖಂಡಿತಾ ನೋಡಿರುತ್ತೀರಿ. ಅಲ್ಲಿ ಹಾರುವ ಕಾರುಗಳಿರುತ್ತವೆ, ರಸ್ತೆಗಳಿರುವುದಿಲ್ಲ, ವಿಧವಿಧದ ಆಕಾರದ ಕಟ್ಟಡಗಳಿರುತ್ತವೆ, ಮಾಲಿನ್ಯದ ಅಸ್ತಿತ್ವವೇ ಅಲ್ಲಿರುವುದಿಲ್ಲ ಹಾಗು ನಿಸರ್ಗ ಕಣ್ಣು ಕೋರೈಸುವಂತಿರುತ್ತದೆ. ಬ್ಲಾಕ್ ಪ್ಯಾಂಥರ್ ಸಿನಿಮಾದ ‘ವಕಾಂಡ’ ಪಟ್ಟಣ ಭಾಗಶಃ ಇದೇ …

ಮಂಡ್ಯ ಜಿಲ್ಲೆಯ ಆರ್ಥಿಕ ಜೀವನಾಡಿಯಾಗಿದ್ದ ಮೈಷುಗರ್ ಮತ್ತೆ ಕಬ್ಬು ಅರೆಯಲು ಆರಂಭಿಸಿದೆ. ರೈತರ ಪಾಲಿಗೆ ಸಿಹಿಯಾಗಬೇಕಿದ್ದ ಈ ಬೆಳವಣಿಗೆ ಕಹಿಯಾಗಿಯೇ ಉಳಿದಿದೆ. ಅದಕ್ಕೆ ಮುಖ್ಯ ಕಾರಣ ಸರ್ಕಾರ ಮತ್ತು ಆಡಳಿತ ಮಂಡಳಿಯ ರೈತ ವಿರೋಧಿ ನಿಲುವುಗಳು. ಮೈಷುಗರ ನಷ್ಟಕ್ಕೀಡಾದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. …

  ಹಕ್ಕಿಗಳು, ಮನುಷ್ಯರಿಲ್ಲದೆ ಬದುಕಬಲ್ಲವು ಆದರೆ, ಮನುಷ್ಯ ಹಕ್ಕಿಗಳಿಲ್ಲದೆ ಬದುಕಲಾರ ಎಂಬ ಕಟುಸತ್ಯವನ್ನು ಜಗತ್ತಿಗೆ ಸಾರಿದ್ದು ಭಾರತದ ಪಕ್ಷಿ ಪಿತಾಮಹ ಅಥವಾ ಹಕ್ಕಿ ಮನುಷ್ಯ ಸಲೀಂ ಅಲಿಯವರು. ಇವರು ಭಾರತ ಮತ್ತು ಅದರ ಉಪಖಂಡಗಳಲ್ಲಿ ಮಾಡಿದ ಹಕ್ಕಿಗಳ ಅಧ್ಯಯನ, ಅವುಗಳ ಸಂರಕ್ಷಣೆ …

 ನೀವೆಲ್ಲಾ ಜೈಲು, ಕೋರ್ಟು, ಲಾಠಿಗೆಲ್ಲ ಹೆದರೋದಿಲ್ಲ ಅನ್ನೋದು ಗೊತ್ತು. ಸರ್ಕಾರದವರು ಫೈನಲ್ಲಾಗಿ ಗೋಲಿಬಾರ್ ಕ್ರಮವನ್ನು ಯೋಚಿಸ್ತಿದ್ದಾರೆ ೨೦೧೯ ರ ಅದೊಂದು ಸಂಜೆ ರಕ್ಷಣಾಮಂತ್ರಿ ನಿರ್ಮಲಾ ಸೀತಾರಾಮನ್ ಟೆರರಿಸಂ ಕುರಿತ ಪುಸ್ತಕ ಬಿಡುಗಡೆ ಮಾಡಲಿದ್ದರು. ಮೈಸೂರು ಬಸ್‌ಸ್ಟ್ಯಾಂಡ್ ಎದುರಿನ ಪೈ ವಿಸ್ಟಾದ ಹೋಟೆಲ್ …

ವಿದ್ಯುತ್ ಅವಘಡಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಜೀವ ಹಾನಿಗೆ ಹೊಣೆ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೊರಟರೆ ವಿದ್ಯುತ್ ಸರಬರಾಜು ನಿಗಮಗಳ ನಿರ್ಲಕ್ಷ್ಯ ಧೋರಣೆ ಒಂದೆಡೆಯಾದರೆ ನಮ್ಮ ಅಜಾಗರೂಕತೆಯೂ ಅವಘಡಗಳಿಗೆ ಕಾರಣವಾಗುತ್ತಿರುವುದು ಕಂಡುಬರುತ್ತಿದೆ. ಬೆಂಕಿಯ ಜೊತೆ ಸರಸ ಬೇಡ ಎಂಬ …

ಭಿಲ್ಲೋರೆಯವರಿಂದ ಸ್ಫೂರ್ತಿಗೊಂಡ ನೂರಾರು ಜನ ಮುಂಬೈಕಾರರು ಅವರೊಂದಿಗೆ ಕೈಜೋಡಿಸಿ, ‘ಫಿಲ್ಲ್ ಇನ್ ದಿ ಪೋಟ್ ಹೋಲ್ಸ್ ಪ್ರಾಜೆಕ್ಟ್’ ಎಂಬ ಒಂದು ಒಂದು ನಾಗರಿಕರ ಸಮಿತಿ ರಚಿಸಿ, ‘ಸ್ಪಾಟ್‌ಹೋಲ್’ ಎಂಬ ಒಂದು ಮೊಬೈಲ್ ಆಪ್‌ಅನ್ನು ಪ್ರಾರಂಭಿಸಿದರು. ಜನ ಈ ಆಪ್‌ಅನ್ನು ಬಳಸಿ ತಾವು …

ತಮಗೆ ಯಾವ ಕಾರ್ಮಿಕರ ಜೊತೆಗಾಗಲೀ, ಮಧ್ಯಮ ವರ್ಗದವರ ಜೊತೆಗಾಗಲಿ ಒಡನಾಟವಿಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿರುವುದು ಅವರ ಬದುಕಿನ ಶೈಲಿಯ ಪ್ರತಿಬಿಂಬವಾಗಿದೆ. ಇನ್ನು ಬಡವರ, ನಿರಾಶ್ರಿತರ ಕಷ್ಟ ಅವರಿಗೆ ತಿಳಿದಿರಲು ಸಾಧ್ಯವಿಲ್ಲ. ಅವರಿಗೆ ಅದು ಬೇಕಿಲ್ಲ ಕೂಡ. ಇದನ್ನು ತಿಳಿದ ಬ್ರಿಟನ್‌ನ …

Stay Connected​